ADVERTISEMENT
Monday, June 16, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಗೂಗಲ್ ತೆಗೆದುಹಾಕಲು ಸೂಚಿಸಿರುವ ‌ಅಪಾಯಕಾರಿ ಆ್ಯಪ್ ಗಳು ನಿಮ್ಮ ಫೋನ್ ನಲ್ಲಿದೆಯೇ ?

admin by admin
June 22, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಗೂಗಲ್ ತೆಗೆದುಹಾಕಲು ಸೂಚಿಸಿರುವ ‌ಅಪಾಯಕಾರಿ ಆ್ಯಪ್ ಗಳು ನಿಮ್ಮ ಫೋನ್ ನಲ್ಲಿದೆಯೇ ?

ಹೊಸದಿಲ್ಲಿ, ಜೂನ್ 22: ವಿಶ್ವದ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಅಪಾಯಕಾರಿ ಮಾಲ್ವೇಯರ್ ಹೊಂದಿರುವ ಒಟ್ಟು 30 ಆ್ಯಪ್‌ ಗಳನ್ನು ತೆಗೆದು ಹಾಕಲು ಸೂಚಿಸಿದೆ. ಅಷ್ಟೇ ಅಲ್ಲ ಈಗಾಗಲೇ ತನ್ನ ಪ್ಲೇ ಸ್ಟೋರ್‌ನಿಂದ ಅವುಗಳನ್ನು ತೆಗೆದು ಹಾಕಿದೆ. ಈ ಬಗ್ಗೆ ‌ಹೇಳಿಕೆಯನ್ನು ನೀಡಿರುವ ಗೂಗಲ್ ಈ ಆಪ್ ಗಳಲ್ಲಿ ಅಪಾಯಕಾರಿ ಮಾಲ್ವೆಯರ್ ಕಂಡುಬಂದಿವೆ ಎಂದು ಹೇಳಿದೆ. ಹೊಸತಾಗ ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲವಾದರೂ, ಮೊದಲೇ ನೀವು ಈ ಆ್ಯಪ್‌ ಗಳನ್ನು ಡೌನ್ ಲೋಡ್ ಮಾಡಿಕೊಂಡಿದ್ದರೆ ತಕ್ಷಣವೇ ಅವುಗಳನ್ನು ನಿಮ್ಮ ಮೊಬೈಲ್ ನಿಂದ ತೆಗೆದುಹಾಕಿ.

Related posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

June 15, 2025
ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

June 15, 2025

ಆ ಅಪ್ಲಿಕೇಶನ್‌ಗಳ ಹೆಸರು ಕೆಳಗೆ ನೀಡಲಾಗಿದೆ.


ಯೊರಿಕೊ ಕ್ಯಾಮೆರಾ ( Yoriko Camera)
ಸೋಲು ಕ್ಯಾಮೆರಾ (Solu Camera)
ಲೈಟ್ ಬ್ಯೂಟಿ ಕ್ಯಾಮೆರಾ (Lite Beauty Camera)
ಬ್ಯೂಟಿ ಕೊಲಾಜ್ ಲೈಟ್ (Beauty Collage Lite)
ಬ್ಯೂಟಿ ಮತ್ತು ಫಿಲ್ಟರ್‌ಗಳ ಕ್ಯಾಮೆರಾ (Beauty and Filters camera)
ಫೋಟೋ ಕೊಲಾಜ್ ಮತ್ತು ಬ್ಯೂಟಿ ಕ್ಯಾಮೆರಾ (Photo Collage and beauty camera)
ಗ್ಯಾಟಿ ಬ್ಯೂಟಿ ಕ್ಯಾಮೆರಾ (Gaty Beauty Camera)
ಪಾಂಡ್ ಸೆಲೀಫ್ ಬ್ಯೂಟಿ ಕ್ಯಾಮೆರಾ (Pand Selife Beauty Camera)
ಕಾರ್ಟೂನ್ ಫೋಟೋ ಎಡಿಟರ್ ಮತ್ತು ಸೆಲ್ಫಿ ಬ್ಯೂಟಿ ಕ್ಯಾಮೆರಾ (Cartoon Photo Editor and Selfie Beauty Camera)
ಬೆನ್ಬು ಸೀಲ್ಫ್ ಬ್ಯೂಟಿ ಕ್ಯಾಮೆರಾ (Benbu Seilfe Beauty Camera)
ಪಿನಟ್ ಸೆಲೀಫ್ ಬ್ಯೂಟಿ ಮತ್ತು ಫೋಟೋ ಎಡಿಟರ್ (Pinut Selife Beauty and Photo Editor)
ಮೂಡ್ ಫೋಟೋ ಎಡಿಟರ್ ಮತ್ತು ಸೆಲೀಫ್ ಬ್ಯೂಟಿ ಕ್ಯಾಮೆರಾ (Mood Photo Editor and Selife Beauty Camera)
ರೋಸ್ ಫೋಟೋ ಎಡಿಟರ್ ಮತ್ತು ಸೆಲ್ಫಿ ಬ್ಯೂಟಿ ಕ್ಯಾಮೆರಾ (Rose Photo Editor and Selfie Beauty Camera)
ಸೆಲೀಫ್ ಬ್ಯೂಟಿ ಕ್ಯಾಮೆರಾ ಮತ್ತು ಫೋಟೋ ಎಡಿಟರ್ (Selife Beauty Camera and Photo Editor)
ಫಾಗ್ ಸೆಲೀಫ್ ಬ್ಯೂಟಿ ಕ್ಯಾಮೆರಾ (Fog Selife Beauty Camera)
ಫಸ್ಟ್ ಸೆಲೀಫ್ ಬ್ಯೂಟಿ ಕ್ಯಾಮೆರಾ ಮತ್ತು ಫೋಟೋ ಎಡಿಟರ್ (First Selife Beauty Camera and Photo Editor)
ವನು ಸೆಲೀಫ್ ಬ್ಯೂಟಿ ಕ್ಯಾಮೆರಾ (Vanu Selife Beauty Camera)
ಸನ್ ಪ್ರೊ ಬ್ಯೂಟಿ ಕ್ಯಾಮೆರಾ (Sun Pro Beauty Camera)
ಫನ್ನಿ ಸ್ವೀಟ್ ಬ್ಯೂಟಿ ಕ್ಯಾಮೆರಾ(Funny Sweet Beauty Camera)
ಲಿಟಲ್ ಬೀ ಬ್ಯೂಟಿ ಕ್ಯಾಮೆರಾ (Little Bee Beauty Camera)
ಬ್ಯೂಟಿ ಕ್ಯಾಮೆರಾ ಮತ್ತು ಫೋಟೋ ಎಡಿಟರ್ ಪ್ರೋ (Beauty Camera and Photo Editor pro)
ಗ್ರಾಸ್ ಬ್ಯೂಟಿ ಕ್ಯಾಮೆರಾ (Grass Beauty Camera)
ಇಲೆ ಬ್ಯೂಟಿ ಕ್ಯಾಮೆರಾ (Ele Beauty Camera)
ಫ್ಲವರ್ ಬ್ಯೂಟಿ ಕ್ಯಾಮೆರಾ (Flower Beauty Camera)
ಬೆಸ್ಟ್ ಸೆಲ್ಫಿ ಬ್ಯೂಟಿ ಕ್ಯಾಮೆರಾ (Best Selfie Beauty Camera)
ಒರೆಂಜ್ ಕ್ಯಾಮೆರಾ (Orange Camera)
ಸನ್ನಿ ಬ್ಯೂಟಿ ಕ್ಯಾಮೆರಾ (Sunny Beauty Camera)
ಪ್ರೊ ಸೆಲ್ಫಿ ಬ್ಯೂಟಿ ಕ್ಯಾಮೆರಾ (Pro Selfie Beauty Camera)
ಸೆಲ್ಫಿ ಬ್ಯೂಟಿ ಕ್ಯಾಮೆರಾ ಪ್ರೊ (Selfie Beauty Camera Pro)
ಎಲಿಗ್ಯಾಟ್ ಬ್ಯೂಟಿ ಕ್ಯಾಮ್ ( Elegant Beauty Cam)

ಈ ರೀತಿಯ ಅಪ್ಲಿಕೇಶನ್‌ ಗಳಲ್ಲಿ ನೀವು ಸಾಕಷ್ಟು ರೀತಿಯ ಜಾಹೀರಾತುಗಳನ್ನು ಗಮನಿಸಬಹುದಾಗಿದ್ದು, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದೆ ಜಾಹೀರಾತುಗಳು ರೀಡೈರೆಕ್ಟ್ ಮಾಡಲಾಗುತ್ತದೆ. ಹಾಗಾಗಿ ನಿಮ್ಮ ಫೋನ್‌ನಲ್ಲಿ ಈ ಆ್ಯಪ್ ಗಳನ್ನು ಡೌನ್ಲೋಡ್ ಮಾಡಿದ್ದರೆ ಕೂಡಲೇ ಅವುಗಳನ್ನು ಅನ್ ಇನ್ಸ್ಟಾಲ್ ಮಾಡಿ.

Tags: #ಕರ್ನಾಟಕAppsGoogleindiakarnatakaplay storesearch engineದೇಶಭಾರತಮಾಹಿತಿವಿದೇಶ
ShareTweetSendShare
Join us on:

Related Posts

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

ಚೋಕರ್ಸ್ ಅಲ್ಲ… ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..!

by Shwetha
June 15, 2025
0

ಚೋಕರ್ಸ್ ಅಲ್ಲ... ಚಾಂಪಿಯನ್ಸ್..! ಲಾರ್ಡ್ ತೆಂಬಾ ಬವುಮಾಗೆ ಬಹುಪರಾಕ್..! ದಕ್ಷಿಣ ಆಫ್ರಿಕಾ ಮತ್ತು ಕ್ರಿಕೆಟ್ ಆಟಕ್ಕೆ ಶತಶತಮಾನಗಳ ಇತಿಹಾಸವಿದೆ. ಟೆಸ್ಟ್ ಕ್ರಿಕೆಟ್‍ಗೆ ಮಾನ್ಯತೆ ಪಡೆದ ಮೂರನೇ ರಾಷ್ಟ್ರ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಇಸ್ರೇಲ್-ಇರಾನ್ ಬಿಕ್ಕಟ್ಟು: ಪ್ರಧಾನಿ ಮೋದಿಗೆ ಕರೆ ಮಾಡಿದ PM ಬೆಂಜಮಿನ್ ನೆತನ್ಯಾಹು

by Shwetha
June 15, 2025
0

ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಉದ್ವಿಗ್ನ ಪರಿಸ್ಥಿತಿಯ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

“ಮುಖ್ಯಮಂತ್ರಿಯಾಗಿ ಇರುವಾಗಲೇ ಸಮೀಕ್ಷೆ ಮುಗಿಸಿ!” – ಸಿದ್ದರಾಮಯ್ಯಗೆ ವಿಶ್ವನಾಥ್ ಪ್ರಶ್ನೆ

by Shwetha
June 15, 2025
0

ಬೆಂಗಳೂರು:ರಾಜ್ಯದಲ್ಲಿ ಜಾತಿಗಣತಿ ಮರುಸಮೀಕ್ಷೆ ನಡೆಸುವ ಪ್ರಸ್ತಾವನೆಯ ವಿರುದ್ಧ ಹಿರಿಯ ರಾಜಕೀಯ ನಾಯಕ ಹೆಚ್. ವಿಶ್ವನಾಥ್ ಗಂಭೀರ ಪ್ರಶ್ನೆ ಎಸೆದಿದ್ದಾರೆ. ಡಿಸೆಂಬರ್‌ನಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿರುವಾಗ,...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

by Shwetha
June 15, 2025
0

ಇಸ್ರೇಲ್-ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಇತ್ತೀಚಿನ ವರದಿಗಳ ಪ್ರಕಾರ, ಇರಾನ್ ಎರಡು ಇಸ್ರೇಲಿ F-35 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ಈ ದಾಳಿಯು ಇಸ್ರೇಲ್ ಇರಾನ್ ಮೇಲೆ...

ಯುದ್ಧದ ಕಾರ್ಮೋಡ: ಇಸ್ರೇಲ್‌ನ F-35 ಜೆಟ್‌ಗಳು ಪತನ? ಇರಾನ್‌ನ ದಿಟ್ಟ ಪ್ರತಿಕ್ರಿಯೆ!

ಭಾರತೀಯ ಕರಾವಳಿ ರಕ್ಷಣಾ ಪಡೆ ನೇಮಕಾತಿ 2025

by Shwetha
June 15, 2025
0

ಭಾರತೀಯ ಕರಾವಳಿ ರಕ್ಷಣಾ ಪಡೆ (Indian Coast Guard) ತನ್ನ 2025ನೇ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ನಾವಿಕ್ ಮತ್ತು ಯಂತ್ರಿಕ್ ಹುದ್ದೆಗಳಿಗೆ ಆನ್ಲೈನ್ ಮೂಲಕ 630...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram