ಡೆಬ್ಯೂ ಮ್ಯಾಚ್ ನಲ್ಲಿ ಶತಕ ಸಿಡಿಸಿದ ಭಾರತದ ಬ್ಯಾಟರ್ಸ್ ಯಾರು..?

1 min read
indian batsman saaksha tv

ಡೆಬ್ಯೂ ಮ್ಯಾಚ್ ನಲ್ಲಿ ಶತಕ ಸಿಡಿಸಿದ ಭಾರತದ ಬ್ಯಾಟರ್ಸ್ ಯಾರು..?

ಕಾನ್ಪುರದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲ ಭಾರತದ ಬ್ಯಾಟರ್ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ ಸಿಡಿಸಿದ್ದಾರೆ.

ಆ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ ಸೆಂಚೂರಿ ಸಿಡಿಸಿದ ಭಾರತದ 16ನೇ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಅಲ್ಲದೆ ಭಾರತದ ನೆಲದಲ್ಲಿ ಚೊಚ್ಚಲ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿದ 10ನೇ ಆಟರಾಗಿದ್ದಾರೆ.

ಇನ್ನು ಭಾರತದ ನೆಲದಲ್ಲಿ ಶತಕ ಸಿಡಿಸಿದ ಬ್ಯಾಟರ್ ಗಳ ಪಟ್ಟಿ..

ಲಾಲಾ ಅಮರ್ ನಾಥ್
ದೀಪಕ್ ಶೋದನ್
ಕ್ರಿಪಲ್ ಸಿಂಗ್
ಹನುಮಂತ್ ಸಿಂಗ್
ಗುಂಡಪ್ಪ ವಿಶ್ವನಾಥ್
ಮೊಹ್ಮದ್ ಅಜಾರುದ್ದೀನ್
ಶಿಖರ್ ಧವಾನ್
ರೋಹಿತ್ ಶರ್ಮಾ
ಪೃಥ್ವಿ ಶಾ
ಶ್ರೇಯಸ್ ಅಯ್ಯರ್

 indian batsman saaksha tv

ಚೊಚ್ಚಲ ಮ್ಯಾಚ್ ನಲ್ಲಿ ಶತಕ ಸಿಡಿಸಿದ ಭಾರತೀಯ ಆಟಗಾರರು

ಲಾಲಾ ಅಮರ್ ನಾಥ್-1933
ದೀಪಕ್ ಶೋಧನ್ 1952
ಎಜಿ ಕ್ರಿಪಲ್ ಸಿಂಗ್ 1955
ಅಬ್ಬಾಸ್ ಅಲಿ ಬೇಗ್ 1959
ಹನುಮಂತ್ ಸಿಂಗ್ 1964
ಗುಂಡಪ್ಪ ವಿಶ್ವನಾಥ್ 1969
ಸುರೀಂದರ್ ಅಮರ್ ನಾಥ್ 1976
ಮೊಹ್ಮದ್ ಅಜರುದ್ದೀನ್ 1984
ಪ್ರವೀಸ್ ಆಮ್ರೆ 1992
ಸೌರವ್ ಗಂಗೋಲಿ 1996
ವೀರೇಂದ್ರ ಸೆಹ್ವಾಗ್ 2001
ಸುರೇಶ್ ರೈನಾ 2010
ಶಿಖರ್ ಧವನ್ 2013
ರೋಹಿತ್ ಶಮಾ 2013
ಪೃಥ್ವಿ ಶಾ 2018
ಶ್ರೇಯಸ್ ಅಯ್ಯರ್ 2021

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd