ಬೆಂಗಳೂರಲ್ಲಿ ಕಂಟ್ರೋಲ್ ಗೆ ಬರುತ್ತಿದೆ ಕೊರೊನಾ..! Bangalore
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಅತೋಟಿಗೆ ಬಂದಂತೆ ಕಾಣುತ್ತಿದೆ.
ಇಂದು ನಗರದಲ್ಲಿ 5,722 ಜನರಲ್ಲಿ ಸೋಂಕು ದೃಢಪಟ್ಟಿದೆ.
ಬೆಂಗಳೂರು ನಗರದ ಬೊಮ್ಮನಹಳ್ಳಿ-610, ದಾಸರಹಳ್ಳಿ-223, ಬೆಂಗಳೂರು ಪೂರ್ವ-837, ಮಹಾದೇವಪುರ-946,
ಆರ್ಆರ್ ನಗರ-431, ಬೆಂಗಳೂರು ದಕ್ಷಿಣ-536, ಬೆಂಗಳೂರು ಪಶ್ಚಿಮ-415, ಯಲಹಂಕದಲ್ಲಿ 483 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಸದ್ಯ ನಗರದಲ್ಲಿ 2,55,842 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ 32.29% ಇದ್ದು, ಮರಣ ಪ್ರಮಾಣ 1.36% ಇದೆ.