ಪತ್ನಿಯ ನಡೆತೆ ಅನುಮಾನಿಸಿ 8 ತಿಂಗಳ ಮಗುವಿನ ಜೀವ ತೆಗೆದ ಪಾಪಿ..!
ಹೈದರಾಬಾದ್ : ಪತ್ನಿಗೆ ಅನೈತಿಕ ಸಂಬಂಧಿವಿದೆ ಎಂದು ಅನುಮಾನ ಪಟ್ಟಿದ್ದ ವ್ಯಕ್ತಿ 8 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಪ್ರಾಣ ತೆಗೆದಿದ್ದಾನೆ. ಇಂತಹ ಹೇಯ ಕೃತ್ಯ ತೆಲಂಗಾಣದಲ್ಲಿ ನಡೆದಿದೆ.
ರಾತ್ರಿ ಪತ್ನಿ ಮಲಗಿದ್ದಾಗ ಮಗುವನ್ನು ಕರೆದುಕೊಂಡು ಹೋಗಿ ನೀರಿನಟ್ಯಾಂಕ್ ಒಳಗೆ ಮುಳುಗಿಸಿ ಸಾಯಿಸಿದ್ದಾನೆ. ಬಳಿಕ ನಿದ್ರೆ ಬಾರದೆ ಮನೆಯ ಸುತ್ತ ಓಡಾಡಿದ್ದಾನೆ. ಇದನ್ನ ಗಮನಿಸಿದ ನೆರೆಹೊರೆಯವರು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಸ್ಥಳೀಯರು ತಕ್ಷಣವೇ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ದುರಾದೃಷ್ಟವಶಾತ್ ಅಷ್ಟು ಹೊತ್ತಿಗಾಗ್ಲೇ ಮಗು ಪ್ರಾಣ ಬಿಟ್ಟಿತ್ತು ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸಹೋದರನ ಕೊಂದ ಪತಿ..!
ಮದುವೆಯಾಗುವುದಾಗಿ ನಂಬಿಸಿ ಅನೇಕ ಯುವತಿಯರಿಗೆ ವಂಚಿಸಿದ್ದ ನಕಲಿ ಸೇನಾಧಿಕಾರಿ ಅಂದರ್..!
ಕೋವಿಡ್ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಫ್ರೀ..!
18 ವರ್ಷ ಮೇಲ್ಪಟ್ಟವರು ಯಾವುದೇ ಧರ್ಮವನ್ನ ಆಯ್ದುಕೊಳ್ಳಲು ಸ್ವತಂತ್ರರು – ಸುಪ್ರೀಂ ಕೋರ್ಟ್..!








