Covid-19 update : ರಾಜ್ಯದಲ್ಲಿ ಇಂದು 8449 ಕೇಸ್ ಪತ್ತೆ Covid-19 update: 8449 cases detected today in the karnataka saaksha tv
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇವತ್ತು ರಾಜ್ಯಾದ್ಯಂತ 8449 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ನಾಲ್ಕು ಮಂದಿ ಹೆಮ್ಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಪಾಸಿಟಿಸಿವಿಟಿ ದರ ಶೇಕಡಾ 4.15ಕ್ಕೆ ಬಂದು ನಿಂತಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಇಂದೂ ಕೂಡ ಸ್ಫೋಟಗೋಂಡಿದೆ. ಇವತ್ತು ನಗರದಲ್ಲಿ 6812 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಮೂರು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಇನ್ನು ರಾಜ್ಯದಲ್ಲಿ ಇಂದು 107 ಒಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ 333ಕ್ಕೆ ಏರಿಕೆಯಾಗಿದೆ.
Cases in Karnataka go past 8k. Testing increased to 2 lakh:
◾New cases in State:8,449
◾New cases in B'lore: 6,812
◾Positivity rate in State: 4.15%
◾New Omicron cases today: 107
◾Total Omicron cases in State: 333
◾Deaths:04 (B'lore- 03)
◾Tests: 2,03,260#Covid #Omicron— Dr Sudhakar K (@DrSudhakar_) January 7, 2022









