ಇಂದು ದೇಶದಲ್ಲಿ ಕೊರೊನಾ ಮಹಾಸ್ಫೋಟ – ಒಂದೇ ದಿನ 72 ಸಾವಿರಕ್ಕೂ ಹೆಚ್ಚು ಕೇಸ್ ಗಳು ಪತ್ತೆ..!
ನವದೆಹಲಿ : ಸುಮಾರು 5 ತಿಂಗಳ ವರೆಗೂ ಕಡಿಮೆಯಾಗಿದ್ದ ಕೊರೊನಾ ಹಾವಳಿ ಧೀಡೀರ್ ಹೆಚ್ಚಾಗಿದ್ದು, 2ನೇ ಅಲೆ ಜೋರಾಗಿ ಅಪ್ಪಳಿಸಿದೆ. ಈ ನಡುವೆ ಒಂದೇ ದಿನ ದೇಶದಲ್ಲಿ ಒಟ್ಟು 72,330 ಸೋಂಕಿತರು ಪತ್ತೆಯಾಗಿದ್ದರೆ, 459 ಮಂದಿ ಬಲಿಯಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,22,21,665 ಹಾಗೂ ಮೃತರ ಸಂಖ್ಯೆ 1,62,927ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 5,84,055ಕ್ಕೆ ಹೆಚ್ಚಳವಾಗಿದೆ. ಒಟ್ಟು ಸೋಂಕಿತರ ಪೈಕಿ 1,14,74,683 ಮಂದಿ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ : ಮತಗಟ್ಟೆಯಲ್ಲಿ CRPF ಯೋಧನ ಶವ ಪತ್ತೆ..!
ವಿರಾಟ್ ಕೊಹ್ಲಿ…ಟೀಮ್ ಇಂಡಿಯಾದ ಯಶಸ್ವಿ ನಾಯಕ.. ಆದ್ರೆ ಟಾಸ್ ವಿಚಾರದಲ್ಲಿ ನತದೃಷ್ಟ ..!
ಬಾಲಿವುಡ್ ನ ಖ್ಯಾತ ನಟಿ, ಗಾಯಕಿ ಮತ್ತು ರಾಜಕಾರಣಿ ಕಿರಣ್ ಖೇರ್ ಗೆ ಕ್ಯಾನ್ಸರ್..!