ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ಸ್ವರೂಪ ಪಡೆದಿರುವ ಗೋಮಾತೆಯಿಂದ ಸರ್ವರೋಗ ವ್ಯಾಧಿ ದಟ್ಟದಾರಿದ್ಯಾವನ್ನು ನಿವಾರಿಸಲು ಈ ರೀತಿ ಮಾಡಿ ನೋಡಿ..!!Saaksha Tv
ಧರ್ಮಗ್ರಂಥ ಅನುಸಾರವಾಗಿ ಹಸುವಿನಲ್ಲಿ ಎಲ್ಲಾ ದೇವಾನುದೇವತೆಗಳ ವಾಸ ಇರುತ್ತದೆ. ಭಗವಾನ್ ಶ್ರೀ ಕೃಷ್ಣ ಈ ಮಾತನ್ನು ಹೇಳಿದ್ದಾರೆ ಗೋಮಾತೆ ಇಡೀ ಜಗತ್ತಿಗೆ ತಾಯಿಯಾಗಿದ್ದಾರೆ. ಯಾರ ಮನೆಯಲ್ಲಿ ಹಸು ಇರುತ್ತದೆಯೋ ಅವರ ಮನೆಯಲ್ಲಿ ಇರುವಂತಹ ಎಲ್ಲಾ ವಾಸ್ತು ದೋಷಗಳು ದೂರವಾಗುತ್ತದೆ.
ಇದರ ಅರ್ಥ ಹಸುವಿನ ಪೂಜೆ ಮಾಡುವುದರಿಂದ ಎಲ್ಲಾನು ದೇವಾನುದೇವತೆಗಳ ಪೂಜಾ ಫಲ ಸಿಗುತ್ತದೆ. ಹಸುವಿನ ಮೇಲೆ ಎಲ್ಲಾ ನಕ್ಷತ್ರಗಳ ಪ್ರಭಾವ ಬೀರುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಒಂದು ವೇಳೆ ಗೋಮಾತೆಯ ಸೇವೆಯನ್ನು ಮಾಡಿದರೆ ಬರುವ ಎಲ್ಲಾ ಸಂಕಷ್ಟಗಳಿಂದ ದೂರ ಮಾಡುತ್ತಾರೆ. ಗೋಮಾತೆ ಕಾಮಧೇನು ಆಗಿದ್ದಾರೆ. ಗೋಮಾತೆ ವ್ಯಕ್ತಿಯ ಎಲ್ಲಾ ಕಷ್ಟಗಳನ್ನು ದೂರ ಮಾಡಿ ಅವರ ಮನಸಿಚ್ಛೆಗಳನ್ನು ಪೂರ್ತಿಗೋಳಿಸುತ್ತಾರೆ. ಸೂರ್ಯಾಸ್ತ ಆದಾಗ ಹೊಲದಿಂದ ಮರಳಿ ಮನೆಗೆ ಬಂದಾಗ ಹಸುವಿನ ಕಾಲಿನ ದೂಳಿನಿಂದ ಮನುಷ್ಯನ ಎಲ್ಲಾ ಪಾಪಗಳು ದೂರವಾಗುತ್ತದೆ.
ಹಸುವಿನ ಬೆನ್ನೆಲುಬಿನಲ್ಲಿ ಸೂರ್ಯಕೇತು ನಾಡಿ ಇರುತ್ತದೆ. ಈ ನಾಡಿಯ ಮೂಲಕ ಹಸುವಿನ ಹಾಲಿನಲ್ಲಿ ಒಂದು ರೀತಿಯ ಶಕ್ತಿ ಇರುತ್ತದೆ.ಹಾಗಾಗಿ ಹಸುವಿನ ಹಾಲು ಮನುಷ್ಯನಿಗಾಗಿ ಅಮೃತದ ಸಮವಾಗಿರುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಗೋಮಾತೆ, ಗಂಗಾಮಾತೆ, ಗಾಯತ್ರಿ ಮಾತೆಗೆ ಧಾರ್ಮಿಕ ಮಹತ್ವ ಎಲ್ಲಕ್ಕಿಂತ ಹೆಚ್ಚು ಇದೆ. ಶಾಸ್ತ್ರಗಳ ಅನುಸಾರವಾಗಿ ಹಸುವಿನ ಶರೀರದಲ್ಲಿ 36ಕೋಟಿ ದೇವಾನುದೇವತೆಗಳ ನಿವಾಸ ಇದೆ. ದಿನನಿತ್ಯ ಹಸುವಿನ ಪೂಜೆಯನ್ನು ಮಾಡಿದರೆ ಎಲ್ಲ ದೇವಾನುದೇವತೆಗಳ ಕೃಪೆ ಇರುತ್ತದೆ. ಮನುಷ್ಯನಿಗೆ ಕೋಪ, ಅಲಾಸ್ಯತನ ಹಾಗೂ ಸರಿಯಾಗಿ ಮಾತನಾಡಲು ಬರದೇ ಇದ್ದಾರೆ ಹಸಿರು ಮೇವನ್ನು ಹಸುವಿಗೆ ತಿನ್ನಿಸಬೇಕು. ಈ ರೀತಿ ಮಾಡುವುದರಿಂದ ಬುಧಗ್ರಹ ದೋಷ ಕೂಡ ಸರಿ ಆಗುತ್ತದೆ.
ಅಷ್ಟೇ ಅಲ್ಲದೆ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ. ಹಸುವನ್ನು ದಾನಮಾಡುವುದು ಶಾಸ್ತ್ರದಲ್ಲಿ ಎಲ್ಲಕ್ಕಿಂತ ಶುಭ ಅಂತ ತಿಳಿಸಿದ್ದಾರೆ.ಒಂದು ವೇಳೆ ಮಂಗಳ ದೇಷೆ ಸರಿಯಾಗಿ ಇಲ್ಲದಿದ್ದರೆ ಬಡ ಬ್ರಾಹ್ಮಣ ಅಥವಾ ಬಡವರಿಗೆ ಗೋಮಾತೆಯನ್ನು ದಾನವಾಗಿ ಕೊಡಿ. ಒಂದು ವೇಳೆ ನವಗ್ರಹ ಹಾಗೂ ಶನಿ ದೇವರ ಸ್ಥಿತಿಯನ್ನು ಶಾಂತಗೊಳಿಸಲು ನೀವು ಬಯಸುವುದಾದರೆ ಕಪ್ಪು ಹಸುವನ್ನು ದಾನ ಮಾಡಬೇಕು. ಈ ರೀತಿ ಮಾಡಿದರೆ ಖಂಡಿತ ಎಲ್ಲಾ ರೀತಿಯ ಕಷ್ಟಗಳಿಂದ ಮುಕ್ತಿ ಸಿಗುತ್ತದೆ.
ಒಂದು ವೇಳೆ ಯಾವುದಾದರೂ ಕಾರ್ಯ ನಿಂತು ಹೋಗಿದ್ದರೆ ಹಾಗೂ ಅದರಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದರೆ ಮನುಷ್ಯರು ಗೋಮಾತೆಗೆ ರೊಟ್ಟಿಯನ್ನು ತಿನ್ನಿಸಬೇಕು. ಗೋಮಾತೆಯ ಕಿವಿಯಲ್ಲಿ ತಮ್ಮ ಮನಸಿಚ್ಛೆಯನ್ನು ಹೇಳಿಕೊಳ್ಳಬೇಕು.ಹಸುವನ್ನು ನಿಯಮಿತ ರೂಪದಲ್ಲಿ ಪೂಜೆ ಮಾಡುವುದರಿಂದ ತಾಯಿ ಲಕ್ಷ್ಮೀದೇವಿ ಒಲಿಯುತ್ತಾಳೆ. ನಂತರ ಮನೆಯ ಆರ್ಥಿಕ ಸ್ಥಿತಿ ಕೂಡ ಅಭಿವೃದ್ಧಿ ಹೊಂದುತ್ತದೆ.
ನಾವು ನಿಮಗೆ ಒಂದು ಅದ್ಭುತವಾದ ಉಪಾಯವನ್ನು ತಿಳಿಸುತ್ತೇವೆ ಒಂದು ಹಸುವನ್ನು ಸ್ಪರ್ಶ ಮಾಡಿ ಮೈಯನ್ನು ಸವರುತ್ತ ಈ ಒಂದು ಮಂತ್ರವನ್ನು ಹೇಳಬೇಕು ಅಷ್ಟೇ ಈ ರೀತಿ ಮಾಡಿದರೆ ನೀವು ಜೀವನದಲ್ಲಿ ಬಯಸಿದ್ದೆಲ್ಲ ಪಡೆಯಬಹುದು ಈ ರೀತಿ ಮಾಡುವುದರಿಂದ ಪ್ರತಿಯೊಂದು ಹಸುವು ಕೂಡ ನಿಮಗೆ ಕಾಮಧೇನು ಆಗುತ್ತವೆ ನಿಮ್ಮ ಬೇಡಿಕೆ ಮತ್ತು ನಿಮ್ಮ ಆಸೆ ಏನೇ ಇದ್ದರೂ ಕೂಡ ಈ ಒಂದು ಕೆಲಸ ಮಾಡಿದರೆ ಅವು ನೆರವೇರುತ್ತವೆ ಹಿಂದೂಧರ್ಮದಲ್ಲಿ ಹಸುವನ್ನು ಗೋಮಾತೆ ಮತ್ತು ತಾಯಿಯ ಸ್ಥಾನವನ್ನು ಕೂಡ ನೀಡಿದ್ದಾರೆ ಹಲವಾರು ಜನರಿಗೆ
ಈ ಒಂದು ವಿಷಯ ಗೊತ್ತಿದೆ ದಿನವೂ ಹಸಿವಿಗೆ ರೊಟ್ಟಿಯನ್ನು ತಿನ್ನಿಸುವುದರಿಂದ ಅವರ ನಿಂತುಹೋದ ಕೆಲಸಗಳೆಲ್ಲ ಯಶಸ್ವಿಯಾಗಲು ಶುರುವಾಗುತ್ತವೆ ಆದರೆ ತುಂಬಾ ಜನರಿಗೆ ಹಸುವಿನ ಮೈ ಸವರುವುದರಿಂದ ಏನೆಲ್ಲ ಲಾಭಗಳು ಆಗುತ್ತವೆ ಎಂದು ತಿಳಿದಿಲ್ಲ ಯಾವ ರೀತಿ ಮತ್ತು ಏನನ್ನು ಹೇಳುತ್ತಾ ಗೋಮಾತೆಯಮೈ ಸವರಬೇಕು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಹಸಿವಿನ ಮೈಯ್ಯನ್ನು ಸವರುವುದು ತುಂಬಾನೇ ಲಾಭದಾಯಕ ಅಂತ ಹೇಳುತ್ತಾರೆ ಇಲ್ಲಿ ದೊಡ್ಡದಾದ ರೋಗಗಳು ಕೂಡ ಕಡಿಮೆಯಾಗುತ್ತದೆ ಒಂದು ವೇಳೆ ಯಾರಿಗಾದರೂ ಕೂಡ ಲಕ್ವ ರೋಗ ಇದ್ದರೆ ಅದು ಕೂಡ ಸರಿಯಾಗುತ್ತದೆ
ಒಂದು ವೇಳೆ ಅಕ್ಕಪಕ್ಕದಲ್ಲಿ ಯಾರಿಗಾದರೂ ಕೂಡ ಲಕ್ವ ರೋಗ ಹೊಡೆದಿದ್ದರೆ ಅವರಿಗೂ ಕೂಡ ಒಂದು ಉಪಾಯವನ್ನು ಹೇಳಿಕೊಡಿ ಈ ಉಪಾಯಗಳು ನಿಮಗೆ ನಿಮ್ಮ ಜೀವನದಲ್ಲಿ ಉಪಯೋಗ ಬರುತ್ತವೆ ಯಾರಿಗಾದರೂ ಲಕ್ವ ಹೊಡೆದಿದ್ದರೆ ಅಂತವರು ಹಸಿವಿನ ಮಯ್ಯನ್ನು ದಿನವು ಸವರಿದರೆ ಲಕ್ವ ರೋಗ ವಾಸಿಯಾಗುತ್ತದೆ ಲಕ್ವ ರೋಗವು ಸಾಮಾನ್ಯವಾಗಿ ಸರಳವಾಗಿ ಗುಣವಾಗುವುದಿಲ್ಲ ಆದರೆ ಗೋಮಾತೆಯ ಮೈಯ್ಯನ್ನು ಸವರುವುದರಿಂದ ಲಕ್ವ ರೋಗ ದಂತ ದೊಡ್ಡ ರೋಗಗಳು ಕೂಡ ಕಡಿಮೆಯಾಗುತ್ತದೆ ಹಸುವಿನ ಮೈಮೇಲೆ ಸವರುವುದು ತುಂಬಾನೇ ಲಾಭದಾಯಕವಾಗಿರುತ್ತದೆ ಆರೋಗ್ಯವೂ ಕೂಡ ಇಂಪ್ರೂವ್ ಆಗುತ್ತದೆ ಜೊತೆಗೆ ನಿಮ್ಮ ಮನಸ್ಸಿನ ಇಚ್ಛೆ ಗಳಾಗಲಿ ನಿಮ್ಮ ಬಯಕೆಗಳು ಕೂಡ ಈಡೇರುತ್ತವೆ ಒಂದು ವೇಳೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ನಿಮಗೆ ಯಾವುದಾದರೂ ವಸ್ತುಗಳು ಬೇಕಾಗಿದ್ದರೆ ನಿಮಗೆ ಯಾವುದಾದರೂ ಇಚ್ಛೆ ಇದ್ದರೆ ನಿಮ್ಮಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನಿಮ್ಮಲ್ಲಿ ಯಾವುದಾದರೂ ಚಿಂತೆ ಇದ್ದರೆ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ನಿಮ್ಮ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು ಎಂದರೆ ನೀವು ಈ ಸರಳವಾದ ಪ್ರಯೋಗವನ್ನು ಮಾಡಬಹುದು ನೀವು ಏನು ಮಾಡಬೇಕು ಎಂದರೆ ನಿಮ್ಮ ಮನೆಯಲ್ಲಿ ಹಸು ಇದ್ದರೆ ತುಂಬಾನೆ ಒಳ್ಳೆಯದು ಪ್ರತಿದಿನ ಹಸಿವಿಗೆ ಏನಾದರೂ ತಿನ್ನಿಸಬಹುದು ಈ ಪ್ರಯೋಗವನ್ನು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಮಾಡಬಹುದು ಪ್ರತಿದಿನ ಹಸಿವಿಗೆ ರೊಟ್ಟಿ ಹಣ್ಣು-ಹಂಪಲು ಏನಾದರೂ ತಿನ್ನಿಸಬಹುದು
ಯಾವ ಕೈಯಿಂದ ಹಸಿವಿಗೆ ಏನಾರು ತಿನ್ನುತ್ತಿರೋ ಅದೇ ಕೈಯಿಂದ ಹಸಿವಿನ ಮೇಲೆ ಸವರಬೇಕು ನಿರಂತರವಾಗಿ ಸವರುತ್ತಾ ಈ ಒಂದು ಮಂತ್ರದ ಜಪವನ್ನು ನೀವು ಮಾಡಬೇಕು ಈ ಮಂತ್ರವು ಈ ಪ್ರಕಾರದಲ್ಲಿದೆ ದೇನೂ ತವಂ ಕಾಮಧೇನು ಸರ್ವ ಪಾಪ ನಿವಾರಣೆ ಮೋಕ್ಷ ಫಲ ಪ್ರದಾಯಿನಿ ಹೇ ಮಾತೃ ದೇವಿ ನಮೋಸ್ತುತೇ ಈ ಮಂತ್ರವನ್ನು ನೀವು 7 ಬಾರಿ ಜಪಿಸುತ್ತಾ ಹಸಿವಿನ ಮೈಯನ್ನು ವರಿಸಬೇಕು ನೆನಪಿರಲಿ ಯಾವ ಕೈಯಿಂದ ನೀವು ಹಸಿವಿಗೆ ತಿನ್ನಿಸುತ್ತಿರುವ ಅದೇ ಕೈಯಿಂದ ನೀವು ಏಳು ಬಾರಿ ಮಂತ್ರವನ್ನು ಜಪಿಸುತ್ತಾ ಹಸಿವಿನ ಮೈಯನ್ನು ಸವರಬೇಕು ಹೀಗೆ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಪೂರ್ತಿಯಾಗಿ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ. ಬೇಸಿಗೆ ಕಾಲದಲ್ಲಿ ದ್ವಾರದ ಬಳಿ ಬಂದ ಗೋಮಾತೆಗೆ ನೀರನ್ನು ಕುಡಿಸುವುದರಿಂದ ವ್ಯಕ್ತಿಯ ಎಲ್ಲ ರೋಗಗಳಿಂದ ಮುಕ್ತಿ ಸಿಗುತ್ತದೆ.ಚಳಿಗಾಲದಲ್ಲಿ ಹಸುವಿಗೆ ಬೆಲ್ಲವನ್ನು ತಿನ್ನಿಸಿ.
ಅದರೆ ಬೇಸಿಗೆ ಕಾಲದಲ್ಲಿ ಬೆಲ್ಲವನ್ನು ತಿನ್ನಿಸಬೇಡಿ. ಗೋಮಾತೆಗೆ ಅಮಾವಾಸ್ಯೆ ದಿನ ರೊಟ್ಟಿಯನ್ನು, ಬೆಲ್ಲವನ್ನು, ಹಸಿರು ಮೇವು ತಿನ್ನಿಸುವುದರಿಂದ ಪಿತೃ ದೋಷ ನಿವಾರಣೆಯಾಗುತ್ತದೆ. ಇದು ನಿಮಗಾಗಿ ತುಂಬ ಲಾಭವನ್ನು ನೀಡುತ್ತದೆ. ಇದರಿಂದ ಎಲ್ಲಾ ರೀತಿಯ ಪಿತೃದೋಷ ಕೂಡಾ ನಿವಾರಣೆಯಾಗುತ್ತದೆ.
ಮನೆ ಕಟ್ಟುವ ಮೊದಲು ಆ ಸ್ಥಳದಲ್ಲಿ ಹಸು ಮತ್ತು ಹಸುವಿನ ಮರಿಯನ್ನು ಆ ಸ್ಥಾನದಲ್ಲಿ ಕಟ್ಟಿದ್ದಾರೆ ಅಲ್ಲಿ ಇರುವ ವಾಸ್ತು ದೋಷಗಳು ದೂರವಾಗುತ್ತದೆ.
ಹಸು ಕುಳಿತುಕೊಂಡು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳದಲ್ಲಿ ಯಾವುದೇ ರೀತಿಯ ಕಷ್ಟಗಳು ಕೆಟ್ಟಶಕ್ತಿಗಳು ಬರುವುದಿಲ್ಲ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಗೋಮಾತೆಗೆ ತಿನ್ನಿಸಬೇಕು. ಈ ರೀತಿ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಜಗಳಗಳು ಕೂಡ ದೂರವಾಗುತ್ತದೆ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಗೋಮಾತೆಯ ಸಗಣಿಯಿಂದ ತಯಾರಿಸಿದ ಕುಳ್ಳುನಿಂದ ಧೂಪವನ್ನು ಹಾಕಿದರೆ ವಾತಾವರಣ ಶುದ್ದಿಗೊಳ್ಳುತ್ತದೆ.ಅಷ್ಟೇ ಅಲ್ಲದೆ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಹಾಗೂ ವ್ಯಾಪಾರದಲ್ಲಿ ವೃದ್ಧಿಯನ್ನು ಕಾಣುತ್ತೀರಾ. ಒಂದು ವೇಳೆ ಅಂಗಡಿಯಲ್ಲಿ ಧೂಪ ಹಾಕಿದರೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿದಿನ ಗೋಮಾತೆ ನಿಮ್ಮ ಮನೆಯ ದ್ವಾರದ ಮುಂದೆ ಬರುತ್ತಿದ್ದಾರೆ ತುಂಬಾನೇ ಭಾಗ್ಯಶಾಲಿಯಾಗಿ ಇದ್ದೀರಾ ಎಂದು ಅರ್ಥ.ಇದು ನಿಮ್ಮ ಜೀವನದಲ್ಲಿ ಒಳ್ಳೆಯ ಸಮಯ ಬರುವ ಸಂಕೇತವನ್ನು ಸೂಚಿಸುತ್ತದೆ. ಮನೆಗೆ ಗೋಮಾತೆ ಬಂದರೆ ಅದಕ್ಕೆ ರೊಟ್ಟಿಯನ್ನು ತಿನ್ನಿಸಿ ಕಳುಹಿಸಿ.
ಹಸುವಿಗೆ ಕುತ್ತಿಗೆಗೆ ಗಂಟೆ ಕಟ್ಟುವುದರಿಂದ ಗೋಮಾತೆಯ ಆರತಿ ಆಗುತ್ತದೆ.ಈ ರೀತಿ ಮಾಡುವುದರಿಂದ 36ಕೋಟಿ ದೇವಾನುದೇವತೆಗಳ ಪೂಜಾಫಲ ನಿಮಗೆ ಸಿಗುತ್ತದೆ. ಗೋಮಾತೆಯ ಮೂತ್ರದಲ್ಲಿ ಗಂಗಾದೇವಿ ವಾಸ ಇರುತ್ತದೆ.
ಗೋಮಾತೆ ಹಾಲಿನಲ್ಲಿ ಸ್ವರ್ಣ ತತ್ವಗಳು ಇರುತ್ತದೆ.ಇವು ಎಲ್ಲಾ ರೀತಿಯ ರೋಗಗಳನ್ನು ನಾಶಮಾಡುತ್ತವೆ. ಹಾಗಾಗಿ ಗೋಮಾತೆಯ ಹಾಲನ್ನು ಖಂಡಿತ ಸೇವನೆ ಮಾಡಿ. ಈ ರೀತಿ ಮಾಡಿದರೆ ಸತ್ತ ಮೇಲೆ ಗೋಮಾತೆಯ ಬಾಲವನ್ನು ಇಟ್ಟುಕೊಂಡು ಸ್ವರ್ಗಲೋಕಕ್ಕೆ ಹೋಗುತ್ತಾರೆ.