ಅತ್ತೆ ಸಮಾಧಾನಕ್ಕೆ ಮೃತ ಸೊಸೆಯನ್ನ ನೇಣಿನ ಕುಣಿಕೆಗೆ ಹಾಕಿದ ಅಧಿಕಾರಿಗಳು..!

1 min read

dead women hanged again

ಅತ್ತೆ ಸಮಾಧಾನಕ್ಕೆ ಮೃತ ಸೊಸೆಯನ್ನ ನೇಣಿನ ಕುಣಿಕೆಗೆ ಹಾಕಿದ ಅಧಿಕಾರಿಗಳು..!

ಇರಾನ್: ಹೃದಯಾಘಾತದಿಂದ ಮೃತಪಟ್ಟಿದ್ದ ಮಹಿಳೆಯನ್ನ ಆಕೆಯ ಅತ್ತೆಯ ಸಮಾಧಾನಪಡಿಸಲು ಮತ್ತೆ ನೇಣಿಗೆ ಏರಿಸಿರುವ ಘಟನೆ ಇರಾನ್ ನಲ್ಲಿ ನಡೆದಿದೆ. ಜಹ್ರಾನ್ ಇಸ್ಮಾಯಿಲಿ ಎಂಬ ಮಹಿಳೆ ತನ್ನ ಪತಿ ಇತರ ಮಹಿಳೆಯರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ ಎಂದು ಆತನನ್ನ ಹತ್ಯೆಗೈದಿದ್ದಳು. ಇದಕ್ಕಾಗಿ ಇಸ್ಮಾಯಿಲಿಗೆ ಇರಾನ್ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ನೀಡಿತ್ತು. ಆದರೆ ಇಸ್ಮಾಯಿಲಿ ನೇಣು ಶಿಕ್ಷೆಗೆ ಗುರಿಯಾಗುವ ಕೆಲವು ಗಂಟೆಗಳ ಮೊದಲೇ ಹೃದಯಾಘಾತದಿಂದ ಮೃತಪಟ್ಟಿದ್ದಳು. ಆದ್ರೆ ಮಗನನ್ನು ಕೊಂದ ಸೊಸೆಯನ್ನು ನೇಣುಹಾಕುವ ಕ್ಷಣಕ್ಕಾಗಿ ಕಾಯುತ್ತಿದ್ದ ಆಕೆಯ ಅತ್ತೆ ಈ ವಿಚಾರ ತಿಳಿದರೆ ಆಘಾತಗೊಳ್ಳಬಹುದೆಂದು ಮತ್ತೊಮ್ಮೆ ಮೃತ ಮಹಿಳೆಯನ್ನ ಗಲ್ಲಿಗೇರಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: 30 ಸಾವಿರ ನೌಕರರ ನೇಮಕಕ್ಕೆ `IT’ ಕಂಪನಿ ಸಜ್ಜು..!

ತಮ್ಮನ ಆತ್ಮಹತ್ಯೆ ಸುದ್ದಿ ಕೇಳ್ತಿದ್ದಂತೆ ತಾನೂ ನೇಣಿಗೆ ಶರಣಾದ ಅಣ್ಣ..!

dead women hanged again

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd