ಯುವತಿಯನ್ನ ಗುಂಡಿಟ್ಟು ಕೊಂದ ಭಗ್ನ ಪ್ರೇಮಿ..!

1 min read

ಯುವತಿಯನ್ನ ಗುಂಡಿಟ್ಟು ಕೊಂದ ಭಗ್ನ ಪ್ರೇಮಿ..!

ಉತ್ತರ ಪ್ರದೇಶ: ಸಂಬಂಧ ಮುಂದುವರೆಸಲು ನಿರಾಕರಿಸಿದಕ್ಕೆ ಕೋಪಗೊಂಡ ಭಗ್ನ ಪ್ರೇಮಿಯೊಬ್ಬ  ಯುವತಿಯನ್ನ ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ನಾಗ್ಲಾ ಲಾಲ್ಮನ್ ಗ್ರಾಮದಲ್ಲಿ ವಿವಾಹಿತ ವ್ಯಕ್ತಿ ಹಾಗೂ  21 ವರ್ಷದ ಯುವತಿ 4 ವರ್ಷಗಳಿಂದ ಪರಸ್ಪರ ಸಂಬಂಧ ಬೆಳೆಸಿದ್ದರು. ಆದ್ರೆ ಯುವತಿ ಈ ಸಂಬಂಧವನ್ನ ಮುಂದುವರೆಸಲು ನಿರಾಕರಿಸಿದ್ದಾಳೆ.

ಇದರಿಂದ ಕೋಪಗೊಂಡ ವ್ಯಕ್ತಿ ಆಕೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. 28 ವರ್ಷದ ಅಜಾಬ್ ಸಿಂಗ್ ಕೊಲೆ ಆರೋಪಿಯಾಗಿದ್ದು, ಈತನನ್ನ ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಹತ್ಯೆ..!

20 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್..! ಯಾಕೆ ಗೊತ್ತಾ..?

2021ರಲ್ಲಿ – 10 ಸಾವಿರ ಉದ್ಯೋಗ ಸೃಷ್ಟಿಸಲಿದೆ ಗೂಗಲ್..!

ಮೇಡ್ ಇನ್ ಇಂಡಿಯಾ ಮೈಕ್ರೊಮ್ಯಾಕ್ಸ್ ಸ್ಮಾರ್ಟ್​ಫೋನ್ : ಫೀಚರ್ ಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd