1 ಕಪ್ ಕಟ್ ಮಾಡಿಟ್ಟ ಮಾವಿನ ಹಣ್ಣು
1 ಕಪ್ ಮೊಸರು
1 ಕಪ್ ಹಾಲು
1 ಟೇಬಲ್ ಸ್ಪೂನ್ ನೀರಿನಲ್ಲಿ ನೆನಸಿಟ್ಟ ಕೇಸರಿ
ಏಲಕ್ಕಿ ಪುಡಿ ಒಂದು ಚಿಟಕೆ
ಮಾವಿನ ತುಂಡುಗಳನ್ನ ಬ್ಲೆಂಡರ್‌ನಲ್ಲಿ ತೆಗೆದುಕೊಳ್ಳಿ, ಅದರೊಂದಿಗೆ ಮೊಸರು ಸೇರಿಸಿ.
ಇದರ ನಂತರ, ಸಕ್ಕರೆ, ಏಲಕ್ಕಿ ಪುಡಿ, ಹಾಲು ಮತ್ತು ಕೇಸರಿ ಸೇರಿಸಿ ಮತ್ತು ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ರುಬ್ಬಿ
ಸ್ಮೂತ್ ಮತ್ತು ದಪ್ಪ ಕೇಸರ್ ಮ್ಯಾಂಗೋ ಲಸ್ಸಿ ರೆಡಿ.