potatoes
ಬೆಂಗಳೂರು : ಈಗಾಗಲೇ ಈರುಳ್ಳಿ ಬೆಲೆ 100ರ ಗಡಿ ದಾಟಿದ್ದು, ಗ್ರಾಹಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಆಲೂಗಡ್ಡೆ ಬೆಲೆ ಹೆಚ್ಚಾಗಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆಲೂಗೆಡ್ಡೆ ಬೆಲೆಯಲ್ಲಿ ಧಿಡೀರ್ ಏರಿಕೆಯಾಗಿದೆ. ಏಕಾಎಕಿ ಶೇ.90ರಷ್ಟು ಆಲೂಗಡ್ಡೆ ದರ ಏರಿಕೆಯಾಗಿದೆ. ಇನ್ನೂ ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಲೂಗಡ್ಡೆ ದರ 50 ರೂಪಾಗಿಂತಲೂ ಹೆಚ್ಚಾಗಿದ್ದು, ಗ್ರಾಹಹಕರಿಗೆ ಬೆಲೆ ಏರಿಕೆಯ ಬಿಸಿ ತಗುಲಿದೆ. ಶೇ.44ರಷ್ಟು ಈರುಳ್ಳಿ ಬೆಲೆ ಏರಿಕೆ ಕಂಡಿದ್ದರೇ, ಶೇ.92ರಷ್ಟು ಆಲೂಗಡ್ಡೆ ಏರಿಕೆಯಾಗಿದೆ.
ಕೊರೊನಾ ಸಂಕಷ್ಟ , ಧಾರಾಕಾರ ಮಳೆ ಕಾರಣಗಳಿಂದಾಗಿ ಮೊದಲೇ ಈರುಳ್ಳಿ ಬೆಲೆ ಗಗನಕ್ಕೇರಿರೋದನ್ನ ಅರಗಿಸಿಕೊಳ್ಲಲು ಗ್ರಾಹಕರು ಕಷ್ಟ ಪಡುತ್ತಿದ್ದಾರೆ. ಇದರ ಬೆನ್ನಲ್ಲೇ ಆಲೂಗಡ್ಡೆ ಬೆಲೆ ಏರಿಕೆಯಾಗಿರೋದು ನುಂಗಲಾದ ತುತ್ತಾಗಿ ಪರಿಣಮಿಸಿದೆ. ಇನ್ನೂ ಈರುಳ್ಳಿ ಪ್ರತಿನಿತ್ಯದ ಎಲ್ಲಾ ರೀತಿಯ ಅಡುಗೆಗಳಿಗೆ , ಒಗ್ಗರಣೆಗೆ ಬೇಕೇ ಬೇಕಾದ ತರಕಾರಿ. ಹೀಗಾಗಿ ಬೆಲೆ ಏರಿಕೆಯಾಗಿದ್ರೂ ಅನಿವಾರ್ಯವಾಗಿ ಕೊಳ್ಳಲೇಬೇಕಾದ ಪರಿಸ್ಥಿತಿಯಿದೆ. ಇನ್ನೂ ಕೆಲವೆಡೆ ಈರುಳ್ಳಿ ಬೆಲೆ ಏರಿಕೆ ಕಂಡಿರುವ ಪರಿಣಾಮ ಹಲವು ತರಕಾರಿ ವ್ಯಾಪಾರಿಗಳು ಈರುಳ್ಳಿ ಮಾರಾಟವನ್ನೇ ಮಾಡದೇ ಇರುವುದು ಕಂಡುಬಂದಿದೆ.
potatoes
ತಂತ್ರಜ್ಞಾನದಿಂದ ಕನ್ನಡ ಬೆಳೆಸೋಣ, ಮುಂದಿನ ವರ್ಷ `ಕನ್ನಡ ಕಾಯಕ ವರ್ಷ’; ಬಿಎಸ್. ಯಡಿಯೂರಪ್ಪ ಘೋಷಣೆ
ಗಂಗಾವತಿ ನಗರಸಭೆ `ಕೈ’ ಸದಸ್ಯನ ಕಿಡ್ನಾಪ್ ಸಿಸಿಟಿವಿಯಲ್ಲಿ ಸೆರೆ..!
ಕಾಂಗ್ರೆಸ್ ಕೊಡೋ ಹಣ ಈಸ್ಕೊಳ್ಳಿ, ಮುನಿರತ್ನಗೆ ವೋಟ್ ಹಾಕಿ : ಸೋಮಣ್ಣ
ತಂತ್ರಜ್ಞಾನದಿಂದ ಕನ್ನಡ ಬೆಳೆಸೋಣ, ಮುಂದಿನ ವರ್ಷ `ಕನ್ನಡ ಕಾಯಕ ವರ್ಷ’; ಬಿಎಸ್. ಯಡಿಯೂರಪ್ಪ ಘೋಷಣೆ
ಕನ್ನಡ ನಿತ್ಯೋತ್ಸವವಾಗಬೇಕು : ಬಿ.ಸಿ.ಪಾಟೀಲ್
2 ಗಂಟೆಯಲ್ಲೇ ಪದವಿ ಪರೀಕ್ಷೆ ಫಲಿತಾಂಶ; ದಾವಣಗೆರೆ ವಿವಿ ವಿಶೇಷ ದಾಖಲೆ..!
ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ನಿಂದ ರೈಲ್ವೆವರೆಗೆ ಕೆಲವು ಹೊಸ ನಿಯಮಗಳು – ಇಲ್ಲಿದೆ ಮಾಹಿತಿ
ಲವ್ ಜಿಹಾದ್ ಕೊನೆಗೊಳಿಸಿ ಅಥವಾ ನಿಮ್ಮ ಕೊನೆಯ ಪ್ರಯಾಣಕ್ಕೆ ಸಿದ್ಧರಾಗಿ – ಯೋಗಿ ಆದಿತ್ಯನಾಥ್ ಎಚ್ಚರಿಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel