ಬ್ಲೆಂಡರ್ಗೆ, ಕಟ್ ಮಾಡಿಟ್ಟುಕೊಂಡ ಎರೆಡು ತಾಜಾ ಸಿಹಿ ಮಾವಿನ ಹಣ್ಣನ್ನ ಹಾಕಿ. ಅದನ್ನ ಮೊದಲು ರುಬ್ಬಿಕೊಳ್ಳಿ… ಈಗ ಬ್ಲೆಂಡರ್ಗೆ 1 ಕಪ್ ಮೊಸರು ಸೇರಿಸಿ.. 2 ರಿಂದ 3 ಟೇಬಲ್ಸ್ಪೂನ್ ಸಕ್ಕರೆ ಮತ್ತು 1/4 ಟೀಚಮಚ ಏಲಕ್ಕಿ ಪುಡಿ ಸೇರಿಸಿ. ಇದಕ್ಕೆ ಮಾವಿನ ಪ್ಯೂರಿ ಹಾಕಿ , ಎಷ್ಟು ಬೇಕೋ ಅಷ್ಟು ನೀರು ಸೇರಿಸಿಕೊಳ್ಳಿ.. ಎಲ್ಲವನ್ನೂ ಚೆನ್ನಾಗಿ ಸಂಯೋಜಿಸುವವರೆಗೆ ಸುಮಾರು 60 ಸೆಕೆಂಡುಗಳ ಕಾಲ ಗ್ರೈಂಡ್ ಮಾಡಿ. ಲಸ್ಸಿಯನ್ನು ಸರ್ವಿಂಗ್ ಗ್ಲಾಸ್‌ಗಳಿಗೆ ಸುರಿಯಿರಿ ಮತ್ತು ಮೇಲೆ ಕೇಸರಿ ಎಳೆಗಳನ್ನು ಹಾಕಿ (ಆಪ್ಷನಲ್).. ನಂತರ ಡ್ರೈ ಪ್ರೂಟ್ಸ್ ಬೇಕಿದ್ದಲ್ಲಿ ಸೇರಿಸಿ ಸೇವಿಸಿ..
ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ?
ಮಾಟ, ಮಂತ್ರ, ವಶೀಕರಣ ಎಂದರೇನು ಗೊತ್ತಾ? ಈ ಸಮಸ್ಯೆಗಳಿಂದ ಹೊರಬರುವುದು ಹೇಗೆ? ಕೆಲವರು ಮಾಟ, ಮಂತ್ರ, ವಶೀಕರಣವನ್ನು ನಂಬೋದಿಲ್ಲ,ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ...