Covid19 Report : India : 21 ,411 ಹೊಸ ಕೇಸ್ ಪತ್ತೆ..
ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 21 , 411 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ..
ಇದೇ ಅವಧಿಯಲ್ಲಿ ಒಟ್ಟು 67 ಮಂದಿ ಮೃತಪಟ್ಟಿದ್ದಾರೆ..
ಈ ಮೂಲಕ ಈವರೆಗೂ ಒಟ್ಟಾರೆ ಸೋಂಕಿಗೆ ತುತ್ತಾದವರ ಸಂಖ್ಯೆ 4, 38,68,476 ಕ್ಕೆ ತಲುಪಿದ್ರೆ ,
ಸಾವಿನ ಸಂಖ್ಯೆ 5,25,997 ಕ್ಕೆ ತಲುಪಿದೆ..
ಇನ್ನೂ ಗುಣಮುಖರಾದವರ ಸಂಖ್ಯೆ 4,31,92,379 ಕ್ಕೆ ಏರಿಕೆಯಾಗಿದೆ..
ಸಕ್ರಿಯ ಪ್ರಕರಣಗಳ ಸಂಖ್ಯೆ 1,50,100 ಇದೆ..








