ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಪುತ್ರಿ ಮಿಕೇಲಾ ಪೋರ್ನ್ ತಾರೆಯಾಗಿ ವೃತ್ತಿಜೀವನ ಆರಂಭಿಸಲು ನಿರ್ಣಯಿಸಿರುವುದಾಗಿ ಹೇಳಿ ಶಾಕ್ ನೀಡಿದ್ದಾಳೆ.
ಜುರಾಸಿಕ್ ಪಾರ್ಕ್ ನಂತಹ ಸಿನಿಮಾಗಳನ್ನು ಜಗತ್ತಿಗೆ ನೀಡಿದ ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ನ 23 ವರ್ಷದ ಪುತ್ರಿ ಮಿಕೇಲಾ ಅವರ ಈ ನಿರ್ಧಾರ ಎಲ್ಲರ ಬೆರಗುಗೊಳಿಸಿದೆ. ಸ್ಪಿಲ್ ಬರ್ಗ್ ಅವರ ಪತ್ನಿ ಕೇಟ್ ಕಾಪ್ಷಾ ಮಿಕೇಲಾಳನ್ನ ದತ್ತು ಪಡೆದುಕೊಂಡು ಸಾಕಿದ್ದರು ಎನ್ನಲಾಗಿದೆ. ಈಗಾಗಲೇ ಮಿಕೇಲಾ ಸ್ವಂತ ಪೋರ್ನ್ ವಿಡಿಯೋಗಳನ್ನು ನಿರ್ಮಿಸುತ್ತಿದ್ದಾಳೆ ಎಂದು ಹೇಳಲಾಗಿದೆ. ಮತ್ತೊಂದೆಡೆ, ಆಕೆ ತನ್ನ ನೆಚ್ಚಿನ ಸ್ಟ್ರಿಪ್ ಕ್ಲಬ್‌ಗೆ ಪ್ರವೇಶ ಪಡೆಯಲು ಸ್ಟ್ರಿಪ್ಪರ್ ಪರವಾನಗಿ ಪಡೆಯಲು ಪ್ರಯತ್ನಿಸುತ್ತಿದ್ದಾಳೆ ಎಂದು ಹೇಳಲಾಗಿದೆ. .
ಇನ್ನು, ಪೋರ್ನ್ ತಾರೆಯ ವೃತ್ತಿಯ ಬಗ್ಗೆ ವ್ಯಾಮೋಹ ಹೊಂದುವುದು ನಾಚಿಕೆಗೇಡಿನ ಸಂಗತಿಯಲ್ಲ. ನಾನೀಗ ವಯಸ್ಕರ ಮನರಂಜನೆ ವೃತ್ತಿ ಜೀವನ ಆರಂಭಿಸುತ್ತಿದ್ದೇನೆ. ಇದು ಸಕಾರಾತ್ಮಕ ಮತ್ತು ಸಬಲೀಕರಣಗೊಳಿಸುವ ನಿರ್ಧಾರ ಎಂದು ಆಕೆ ಹೇಳಿದ್ದಾಳೆ. ತಮ್ಮ ನಿರ್ಧಾರದಿಂದ ತಂದೆ ತಾಯಿಗೆ ಯಾವುದೇ ಆಶ್ಚರ್ಯವಾಗಲಿಲ್ಲ. ನನ್ನ ಬಾವಿ ಪತಿಯಾಗಲಿರುವ ಚಕ್ ಪ್ಯಾಂಕೊ ಕೂಡಾ ತಮ್ಮ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ತಾನೂ ಸಹ ನಿಂದನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಆಕೆ “ದಿ ಸನ್” ಜೊತೆ ಹೇಳಿಕೊಂಡಿದ್ದಾಳೆ.
ಬಂದೂಕಿನ ಸದ್ದುಗಳ ನಡುವೆ ಹುಟ್ಟಿದ್ದ ಮಗು.., ಇಂದು ಫುಟ್‍ಬಾಲ್ ಜಗತ್ತಿನ ಧ್ರುವ ನಕ್ಷತ್ರ..!
ಇದು ಖಂಡಿತವಾಗಿಯೂ ಕಾಲ್ಪನಿಕ ಕಥೆಯಲ್ಲ. ನಮ್ಮ ಕಣ್ಣೆದುರೇ ನೋಡುತ್ತಿರುವ, ನಡೆದ, ನಡೆಯುತ್ತಿರುವ ವಾಸ್ತವ ಚಿತ್ರಣಗಳ ಅಕ್ಷರ ರೂಪವಷ್ಟೇ. ಬಂದೂಕಿನ ಸದ್ದುಗಳ ನಡುವೆ, ರಕ್ತದ ಮಡುವಿನಲ್ಲೇ ಹುಟ್ಟಿದ್ದ ಮಗು...








