‘ಹೆಮ್ಮಾರಿ’ ಬಲಿಯಾದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್..!
ಬೆಂಗಳೂರು: ಕೊರೊನಾ ಮಾಹಾಮಾರಿಗೆ ಅನೇಕ ತಾರೆಯರು ಬಲಿಯಾಗ್ತಿದ್ದಾರೆ. ಇದೀಗ ಮತ್ತೊಬ್ಬ ಕಲಾವಿದ ಹೆಮ್ಮಾರಿ ಕೊರೊನಾ ಸೋಂಕು ತಗುಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಅವರು ಕೊರೊಪನಾಗೆ ಬಲಿಯಾಗಿದ್ದಾರೆ.
54 ವರ್ಷದ ರಾಮು ಕಣಗಾಲ್ ಅವರು ಸೋಂಕು ತಗುಲುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ಧಾರೆ. ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಭರತನಾಟ್ಯ ಕಲಾವಿದರಾಗಿದ್ದ ಅವರು ಕಣಗಾಲ್ ನೃತ್ಯಾಲಯ ಎಂಬ ನಾಟ್ಯ ಶಾಲೆ ನಡೆಸುತ್ತಿದ್ದರು.
KGF 2 ನಲ್ಲಿ ‘ರಾಖಿ’ ಜೊತೆ ಹೆಜ್ಜೆ ಹಾಕಲಿದ್ದಾರೆ ನೋರಾ ಫತೇಹಿ..! ಹಿಂದಿಗೆ ಧ್ವನಿ ನೀಡಲ್ವಂತೆ ಯಶ್ ..!