ಮೈಸೂರು ಅರಮನೆಯಲ್ಲಿ ಒಂಟೆ ನೋಡಿಕೊಲ್ಳುತ್ತಿದ್ದ ವ್ಯಕ್ತಿಯ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ ಅರಮನೆ ನಗರಿಯಲ್ಲಿ ಕೊರೊನಾ ಆತಂಕ ಎದುರಾಗಿತ್ತು. ಸೋಂಕು ಪತ್ತೆಯಾಗ್ತಿದ್ದಂತೆ ಅರಮನೆಯಲ್ಲಿನ ನೌಕರರಿಗೆ ಒಂದು ದಿನದ ರಜೆ ನೀಡಿ ಇಡೀ ಅರಮನೆಯನ್ನ ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ದೇ ಸೋಂಕಿತನ ಮನೆಯವರನ್ನ ವೈPದ್ಯಕೀಯ ಪರೀಕ್ಷೆಗೊಳಪಡಿಸಲಾಗಿತ್ತು. ಇದೀಗ ತಂದೆ ತಾಯಿ ಸೇರಿದಂತೆ ಮನೆಯರ ವರದಿ ನೆಗೆಟಿವ್ ಬಂದದ್ದು, ಸಿಬ್ಬಂದಿಗಳು ನಿಟ್ಟುಸಿರುವ ಬಿಡುವಂತಾಗಿದೆ. ಸದ್ಯ ಸೋಂಕಿತನ ಪರಿವಾರದವರನ್ನು ಕೆಲ ದಿನಗಳ ವರೆಗೂ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ನಲ್ಲೇ ಇರಿಸಲಾಗುವುದು.
ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ
ಈಗಿನ ಕಾಲದಲ್ಲಿ ನ್ಯಾಯಾಧೀಶರು ಅಥವಾ ರಾಜಕೀಯ ನಾಯಕರು ಬಳಸುವ ಒಂದು ಸಣ್ಣ ಪದ ಕೂಡ ದೊಡ್ಡ ಸಂಚಲನಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಯುವಕರನ್ನು...








