ನಟ ಧ್ರುವ ಸರ್ಜಾ (Actor Dhruva Sarja) ಮೈಸೂರಿನ ಅರ್ಜುನ ಅವಧೂತ ಗುರೂಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಸಿನಿಮಾ ಬ್ಯೂಸಿ ಮದ್ಯೆಯೂ ಗುರುವಾರ ಅರ್ಜುನ ಅವಧೂತ ಗುರೂಜಿ ಅವರ ನಿವಾಸಕ್ಕೆ ಧ್ರುವ ಭೇಟಿ ನೀಡಿದ್ದರು. ಈ ವೇಳೆ ಗುರೂಜಿಯ ಆಶೀರ್ವಾದ ಪಡೆದಿದ್ದಾರೆ. ಧ್ರುವಗೆ ಗುರೂಜಿ ಸನ್ಮಾನ ಮಾಡಿ ಗೌರವಿಸಿದ್ದಾರೆ.
ವ ನಟನೆಯ ‘ಮಾರ್ಟಿನ್’ (Martin) ಮತ್ತು ‘ಕೆಡಿ’ (KD Film) ಸಿನಿಮಾಗಳು ಈಗ ಬಿಡುಗಡೆಗೆ ಸಿದ್ಧವಾಗಿವೆ.