ಕಳೆದ 24 ಗಂಟೆಗಳಲ್ಲಿ 10,549 ಹೊಸ ಪ್ರಕರಣಗಳು ಪತ್ತೆ..!

1 min read
COVID19 wildfire

ಕಳೆದ 24 ಗಂಟೆಗಳಲ್ಲಿ 10,549 ಹೊಸ ಪ್ರಕರಣಗಳು ಪತ್ತೆ..!

ನವದೆಹಲಿ :  ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 10,549 covid19 ಪ್ರಕರಣಗಳು ಪತ್ತೆಯಾಗಿವೆ.

488  ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.

ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,45,55,431 ಕ್ಕೆ ತಲುಪಿದೆ.

ಸೋಂಕಿನಿಂದ ಮೃತರಾದವರ ಸಂಖ್ಯೆ  4,67,468 ಕ್ಕೆ ತಲುಪಿದೆ.

9,868 ಕೋವಿಡ್‌ ನಿಂದ ಗುಣಮುಖರಾಗಿದ್ದಾರೆ.

ಒಟ್ಟು ಗುಣಮುಖರ ಸಂಖ್ಯೆ 3,39,77,830 ಕ್ಕೆ ತಲುಪಿದೆ.

ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,10,133 ಕ್ಕೆ ಇಳಿಕೆಯಾಗಿದೆ. ಇದು 538 ದಿನಗಳಲ್ಲೇ ಕಡಿಮೆ..

ಭಾರತದಲ್ಲಿ ಒಟ್ಟು 1,19,38,44,741 ಕೋಟಿ ಡೋಸ್‌  ಕೋವಿಡ್ ಲಸಿಕೆ ನೀಡಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd