ಬ್ರೆಜಿಲ್ ನಲ್ಲಿ ಕೊರೊನಾ ಮರಣ ಮೃದಂಗ : ಒಂದೇ ದಿನ 3251 ಜನ ಬಲಿ..!
ಬ್ರೆಜಿಲ್ : ಇಡೀ ವಿಶ್ವದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು, ಬ್ರೆಜಿಲ್ ನಲ್ಲಿ ಕೊರೊನಾ ಹಾವಳಿ ಮಿತಿಮೀರಿದೆ. ಇತ್ತೀಚೆಗೆ ಸಾವಿನ ಪ್ರಮಾಣ ಕೂಡ ಹೆಚ್ಚಾಗಿದೆ. ಬ್ರೆಜಿಲ್ ನಲ್ಲಿ ಒಂದೇ ದಿನ 3251 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಈ ಮೂಲಕ ಬ್ರೆಜಿಲ್ ನಲ್ಲಿ ಈ ವರೆಗೂ ಮೃತಪಟ್ಟವರ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕೊರೊನಾ 2ನೇ ಅಲೆ ಈ ಹಿಂದೆಗಿಂತಲೂ ಭಾರೀ ಜೋರಾಗಿಯೇ ಇದ್ದು ಮಂಗಳವಾರ ಸಾವನಪ್ಪಿದವರ ಸಂಖ್ಯೆ ಕೇಳಿ ಜನ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಅಬ್ದುಲ್ ಕಲಾಂ ಅವರನ್ನ ‘ಜಿಹಾದಿ’ ಎಂದ ಅರ್ಚಕ!
ಉತ್ತರಾಖಂಡ ಹಿಮಪ್ರವಾಹ : ನಾಪತ್ತೆಯಾದ 130 ಮಂದಿ ಇನ್ನೂ ಸಿಕ್ಕಿಲ್ಲ..!