Wednesday, March 22, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

Shinzo Abe – ಸ್ನೇಹಿತ ಶಿಂಜೋ ಅಬೆ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ – ಪ್ರಧಾನಿ ಮೋದಿ..

Naveen Kumar B C by Naveen Kumar B C
July 8, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಸ್ನೇಹಿತ ಶಿಂಜೋ ಅಬೆ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ – ಪ್ರಧಾನಿ ಮೋದಿ..

ಜಪಾನ್ ನ ನಾರಾ ನಗರದಲ್ಲಿ ಶುಕ್ರವಾರ ಬೆಳಗ್ಗೆ ಚುನಾವಣಾ ಪ್ರಚಾರ ಮಾಡಡುತ್ತಿದ್ದ  ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ   ಅವರ ಮೇಲೆ ಗುಂಡು ಹಾರಿಸಲಾಗಿದೆ.  ಅವರನ್ನ ನಾರಾ ನಗರದ ವೈದ್ಯಕೀಯ ವಿಶ್ವವಿದ್ಯಾಲಯದ ಆಸ್ಪತ್ರೆಗೆ ಸೇರಿಸಲಾಗಿದೆ.

Related posts

Astrology

Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “

March 22, 2023
Kantara

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….

March 22, 2023

ಜಪಾನ್ ನ ಮಾಜಿ ಪ್ರಧಾನಿ ಶಿಂಜೋ ಅಬೆ ಭಾರತದೊಂದಿಗೆ ವಿಶೇಷ ಸಂಪರ್ಕವನ್ನು ಹೊಂದಿದ್ದರು.  ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಶೇಷ ಸ್ನೇಹವನ್ನ ಹೊಂದಿದ್ದರು.  ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಜಪಾನ್ ಪ್ರಧಾನಿಯೊಂದಿಗೆ ಉತ್ತಮ ಸ್ನೇಹವನ್ನು ಹೊಂದಿದ್ದರು. ಭಾರತ ಸರ್ಕಾರವು 2021 ರಲ್ಲಿ ಶಿಂಜೋ ಅಬೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಪದ್ಮವಿಭೂಷಣ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ..

ಸದ್ಯ ಶಿಂಜೊ ಅಬೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಘಟನೆಯಿಂದ ಜಪಾನ್ ಸಂಕಟ ಅನುಭವಿಸುತ್ತಿದೆ.   ಭಾರತೀಯರು ಕೂಡ ಶಿಂಜೋ ಅಬೆ ಅವರಿಗಾಗಿ ಕಂಬನಿ ಮಿಡಿದಿದ್ದಾರೆ.  ಕಾರಣ ಶಿಂಜೋ ಅಬೆ ಅವರ ಭಾರತದ ಮೇಲಿನ ಪ್ರೀತಿ.  ಭಾರತ-ಜಪಾನ್ ಸಂಬಂಧವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದ ಏಕೈಕ ಜಪಾನ್ ವ್ಯಕ್ತಿ ಶಿಂಜೋ ಅಬೆ. ಪ್ರಧಾನಿ ಮೋದಿಯವರೊಂದಿಗಿನ ಶಿಂಜೋ ಅಬೆ ಸ್ನೇಹದ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ಶಿಂಜೋ ಅಬೆ ಅವರು ಪ್ರಧಾನಿ ಮೋದಿಯನ್ನು ತಮ್ಮ ಸ್ನೇಹಿತ ಎಂದು ಕರೆಯುತ್ತಿದ್ದರು.  ಪಿಎಂ ಮೋದಿ ಕೂಡ ಒಂದು ಹೆಜ್ಜೆ ಮುಂದೆ ಹೋಗಿ ಶಿಂಜೋ ಅಬೆ ಅವರನ್ನು ಗೌರವಿಸಿದ್ದರು.

ಶಿಂಜೋ ಅಬೆ ಮತ್ತು ಪ್ರಧಾನಿ ಮೋದಿ ಸ್ನೇಹ

ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗದ ಕಾಲದಿಂದಲೂ ಶಿಂಜೋ ಅಬೆ ಮತ್ತು ನರೇಂದ್ರ ಮೋದಿ ಸ್ನೇಹಿತರು. 2007 ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಶಿಂಜೋ ಅಬೆ ಅವರು ಮೊದಲ ಬಾರಿಗೆ ಭೇಟಿಯಾಗಿದ್ದರು.  ಇದಾದ ನಂತರ ಈ ಇಬ್ಬರು ನಾಯಕರು 2012ರಲ್ಲಿ ಭೇಟಿಯಾದರು.  26 ಜನವರಿ 2014 ರಂದು, ಶಿಂಜೋ ಅಬೆ ಗಣರಾಜ್ಯೋತ್ಸವದಂದು ವಿಶೇಷ ಅತಿಥಿಯಾಗಿ ಬಂದಿದ್ದರು.

ಶಿಂಝೋ ಅಬೆ ಮೇಲಿನ ದಾಳಿ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿ ದುಖಃ ತೋಡಿಕೊಂಡಿದ್ದಾರೆ.  ನನ್ನ ಆತ್ಮೀಯ ಸ್ನೇಹಿತ ಅಬೆ ಶಿಂಜೋ ಮೇಲಿನ ದಾಳಿಯಿಂದ ತೀವ್ರವಾಗಿ ನೊಂದಿದ್ದೇನೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರೊಂದಿಗೆ  ಅವರ ಕುಟುಂಬದೊಂದಿಗೆ ಮತ್ತು ಜಪಾನ್ ಜನರೊಂದಿಗೆ ಇವೆ ಎಂದು ಟ್ವೀಟ್ ಮಾಡಿದ್ದಾರೆ.

Deeply distressed by the attack on my dear friend Abe Shinzo. Our thoughts and prayers are with him, his family, and the people of Japan.

— Narendra Modi (@narendramodi) July 8, 2022

Tags: japanPM MODIshinzo abe
ShareTweetSendShare
Join us on:

Related Posts

Astrology

Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “

by Naveen Kumar B C
March 22, 2023
0

" 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ " ಭಾಗ 3 19. ಮೂಲಾ ನಕ್ಷತ್ರ ಚಿಹ್ನೆ- ಕಟ್ಟಿರುವ ಬೇರುಗಳ...

Kantara

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….

by Naveen Kumar B C
March 22, 2023
0

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….   ಹೊಂಬಾಳೆ ಫಿಲ್ಮ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ 'ಕಾಂತಾರ' ಚಿತ್ರತಂಡದಿಂದ ಯುಗಾದಿ...

Hardik pandya

IND vs AUS : ಸರಣಿ ನಿರ್ಣಾಯಕ ಪಂದ್ಯದಲ್ಲಿ 270 ರನ್ ಟಾರ್ಗೆಟ್  ನೀಡಿದ ಆಸೀಸ್…. 

by Naveen Kumar B C
March 22, 2023
0

IND vs AUS : ಸರಣಿ ನಿರ್ಣಾಯಕ ಪಂದ್ಯದಲ್ಲಿ 270 ರನ್ ಟಾರ್ಗೆಟ್  ನೀಡಿದ ಆಸೀಸ್…. ಭಾರತ  ಆಸ್ಟ್ರೇಲಿಯಾ ಏಕದಿನ ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯಲ್ಲಿ ...

Delhi Budget

Delhi budget :  2023 -24 ನೇ ಸಾಲಿನ 78,800 ಕೋಟಿ ಬಜೆಟ್ ಮಂಡಿಸಿದ ಆಪ್ ಸರ್ಕಾರ… 

by Naveen Kumar B C
March 22, 2023
0

Delhi budget :  2023 -24 ನೇ ಸಾಲಿನ 78,800 ಕೋಟಿ ಬಜೆಟ್ ಮಂಡಿಸಿದ ಆಪ್ ಸರ್ಕಾರ… ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದ ನಡುವೆಯೂ ದೆಹಲಿಯ ಆಮ್ ಆದ್ಮಿ...

Devanahalli venkataswamy

Devanahalli :  ಮಾಜಿ ಶಾಸಕ,  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೆಂಕಟಸ್ವಾಮಿಗೆ ಹೃದಯಾಘಾತ…. 

by Naveen Kumar B C
March 22, 2023
0

Devanahalli :  ಮಾಜಿ ಶಾಸಕ,  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವೆಂಕಟಸ್ವಾಮಿಗೆ ಹೃದಯಾಘಾತ…. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮಾಜಿ ಶಾಸಕ‌ ವೆಂಕಟಸ್ವಾಮಿ ಅವರಿಗೆ  ಹೃದಯಾಘಾತವಾಗಿದ್ದು, ಬೆಂಗಳೂರಿನ ಖಾಸಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “

March 22, 2023
Kantara

Kantara : ಯುಗಾದಿ ಹಬ್ಬಕ್ಕೆ “ಕಾಂತಾರ” ಅಪ್ಡೇಟ್ ನೀಡಿದ ಹೊಂಬಾಳೆ ತಂಡ….

March 22, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram