COVID 19 CASES UPDATE | ಇಂದು ದೇಶದಲ್ಲಿ 2.68 ಲಕ್ಷ ಕೇಸ್ ಪತ್ತೆ

1 min read

COVID 19 CASES UPDATE | ಇಂದು ದೇಶದಲ್ಲಿ 2.68 ಲಕ್ಷ ಕೇಸ್ ಪತ್ತೆ covid cases in india 

ನವದೆಹಲಿ : ದೇಶದಲ್ಲಿ ಕೊರೊನಾ ಮೂರನೇ ಅಲೆಯ ಅಬ್ಬರ ಮುಂದುವರೆದಿದ್ದು,  ಕಳೆದ 24 ಗಂಟೆಯಲ್ಲಿ 2,68,833 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಇದೇ ಅವಧಿಯಲ್ಲಿ 402 ಮಂದಿ ಸೋಂಕಿತರ ಪ್ರಾಣ ಕಳೆದುಕೊಂಡಿದ್ದಾರೆ ಎಂದು  ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

covid cases in india in last 24 hours today saaksha tv

 

ಇನ್ನು ನಿನ್ನೆ 1,22,684 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ದೇಶದಲ್ಲಿನ್ನೂ 14,17,820 ಸಕ್ರಿಯ ಪ್ರಕರಣಗಳಿವೆ.  ಈವರೆಗೆ ದೇಶದಲ್ಲಿ ಸುಮಾರು 4,85,752 ಮಂದಿ ಹೆಮ್ಮಾರಿಗೆ ಪ್ರಾಣತೆತ್ತಿದ್ದಾರೆ.

ದೇಶದಲ್ಲಿ ಈವರೆಗೆ 6,041 ಮಂದಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd