ಕಾಮೆಡ್  – ಕೆ ಪರೀಕ್ಷೆಗೆ ದಿನಾಂಕ ಪ್ರಕಟ – ಜೂನ್ 19 ರಂದು ಎಕ್ಸಾಮ್ …

1 min read

ಕಾಮೆಡ್  – ಕೆ ಪರೀಕ್ಷೆಗೆ ದಿನಾಂಕ ಪ್ರಕಟ – ಜೂನ್ 19 ರಂದು ಎಕ್ಸಾಮ್ …

ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್, ಮತ್ತು ದಂತ ವೈದ್ಯಕೀಯ ಪರೀಕ್ಷೆಗಳಿಗಾಗಿ  ಪ್ರಸಕ್ತ ಸಾಲಿನ ಕಾಮೆಡ್-ಕೆ ಪರೀಕ್ಷೆಗೆ ದಿನಾಂಕ ಪ್ರಕಟವಾಗಿದ್ದು, ಜೂನ್ 19ರಂದು ಪರೀಕ್ಷೆ ನಡೆಯಲಿದೆ. ಜುಲೈ 5 ರಂದು ಫಲಿತಾಂಶ ಹೊರಬೀಳ
ಲಿದೆ.

ಕಾಮೆಡ್-ಕೆ ಪರೀಕ್ಷೆಗೆ 61,635 ವಿದ್ಯಾರ್ಥಿಗಳು ನೋಂದಯಿಸಿಕೊಂಡಿದ್ದು, 230 ಕೇಂದ್ರಗಳಲ್ಲಿ ಪರೀಕ್ಷೆ ಜರುಗಲಿದೆ.  ಕಾಮೆಡ್-ಕೆಯಲ್ಲೂ ಅಕ್ರಮಗಳನ್ನು ತಡೆಯಲು ನೀಟ್ ಮಾದರಿಯ ನಿಯಮ ಜಾರಿ ಮಾಡಲಾಗಿದೆ. ಅಷ್ಟೇ ಅಲ್ಲದೇ ಕಾಮೆಡ್-ಕೆ ಪರೀಕ್ಷೆಗೆ ಭಾರೀ ಟಫ್ ರೂಲ್ಸ್ ಜಾರಿ ಮಾಡಲಾಗಿದೆ.

ಕಾಮೆಡ್-ಕೆ ಪರೀಕ್ಷೆಗೂ ನೀಟ್ ಮಾದರಿಯ ನಿಯಮ ಜಾರಿಗೊಳಿಸಿದ್ದು, ಪೂರ್ಣ ತೋಳಿನ ಉಡುಪು, ತಲೆ, ಕಿವಿ ಮುಚ್ಚುವ ವಸ್ತ್ರವನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ಮೊಬೈಲ್ ಸೇರಿ ಎಲೆಕ್ಟ್ರಾನಿಕ್ ವಸ್ತುಗಳು ಪರೀಕ್ಷಾ ಕೇಂದ್ರಕ್ಕೆ ತರುವುದನ್ನು ನಿಷೇಧಿಸಲಾಗಿದೆ.

FIFA U17 Womens World Cup 2022 ವೇಳಾಪಟ್ಟಿ ಬಿಡುಗಡೆ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd