Bengaluru : ಬೈಕ್ ನಲ್ಲಿ ಬರ್ತಿದ್ದ ವ್ಯಕ್ತಿಯ ಫಾಲೋ ಮಾಡಿ ಕೊಲೆ
ಬೈಕ್ ನಲ್ಲಿ ಬರ್ತಿದ್ದ ವ್ಯಕ್ತಿಯ ಫಾಲೋ ಮಾಡಿ ಕೊಲೆ ಮಾಡಲಾಗಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ಬಳಿಯ ನರಸಿಂಹಸ್ವಾಮಿ ಲೇಔಟ್ ನಲ್ಲಿ ನಡೆದಿದೆ.. ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದಾನೆ..
ಆರೋಪಿ ಆಟೋದಲ್ಲಿ ಫಾಲೋ ಮಾಡಿಕೊಂಡು ಬಂದು ಕೊಲೆ ಮಾಡಿ ಪರಾರಿಯಾಗಿದ್ಗದಾನೆ.. ಬೆಳಗ್ಗೆ ಹತ್ತು ಹತ್ತರ ಸುಮಾರಾಗಿ ಈ ಘಟನೆ ನಡೆದಿದೆ… ಸ್ಥಳಕ್ಕೆ ನಂದಿನಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ಧಾರೆ,..








