ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 46,963 ಜನರಿಗೆ ಕೊರೋನಾ ಪಾಸಿಟಿವ್

Namratha Rao by Namratha Rao
November 1, 2020
in National, Newsbeat, ದೇಶ - ವಿದೇಶ
Corona Report
Share on FacebookShare on TwitterShare on WhatsappShare on Telegram

Corona Virus

ನವದೆಹಲಿ : ಇಂದು ದೇಶಾದ್ಯಂತ ಕೊರೊನಾ ಸೋಂಕಿಗೆ ತುತ್ತಾದವರು ಹಾಗೂ ಬಲಿಯಾದವರ ಸಂಖ್ಯೆಯಲ್ಲಿ ಮತ್ತೆ ಇಳಿಮುಖವಾಗಿದೆ. ಸೋಂಕು ಪ್ರಕರಣಗಳು 6 ಲಕ್ಷಕ್ಕಿಂತ ಕಡಿಮೆಯಾಗಿದ್ದು, ಸುಮಾರು 75 ಲಕ್ಷ ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಕಳೆದ ಅಕ್ಟೋಬರ್‍ನಲ್ಲಿ ಎಂಟನೇ ಬಾರಿ 50,000ಕ್ಕಿಂತ (46,963) ಕಡಿಮೆ ಪಾಸಿಟಿವ್ ಪ್ರಕರಣ ವರದಿಯಾಗಿದೆ. ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳು 82 ಲಕ್ಷ ಸನಿಹಕ್ಕೆ ಬಂದು ನಿಂತಿದೆ. ಸಾವಿನ ಸಂಖ್ಯೆ 1.22 ಲಕ್ಷ ದಾಟಿದೆ. ನಿನ್ನೆ 46,963 ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಸತತ 14ನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿದೆ. ಅಲ್ಲದೇ ಸತತ 16ನೇ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ.85 ದಿನಗಳ ತರುವಾಯ ಇದು 6 ಲಕ್ಷಕ್ಕಿಂತ ಕಡಿಮೆ ಇಳಿದಿದೆ.Corona Virus

Related posts

hardik-pandya-punjab-kings-arshdeep-singh-mumbai-indians-ipl-2027-trade

ಮುಂಬೈ ಇಂಡಿಯನ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ವರ್ಗಾವಣೆ; ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್

November 16, 2026
anant-ambani-vantara-rescues-kerala-elephant-calf-maya-treatment

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ಅನಂತ್ ಅಂಬಾನಿ ‘ವಂತಾರಾ’ ಭರವಸೆಯ ಬೆಳಕು

November 16, 2026

ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಇಳಿಕೆ ಕಂಡು ಬಂದಿದ್ದು, 24 ಗಂಟೆಗಳಲ್ಲಿ ದೇಶದಲ್ಲಿ  470 ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನೂ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 82 ಲಕ್ಷ ಗಡಿ ತಲುಪಿದೆ. ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 74.91 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.91.54ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.49ರಷ್ಟು ತಗ್ಗಿದ್ದು, ದೇಶದಲ್ಲಿ ಮೃತರ ಸಂಖ್ಯೆ 1,22,111 ದಾಟಿದೆ. 81,84,682ರಷ್ಟಿದ್ದು, ನಾಳೆ ವೇಳೆಗೆ 82 ಲಕ್ಷ ದಾಟುವ ಸಾಧ್ಯತೆ ಇದೆ. ಚೇತರಿಕೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ರಾಜಧಾನಿ ನವದೆಹಲಿ ಮತ್ತು ಕೇರಳದಲ್ಲಿ ನಿಯಂತ್ರಣದಲ್ಲಿದ್ದ ಕೋವಿಡ್-19 ವೈರಸ್ ಸೋಂಕುಗಳು ಮತ್ತೆ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ.

Corona Virus

ಕಾಂಗ್ರೆಸ್ ಸಿಎಂ ಅಭ್ಯರ್ಥಿ ರೇಸ್ ಗೆ ಮತ್ತೊಬ್ಬ ನಾಯಕ ಎಂಟ್ರಿ..!

ಈರುಳ್ಳಿ ಬಳಿಕ, ಗಗನಕ್ಕೇರಿದ ಆಲೂಗಡ್ಡೆ ಬೆಲೆ..!  ಗ್ರಾಹಕರಿಗೆ ಗಾಯದ ಮೇಲೆ ಬರೆ..

ಉತ್ತರ ಪ್ರದೇಶ – ಇಲ್ಲಿ ಹುಡುಗರು ಸಹ ಸಾರ್ವಜನಿಕವಾಗಿ ಹಾಫ್ ಪ್ಯಾಂಟ್ ಧರಿಸುವಂತಿಲ್ಲ

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

 

Tags: Coronadeath rateindia
ShareTweetSendShare
Join us on:

Related Posts

hardik-pandya-punjab-kings-arshdeep-singh-mumbai-indians-ipl-2027-trade

ಮುಂಬೈ ಇಂಡಿಯನ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ವರ್ಗಾವಣೆ; ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್

by admin
November 16, 2026
0

ಮುಂಬೈ, 2026 ನವೆಂಬರ್ 11: ಐಪಿಎಲ್ 2027ರ ಆವೃತ್ತಿಗೆ ಪೂರ್ವಭಾವಿಯಾಗಿ ಹಾರ್ದಿಕ್ ಪಾಂಡ್ಯ ಅವರು ಪಂಜಾಬ್ ಕಿಂಗ್ಸ್‌ಗೆ ವರ್ಗಾವಣೆ ಆಗಿದ್ದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು...

anant-ambani-vantara-rescues-kerala-elephant-calf-maya-treatment

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ಅನಂತ್ ಅಂಬಾನಿ ‘ವಂತಾರಾ’ ಭರವಸೆಯ ಬೆಳಕು

by admin
November 16, 2026
0

* ಅರಣ್ಯ ಇಲಾಖೆ ಬಳಿ ಇದ್ದ ಆನೆಮರಿಗೆ ವಂತಾರಾದಲ್ಲಿ ಚಿಕಿತ್ಸೆ‌ ವಿಶೇಷ ವಿಮಾನದಲ್ಲಿ ಕೇರಳದಿಂದ ವಂತಾರಾಗೆ ಮರಿಯಾನೆ ಆಗಮನ ಜಾಮ್‌ ನಗರ, 6 ನವೆಂಬರ್‌ 2026: ಆಗಷ್ಟೇ...

reliance-jio-10000-three-year-unlimited-recharge-plan-benefits

ಜಿಯೋದಿಂದ ₹10,000 ಕ್ಕೆ 3 ವರ್ಷಗಳ ಆಕರ್ಷಕ ಅನ್ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಬಿಡುಗಡೆ!

by admin
November 16, 2026
0

- ಒಂದೇ ರೀಚಾರ್ಜ್‌ನಲ್ಲಿ ಮೂರು ವರ್ಷಗಳ ನಿರಂತರ ಡಿಜಿಟಲ್ ಸೇವೆ ಲಭ್ಯ ಮುಂಬಯಿ : ರಿಲಯನ್ಸ್ ಜಿಯೋ ಕೇವಲ 10,000 ರುಪಾಯಿಗೆ 3 ವರ್ಷಗಳ ಕಾಲ ಅನ್ಲಿಮಿಟೆಡ್...

rainbow-hospital-grow-fit-clinic-childhood-obesity-bangalore

ಜಂಕ್ ಫುಡ್‌ನಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು: ಪರಿಹಾರಕ್ಕಾಗಿ ವಿಶೇಷ ‘ಗ್ರೋ ಫಿಟ್’ ಕ್ಲಿನಿಕ್ ಆರಂಭಿಸಿದ ರೈನ್‌ಬೋ ಹಾಸ್ಪಿಟಲ್‌

by admin
November 16, 2026
0

ಬೆಂಗಳೂರು: ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಬೊಜ್ಜು ಮತ್ತು ಅಧಿಕ ತೂಕದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ, ಬನ್ನೇರುಘಟ್ಟ ರಸ್ತೆಯಲ್ಲಿರುವ 'ರೈನ್‌ಬೋ ಚಿಲ್ಡ್ರನ್ಸ್ ಆಸ್ಪತ್ರೆ'ಯು ವಿಶೇಷವಾದ...

happiest-health-digital-health-launch-500-crore-investment-11-apps

ಡಿಜಿಟಲ್ ಹೆಲ್ತ್ ಕ್ಷೇತ್ರಕ್ಕೆ ಲಗ್ಗೆ ಇಟ್ಟ ಹ್ಯಾಪಿಯೆಸ್ಟ್ ಹೆಲ್ತ್, ಬರೋಬ್ಬರಿ ₹500 ಕೋಟಿ ಹೂಡಿಕೆ ಘೋಷಣೆ

by admin
November 16, 2026
0

ಬೆಂಗಳೂರು: ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಹ್ಯಾಪಿಯೆಸ್ಟ್ ಹೆಲ್ತ್ ತನ್ನ ಐದನೇ ಉದ್ಯಮ ಘಟಕವಾದ 'ಹ್ಯಾಪಿಯೆಸ್ಟ್ ಡಿಜಿಟಲ್ ಹೆಲ್ತ್ʼಗೆ ನವೆಂಬರ್‌ 12ರಂದು ಗುರುವಾರ ಚಾಲನೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram