ADVERTISEMENT
Sunday, May 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

‘ವಿಕ್ರಾಂತ್ ರೋಣ’ ಪೋಸ್ಟರ್ ಕಾಪಿ ಮಾಡಿದ್ರಾ ಬಾಲಿವುಡ್ ನ ‘ಭೂತ್ ಪೊಲೀಸ್’…?

Namratha Rao by Namratha Rao
July 10, 2021
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

‘ವಿಕ್ರಾಂತ್ ರೋಣ’ ಪೋಸ್ಟರ್ ಕಾಪಿ ಮಾಡಿದ್ರಾ ಬಾಲಿವುಡ್ ನ ‘ಭೂತ್ ಪೊಲೀಸ್’…?

ಕಿಚ್ಚ ಸುದೀಪ್ ಅಭಿನಯದಲ್ಲಿ ಬಹುನಿರೀಕ್ಷೆಯ ಸಿನಿಮಾ ವಿಕ್ರಾಂತ್ ರೋಣ ಸದ್ಯ ಪೋಸ್ಟರ್ , ಟೀಸರ್ ನಿಂದಲೇ ಬಾರೀ ಚರ್ಚೆಯಲ್ಲಿದೆ.. ಅಅದ್ರಲ್ಲೂ ವಿಭಿನ್ನ ಲುಕ್ ನಲ್ಲಿ ಕಿಚ್ಚನ ದರ್ಶನವಾಗಿದ್ದು, ಸಿನಿಮಾದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಎಲಿಮೆಂಟ್ ಇರೋದು ಸ್ಪಷ್ಟವಾಗಿ ಗೊತ್ತಾಘ್ತಿದೆ..

Related posts

ದಿವಾಳಿ ಹಂತ ತಲುಪುತ್ತಿವೆಯೇ ಗ್ಯಾರಂಟಿ ಜಾರಿ ರಾಜ್ಯಗಳು? ಕೇಂದ್ರದಿಂದ ಬೊಕ್ಕಸ ಬರಿದಾಗುತ್ತಿರುವ ಬಗ್ಗೆ ಸಿಕ್ಕಿತು ಬಿಗ್ ವಾರ್ನಿಂಗ್

ದಿವಾಳಿ ಹಂತ ತಲುಪುತ್ತಿವೆಯೇ ಗ್ಯಾರಂಟಿ ಜಾರಿ ರಾಜ್ಯಗಳು? ಕೇಂದ್ರದಿಂದ ಬೊಕ್ಕಸ ಬರಿದಾಗುತ್ತಿರುವ ಬಗ್ಗೆ ಸಿಕ್ಕಿತು ಬಿಗ್ ವಾರ್ನಿಂಗ್

May 3, 2026
ನನಗೆ KPCC ಅಧ್ಯಕ್ಷರಾಗುವ ಅವಕಾಶ ಬಂದಿತ್ತು: ಎಂ.ಬಿ. ಪಾಟೀಲ್

ನನಗೆ KPCC ಅಧ್ಯಕ್ಷರಾಗುವ ಅವಕಾಶ ಬಂದಿತ್ತು: ಎಂ.ಬಿ. ಪಾಟೀಲ್

May 3, 2026

ಈ ನಡುವೆ ‘ವಿಕ್ರಾಂತ್ ರೋಣ’ ಸಿನಿಮಾ ಡಬ್ಬಿಂಗ್ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಇದೀಗ, ವಿಕ್ರಾಂತ್ ರೋಣ ಸಿನಿಮಾದ ಪೋಸ್ಟರ್‌ ನ್ನು ಬಾಲಿವುಡ್ ಚಿತ್ರತಂಡವೊಂದು ಕದ್ದು ಮಾಡಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಹೌದು  .. ಮೊದಲೇ ಸೌತ್ ಇಂಡಿಯಾ ಸಿನಿಮಾಗಳನ್ನ ಕಾಪಿ ಮಾಡ್ತಿರುವ ಬಾಲಿವುಡ್ ಇದೀಗ ಕನ್ನಡದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾದ ಪೋಸ್ಟರ್ ಕಾಪಿ ಮಾಡಿದೆ ಎನ್ನಲಾಗ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದೆ.

ಪವನ್ ಕೃಪಲಾನಿ ನಿರ್ದೇಶನದಲ್ಲಿ ತಯಾರಾಗಿರುವ ಸೈಫ್ ಅಲಿಖಾನ್ ಅಭಿನಯದ ‘ಭೂತ್ ಪೊಲೀಸ್’ ಚಿತ್ರದ ಪೋಸ್ಟರ್‌ಗಳು ಇತ್ತೀಚಿಗಷ್ಟೆ ರಿಲೀಸ್ ಆಗಿವೆ. ರಿಲೀಸ್ ದಿನಾಂಕ ಘೋಷಿಸಿದ ಚಿತ್ರತಂಡ ಹೊಸ ಪೋಸ್ಟರ್‌ಗಳನ್ನು ಅನಾವರಣಗೊಳಿಸಿತ್ತು. ಇದರಲ್ಲಿ ಯಾಮಿ ಗೌತಮ್ ಮತ್ತು ಜಾಕ್ವಲೀನ್ ಫರ್ನಾಂಡೀಸ್ ಪೋಸ್ಟರ್ ನಕಲು ಎಂದು ಹೇಳಲಾಗುತ್ತಿದೆ. ಈ ಪೋಸ್ಟರ್‌ಗಳು ಕನ್ನಡದ ‘ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್‌ಗಳನ್ನು ನೆನೆಪಿಸುತ್ತಿದೆ.

ಶಿವರಾಜ್ ಕುಮಾರ್ ನಟನೆಯ  123ನೇ ಸಿನಿಮಾದ ಫಸ್ಟ್ ಲುಕ್  ರಿಲೀಸ್..!

ಹೌದು ಗುಹೆಯೊಂದರಲ್ಲಿ ಕಿಚ್ಚ ಸುದೀಪ್ ಬಲಗೈಯಲ್ಲಿ ಪಂಜು ಹಿಡಿದು ಎಡಗೈಯಲ್ಲಿ ಚಾಟಿ ಹಿಡಿದಿರುವ ವಿಕ್ರಾಂತ್ ಪೋಸ್ಟರ್ ಬಹಳ ತಿಂಗಳ ಹಿಂದೆಯೇ ತೆರೆಕಂಡಿತ್ತು. ಈಗ ರಿಲೀಸ್ ಆಗಿರುವ ಭೂತ್ ಪೊಲೀಸ್ ಪೋಸ್ಟರ್‌ನಲ್ಲಿ ಯಾಮಿ ಗೌತಮ್ ಸಹ ಬಲಗೈಯಲ್ಲಿ ಪಂಜು ಹಿಡಿದು ಗುಹೆಯಲ್ಲಿ ಒಳ ಪ್ರವೇಶಿಸುತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ಈ ಎರಡು ಪೋಸ್ಟರ್‌ಗಳಲ್ಲಿನ ಶೀರ್ಷಿಕೆ ವಿನ್ಯಾಸ, ಬಣ್ಣದಲ್ಲಿ ಸಾಮ್ಯತೆ ಇದೆ. ಹಾಗಾಗಿ, ಇದು ವಿಕ್ರಾಂತ್ ರೋಣ ಪೋಸ್ಟರ್ ನಕಲು ಎಂದು ಸುಲಭವಾಗಿ ಹೇಳಬಹುದು.

ಅದು ಅಲ್ದೇ ಪೋಸ್ಟರ್ ರಿಲೀಸ್ ಆದ ತಕ್ಷಣವೇ ಈ ಪೋಸ್ಟರ್ ವಿವಾದ ಹುಟ್ಟುಹಾಕಿತ್ತು.. ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸೈಫ್ ಅಲಿಖಾನ್ ಟ್ರೋಲಿಂಗ್ ಸ್ಟಾರ್ ಆಗಿದ್ರೂ ಹಿಂದೂಗಳು ಸೈಫ್ ವಿರುದ್ಧ ಮುಗಿಬಿದ್ದಿದ್ದರು..

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಸೈಕಲ್ ಏರಿದ ಸನ್ನಿ

ಸೈಫ್ ಪೋಸ್ಟರ್‌ನಲ್ಲಿ ಹಿಂದೂ ಸಂತರ ಬಗ್ಗೆ ಅವಹೇಳನ ಮಾಡುವ ರೀತಿ ಬಳಕೆ ಮಾಡಲಾಗಿದೆ, ಇದು ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಹದ್ದು ಎಂಬ ಆರೋಪ ಕೇಳಿ ಬಂದಿತ್ತು. ಇದ್ರ ಬೆನ್ನಲ್ಲೇ ಮತ್ತೊಂದು ಟೀಕೆಗೆ ಸಿನಿಮಾದ ಪೋಸ್ಟರ್ ಗುರಿಯಾಗಿದೆ.

ಅಂದ್ಹಾಗೆ ಸಿನಿಮಾ ಒಟಿಟಿಯಲ್ಲಿ ತೆರೆಕಾಣಲಿದೆ. ಹಾರರ್ ಓರಿಂಟೆಡ್ ಸಿನಿಮಾವಾಗಿರುವ ‘ಭೂತ್ ಪೊಲೀಸ್’ ಸೆಪ್ಟೆಂಬರ್ 17ಕ್ಕೆ ಡಿಸ್ನಿ ಹಾಟ್‌ ಸ್ಟಾರ್‌ ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ.

Tags: bhoot policesiaf alikhanSudeepvikranth rona
ShareTweetSendShare
Join us on:

Related Posts

ದಿವಾಳಿ ಹಂತ ತಲುಪುತ್ತಿವೆಯೇ ಗ್ಯಾರಂಟಿ ಜಾರಿ ರಾಜ್ಯಗಳು? ಕೇಂದ್ರದಿಂದ ಬೊಕ್ಕಸ ಬರಿದಾಗುತ್ತಿರುವ ಬಗ್ಗೆ ಸಿಕ್ಕಿತು ಬಿಗ್ ವಾರ್ನಿಂಗ್

ದಿವಾಳಿ ಹಂತ ತಲುಪುತ್ತಿವೆಯೇ ಗ್ಯಾರಂಟಿ ಜಾರಿ ರಾಜ್ಯಗಳು? ಕೇಂದ್ರದಿಂದ ಬೊಕ್ಕಸ ಬರಿದಾಗುತ್ತಿರುವ ಬಗ್ಗೆ ಸಿಕ್ಕಿತು ಬಿಗ್ ವಾರ್ನಿಂಗ್

by Shwetha
May 3, 2026
0

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಉಚಿತ ಗ್ಯಾರಂಟಿ ಯೋಜನೆಗಳು ಹಾಗೂ ಅವುಗಳಿಂದ ಉಂಟಾಗುತ್ತಿರುವ ಆರ್ಥಿಕ ಹೊರೆಯ ಬಗ್ಗೆ ಕೇಂದ್ರ ಸರ್ಕಾರ ಈಗ ಅತ್ಯಂತ...

ನನಗೆ KPCC ಅಧ್ಯಕ್ಷರಾಗುವ ಅವಕಾಶ ಬಂದಿತ್ತು: ಎಂ.ಬಿ. ಪಾಟೀಲ್

ನನಗೆ KPCC ಅಧ್ಯಕ್ಷರಾಗುವ ಅವಕಾಶ ಬಂದಿತ್ತು: ಎಂ.ಬಿ. ಪಾಟೀಲ್

by Shwetha
May 3, 2026
0

ಸಚಿವ ಎಮ್. ಬಿ. ಪಾಟೀಲ್ ಅವರು ತಮ್ಮ ರಾಜಕೀಯ ಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮಗೆ ಎರಡು ಬಾರಿ KPCC ಅಧ್ಯಕ್ಷ...

ಸಿದ್ದರಾಮಯ್ಯ V/S ಡಿ ಕೆ ಶಿವಕುಮಾರ್ ಹಗ್ಗಜಗ್ಗಾಟಕ್ಕೆ ತಾರ್ಕಿಕ ಅಂತ್ಯ ಹಾಡುತ್ತಾ ಹೈಕಮಾಂಡ್?

ಸಿದ್ದರಾಮಯ್ಯ ಸಂಪುಟದ ಪ್ರಭಾವಿ ಸಚಿವರಿಂದಲೇ ಡಿಕೆಶಿಗೆ ಸಪೋರ್ಟ್: ಕಾಂಗ್ರೆಸ್ ನಲ್ಲಿ ಶುರುವಾಯಿತೇ ಪಟ್ಟಾಭಿಷೇಕದ ಪರ್ವ?

by Shwetha
May 3, 2026
0

ಕರ್ನಾಟಕ ಕಾಂಗ್ರೆಸ್ ನಾಯಕರಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಶೀತಲ ಸಮರ ಈಗ ಹೊಸ ತಿರುವು ಪಡೆದುಕೊಂಡಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಕನಸಿಗೆ ಗೃಹ...

ಬಂಗಾಳ ಫಲಿತಾಂಶ ಸಸ್ಪೆನ್ಸ್: ‘ದುರ್ಗಾದೇವಿಯೂ ಊಹಿಸಲು ಸಾಧ್ಯವಿಲ್ಲ’ ಎಂದ ಗಂಗೂಲಿ

ಬಂಗಾಳ ಫಲಿತಾಂಶ ಸಸ್ಪೆನ್ಸ್: ‘ದುರ್ಗಾದೇವಿಯೂ ಊಹಿಸಲು ಸಾಧ್ಯವಿಲ್ಲ’ ಎಂದ ಗಂಗೂಲಿ

by Shwetha
May 3, 2026
0

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಕುತೂಹಲ ಮತ್ತು ಸಸ್ಪೆನ್ಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿವಿಧ ಎಕ್ಸಿಟ್ ಪೋಲ್‌ಗಳು ವಿಭಿನ್ನ ಚಿತ್ರಣ ನೀಡುತ್ತಿದ್ದು, ಕೆಲವು ಭಾರತೀಯ...

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (03-05-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
May 3, 2026
0

ದಿನ ಭವಿಷ್ಯ : 03-05-2026 1. ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಸಕ್ರಿಯವಾದ ದಿನವಾಗಿರುತ್ತದೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಹಿರಿಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram