ಸಿಪಿಎಲ್ 2020- ಆಗಸ್ಟ್ 19ರಂದು ಗಯಾನ ವಾರಿಯರ್ಸ್, ಜಮೈಕಾ ತಲಾವಾಹ್ಸ್ ಗೆಲ್ಲುವ ನೆಚ್ಚಿನ ತಂಡಗಳು
ಆಗಸ್ಟ್ 19ರಂದು 2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಜಮೈಕಾ ತಲಾವಾಹ್ಸ್ ಮತ್ತು ಸೇಂಟ್ ಲೂಸಿಯಾ ಝೌಕ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನೊಂದು ಪಂದ್ಯದಲ್ಲಿ ಗಯಾನಾ ಅಮೇಝಾನ್ ವಾರಿಯರ್ಸ್ ಮತ್ತು ಸೇಂಟ್ ಕೀಟ್ಸ್ ಆಂಡ್ ನೇವಿಸ್ ಪೆಟ್ರಿಯೋಟ್ಸ್ ತಂಡಗಳು ಕಾದಾಟ ನಡೆಸಲಿವೆ.
ಮೊದಲ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಟ್ರಿಂಬಾಗೋ ನೈಟ್ ರೈಡರ್ಸ್ ತಂಡದ ವಿರುದ್ಧ ಸೋಲು ಅನುಭವಿಸಿದ್ರೆ, ಸೇಂಟ್ ಕಿಟ್ಸ್ ಆಂಡ್ ನೇವಿಸ್ ಪೆಟ್ರಿಯೋಟ್ಸ್ ತಂಡ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡದ ವಿರುದ್ಧ ಆರು ರನ್ ಗಳಿಂದ ಪರಾಭವಗೊಳಿಸಿತ್ತು. ಇದೀಗ ಟೂರ್ನಿಯಲ್ಲಿ ಶುಭಾರಂಭ ಮಾಡಲು ಗಯಾನ ಅಮೇಝಾನ್ ವಾರಿಯರ್ಸ್ ತಂಡ ಮತ್ತು ಸೇಂಟ್ ಕಿಟ್ಸ್ ಆಂಡ್ ನೇವಿಸ್ ಪೆಟ್ರಿಯೋಟ್ಸ್ ತಂಡಗಳು ಹೋರಾಟ ನಡೆಸಲಿವೆ.
ಹಾಗೇ ನೋಡಿದ್ರೆ ಇಂದಿನ ಎರಡು ಪಂದ್ಯಗಳಲ್ಲಿ ಜಮೈಕಾ ತಲಾವಾಹ್ಸ್ ಮತ್ತು ಗಯಾನ ಅಮೇಝಾನ್ ವಾರಿಯರ್ಸ್ ತಂಡಗಳು ಗೆಲ್ಲುವ ನೆಚ್ಚಿನ ತಂಡಗಳಾಗಿವೆ.
ಮೊದಲ ಪಂದ್ಯ – ಜಮೈಕಾ ತಲಾವಾಹ್ಸ್ ಮತ್ತು ಸೇಂಟ್ ಲೂಸಿಯಾ ಝೌಕ್ಸ್
ಜಮೈಕಾ ತಲಾವಾಹ್ಸ್ – ಆಂಡ್ರೆ ರಸೇಲ್, ಸಂದೀಪ್ ಲಾಮಿಚಾನೆ, ಕಾರ್ಲೊಸ್ ಬ್ರಾತ್ ವೇಟ್, ರೊವ್ಮಾನ್ ಪೆÇವೆಲ್, ಗ್ಲೇನ್ ಫಿಲಿಪ್ಸ್, ಚಾಡ್ವಿಕ್ ವಾಲ್ಟನ್, ಒಶಾನೆ ಥಾಮಸ್, ಆಸೀಫ್ ಆಲಿ, ಫಿಡೇಲ್ ಎಡ್ವಡ್ರ್ಸ್, ಪ್ರೆಸ್ಟನ್ ಮೆಕ್ ಸ್ವೀನ್, ಜೆರ್ಮಿನ್ ಬ್ಲ್ಯಾಕ್ ವುಡ್, ನಿಕೊಲಾಸ್ ಕಿರ್ಟನ್, ರಾಮಾಲ್ ಲೂಯಿಸ್, ಎನ್ ಕ್ರುಮಾಹ್ ಬೊನೆರ್, ವೀರಸ್ವಾಮಿ ಪೆರುಮಾಲ್, ರ್ಯಾನ್ ಪೆರ್ಸಾಡ್
ಸೇಂಟ್ ಲೂಸಿಯಾ ಝೌಕ್ಸ್
ರೊಸ್ಟನ್ ಚೇಸ್, ಮಹಮ್ಮದ್ ನಬೀ, ಡರೇನ್ ಸಮಿ, ಆಂಡ್ರೆ ಫ್ಲೇಚರ್, ನಝಿಬುಲ್ ಝಾಡ್ರಾನ್, ಕೆಸ್ರಿಕ್ ವಿಲಿಯಮ್ಸ್, ಸ್ಕಾಟ್ ಕುಘೆಲೆಜಿನ್, ಚೇಮಾರ್ ಹೋಲ್ಡರ್, ಒಬೆಡ್ ಮೆಕ್ ಕಾಯ್, ರಕೀಮ್ ಕಾರ್ನ್ವಾಲ್, ಮಾರ್ಕ್ ಡೇಯಲ್, ಜಹೀರ್ ಖಾನ್, ಕಿಮಾನಿ ಮೆಲಿಸ್, ಲೆನಿಕೊ ಬೌಷರ್, ಕಾವೆಮ್ ಹೋಡ್ಜ್, ಜಾವೇಲ್ ಗ್ಲೇನ್, ಸಾದ್ ಬಿನ್ ಝಾಫರ್
ಎರಡನೇ ಪಂದ್ಯ – ಗಯಾನ ಅಮೇಝಾನ್ ವಾರಿಯರ್ಸ್ ಮತ್ತು ಸೇಂಟ್ ಕಿಟ್ಸ್ – ನೇವಿಸ್ ಪೆಟ್ರಿಯಾಟ್ಸ್
ಗಯಾನ ಅಮೇಝಾನ್ ವಾರಿಯರ್ಸ್ – ಇಮ್ರಾನ್ ತಾಹೀರ್, ನಿಕೊಲಾಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರೋನ್ ಹೆಟ್ಮೇರ್, ಕ್ರಿಸ್ ಗ್ರೀನ್, ಕಿಸೂಂದತ್ ಮಗ್ರಾಮ್, ಕಿಮೋ ಪೌಲ್, ಶೆರ್ಫಾನ್ ರುಥರ್ ಫೆÇೀರ್ಡ್, ರೊಮಾರಿಯೊ ಶೇಫರ್ಡ್, ನವೀನ್ ಉಲ್ ಹಕ್, ಚಂದ್ರಪಾಲ್ ಹೇಮ್ರಾಜ್, ಕೇವಿನ್ ಸಿಂಕ್ಲೆರ್, ಆಶೆಮೆಡ್ ನೆಡ್, ಒಡೆನ್ ಸ್ಮಿತ್, ಆಂಟನಿ ಬ್ರಾಂಬ್ಲೆ, ಜಸ್ದೀಪ್ ಸಿಂಗ್
ಮತ್ತು
ಸೇಂಟ್ ಕಿಟ್ಸ್ – ನೇವಿಸ್ ಪೆಟ್ರಿಯಾಟ್ಸ್
ಕ್ರಿಸ್ ಲಿನ್, ಬೆನ್ ಡಂಕ್, ಎವಿನ್ ಲೂಯಿಸ್, ನಿಕ್ ಕೈಲಿ, ಸೊಹೇಲ್ ತನ್ವೀರ್, ಐಶ್ ಸೋಧಿ, ಶೇಲ್ಡನ್ ಕಾಟ್ರೆಲ್, ದಿನೇಶ್ ರಾಮದಿನ್, ರೆಯಡ್ ಎಮ್ರಿಟ್ಸ್, ಇಮ್ರಾನ್ ಖಾನ್, ಅಲ್ಝಾರಿ ಜೊಸೇಫ್, ಜೋಶುವಾ ಡಿ ಸಿಲ್ವಾ, ಡಾಮಿನಿಕ್ ಡ್ರೆಕ್ಸ್ ಕಾಲಿನ್ ಆರ್ಚಿಬಾಲ್ಡ್, ಜೋನ್ ರಸ್ ಜಗೆಸರ್, ಜಾಹ್ಮರ್ ಹ್ಯಾಮಿಲ್ಟನ್