Wednesday, March 22, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

Naveen Kumar B C by Naveen Kumar B C
July 5, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಸರ್ವೆಸಾಮಾನ್ಯವಾಗಿ ಅಮವಾಸ್ಯೆಯ ದಿನದಂದು ಜನನವಾದವರು ಜೀವನ ಪರ್ಯಂತ ಖಿನ್ನತೆಗೆ ಒಳಗಾಗಿ ಮತ್ತು ಮಾನಸಿಕವಾಗಿ ದೈಹಿಕವಾಗಿ ಪೂರ್ತಿ ಆತಂಕವನ್ನುಂಟು ಎದುರಿಸಬೇಕಾಗಬಹುದು. ಆದ್ದರಿಂದಲೇ ಅಂತಹವರು ಪ್ರತಿದಿನವೂ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಬೇಕು.

ಹಿಂದೂಗಳ ಧರ್ಮದಲ್ಲಿ, ಅಮಾವಾಸ್ಯೆಯಂದು ಮತ್ತು ಪೂರ್ಣಿಮಾ ದಿನಗಳು ಬಹಳ ವಿಶೇಷವಾದದ್ದು ಮಹತ್ವವನ್ನು ಹೊಂದಿವೆ.

ಅಂದ್ರೆ ಅಮಾವಾಸ್ಯೆಯ ದಿನದಂದು ಮಕ್ಕಳು ಹುಟ್ಟಿದರೆ ಜನ್ಮ ತಾಳಿದರೆ ಅಶುಭವೆಂದು ಕೆಲವಾರು ಜನರು ನಂಬುತ್ತಾರೆ. ಅಂದ್ರೆ ಅಮಾವಾಸ್ಯೆಯಂದು ಜನನವು ಆ ಮಗುವಿಗೆ ಅಶುಭವಲ್ಲ. ಆದ್ರೆ ಆ ದಿನಾ ಜನಿಸಿದವರು ತಮ್ಮ ಜೀವಮಾನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹೆಚ್ಚುವರಿ ಅದೃಷ್ಟವನ್ನು ಪಡೆಯಲು ಅವರು ಹೆಚ್ಚುವರಿ ಆಧ್ಯಾತ್ಮಿಕತೆ ಮತ್ತು ದಾನಶೀಲರಾಗಬೇಕು. ಅಮವಾಸ್ಯೆಯಂದು ಜನಿಸಿದ ಮಗುವಿಗೆ ಭವಿಷ್ಯದಲ್ಲಿ ಶಿಕ್ಷಣ, ಪ್ರೀತಿ ಮತ್ತು ಹಣಕಾಸಿನ ವಿಚಾರದಲ್ಲಿಯೂ ಒಂದಿಷ್ಟು ಸಮಸ್ಯೆಗಳಿಗೆ ಹೋರಾಟವನ್ನು ಮಾಡಬೇಕಾಗುತ್ತೆ ಎಂಬುದು ಹೇಳಲಾಗಿದೆ. ಹೀಗಾಗಿಯೇ ಆ ದಿನದಂದು ಹುಟ್ಟಿದವರು ಆಂಜನೇಯ ಹನುಮಾನ್ ಸ್ವಾಮಿ ದೇವಸ್ಥಾನ, ಭಗವಾನ್ ಶಿವನ ದೇವಸ್ಥಾನಕ್ಕೆ ಪ್ರತಿದಿನವೂ ಭೇಟಿ ನೀಡಲೇಬೇಕು. ಅಮಾವಾಸ್ಯೆಯಂದು ಪಿತೃಗಳಿಗೆ ಶ್ರಾದ್ಧವನ್ನು ಮಾಡ್ಬೇಕು ಮತ್ತು ಬೆಳಿಗ್ಗೆ ತುಳಸಿಯ ಎಲೆಗಳನ್ನು ತಿನ್ನಬೇಕೆಂದು ಹೇಳಲಾಗಿದೆ.

ಅಮವಾಸ್ಯೆಯಂದು ಹುಟ್ಟಿದವರು ಜೀವಮಾನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ ಇಲ್ಲಿದೆ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ
ಸಾಮಾನ್ಯರಿಗಿಂತ ಅಮವಾಸ್ಯೆಯಂದು ಜನಿಸಿದವರು ಜೀವನದಲ್ಲಿ ಖಿನ್ನತೆಗೆ ಒಳಗಾಗಿದ್ದ ಸೈಕೊ ರೀತಿ ವರ್ತಿಸುತ್ತಾರೆ ಮತ್ತು ಮಾನಸಿಕವಾಗಿ ಆತಂಕವನ್ನುಂಟು ಮಾಡುವ ಮೂಲಕ ಸಮಸ್ಯೆ ಎದುರಿಸಬೇಕಾಗಬಹುದು. ಆದ್ದರಿಂದಲೇ ಅಂತಹವರು ಪ್ರತಿದಿನವೂ ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಬೇಕು. ಇನ್ನೂ ಅಮವಾಸ್ಯೆಯಂದು ಹುಟ್ಟಿದವರು ಶೈಕ್ಷಣಿಕವಾಗಿ ಹೆಚ್ಚುವರಿ ಬುದ್ಧಿವಂತರಾಗಿರುವುದಿಲ್ಲ. ಅವ್ರು ಹೆಚ್ಚುವರಿ ಕಲಾತ್ಮಕವಾಗಿ ಮತ್ತು ಸೃಜನಶೀಲರಾಗಿರುತ್ತಾರೆ. ಅವ್ರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಅಮಾವಾಸ್ಯೆಯ ದುಷ್ಪರಿಣಾಮವನ್ನು ತೊಡೆದುಹಾಕಲು ತೊಂದರೆಗಳಿಂದ ದೂರಾಗಲು ಅವ್ರು ಚಂದ್ರ ಮತ್ತು ಗುರು ಗ್ರಹದ ಪರಿಹಾರಗಳನ್ನು ಮಾಡಿಸಬೇಕಾಗುತ್ತದೆ.

Related posts

Lakshmi

Astrology : ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ..

March 21, 2023
D K Shiva Kumar

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… 

March 21, 2023

ಅಮವಾಸ್ಯೆಯ ದಿನ ಜನಿಸಿದ ಅನೇಕರು ಜೀವಮಾನದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಗಳಿಸಿದ್ದಾರೆ. ಅಮವಾಸ್ಯೆ ದಿನದಂದು ನಾವು ಪಿತೃ ಪಕ್ಷವನ್ನು ಆಚರಿಸುವ ದಿನ, ನಾವು ನಮ್ಮ ಪೂರ್ವಜರನ್ನು ಸಮಾಧಾನಪಡಿಸುವ ಮತ್ತು ನಮಗೆ ಆಶೀರ್ವಾದ ನೀಡಲು ನಮ್ಮ ಪೂರ್ವಜರನ್ನು ಪೂಜಿಸುವ ದಿನ. ಶನಿ ಅಮಾವಾಸ್ಯೆ, ಥೈ ಅಮಾವಾಸ್ಯೆ, ಸೋಮ ಅಮಾವಾಸ್ಯೆ ಮುಂತಾದ ವಿವಿಧ ರೀತಿಯ ಅಮವಾಸ್ಯೆಗಳಿವೆ. ಅಮವಾಸ್ಯೆಯು ಹಿಂದೂ ಕ್ಯಾಲೆಂಡರ್ನ ಹದಿನೈದು ದಿನಕ್ಕೊಮ್ಮೆ ಬರುತ್ತದೆ. ಮಹಾಲಯ ಅಮವಾಸ್ಯೆಯು ದುರ್ಗಾ ದೇವಿಯ ಆವಾಹನೆಯ ದಿನವಾಗಿದೆ. ಅನೇಕ ಹುಡುಗಿಯರು,

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಹುಡುಗರು ಅಮಾವಾಸ್ಯೆಯಂದು ಜನಿಸುತ್ತಾರೆ. ಇದು ಹಾನಿಕಾರಕವೂ ಅಲ್ಲ, ಅಶುಭವೂ ಅಲ್ಲ. ಇವರನ್ನು ನೀವು ದುರ್ಗಾ ದೇವಿಯ ಆಶೀರ್ವಾದದ ಫಲವೆಂದು ಪರಿಗಣಿಸಬಹುದು. ಹೀಗಾಗಿ ಅಮವಾಸ್ಯೆಯಂದು ಹುಟ್ಟಿದ್ದೇವೆ ಕಷ್ಟ ನಮ್ಮ ಪಾಲಿಗೆ ಇದ್ದೇ ಇದೆ ಎಂಬ ಭ್ರಮೆ ಬಿಟ್ಟು ಪಾಸಿಟಿವ್ ಆಗಿರಿ. ಅಮಾವಾಸ್ಯೆಯಂದು ಜನಿಸಿದವರು ಅಶುಭವಲ್ಲ. ಆದರೆ, ಈ ದಿನದಂದು ಜನಿಸಿದವರು ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದ್ರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು.

Tags: Amavasya
ShareTweetSendShare
Join us on:

Related Posts

Lakshmi

Astrology : ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ..

by Naveen Kumar B C
March 21, 2023
0

ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ.. ಭಾರತ ರಾಷ್ಟ್ರ ಹಿಂದೂ ಧರ್ಮ, ಸಂಸ್ಕೃತಿ ಪುರಾತನ ಸನಾತನ...

D K Shiva Kumar

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… 

by Naveen Kumar B C
March 21, 2023
0

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… ಕರ್ನಾಟಕ ವಿಧಾನಸಭಾ ಚುನಾವಣೆ...

Rupert Murdoch

Rupert Murdoch : 92ನೇ ವಯಸ್ಸಿನಲ್ಲಿ  ಐದನೇ ಮದುವೆಗೆ ಮುಂದಾದ ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್…..

by Naveen Kumar B C
March 21, 2023
0

92ನೇ ವಯಸ್ಸಿನಲ್ಲಿ  ಐದನೇ ಮದುವೆಗೆ ಮುಂದಾದ ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್….. ಮೀಡಿಯಾ ಉದ್ಯಮಿ  ರೂಪರ್ಟ್ ಮುರ್ಡೋಕ್ ತಮ್ಮ 92 ನೇ ವಯಸ್ಸಿನಲ್ಲಿ ಐದನೇ  ಬಾರಿಗೆ ಮದುವೆಯಾಗಲು...

MI vs RCB

MI VS RCB : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ … RCB 64/3

by Naveen Kumar B C
March 21, 2023
0

MI VS RCB :  ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ … RCB 64/3 ಮಹಿಳಾ ಪ್ರೀಮಿಯರ್ ಲೀಗ್‌ನ 19ನೇ ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ಮತ್ತು...

SSC recruitment SSC CGL Examination 2020

SSC GD Vacancy 2023 : ಕಾನ್‌ಸ್ಟೆಬಲ್ ಹುದ್ದೆಗಳ ಸಂಖ್ಯೆ 50,187 ಕ್ಕೆ ಹೆಚ್ಚಿಸಿದ SSC…. 

by Naveen Kumar B C
March 21, 2023
0

SSC GD Vacancy 2023 : ಕಾನ್‌ಸ್ಟೆಬಲ್ ಹುದ್ದೆಗಳ ಸಂಖ್ಯೆ 50,187 ಕ್ಕೆ ಹೆಚ್ಚಿಸಿದ SSC ಕೇಂದ್ರೀಯ ಸಶಸ್ತ್ರ ಪಡೆಗಳಾದ ಬಿಎಸ್‌ಎಫ್, ಸಿಆರ್‌ಪಿಎಫ್, ಎಸ್‌ಎಸ್‌ಎಫ್ ಮತ್ತು ಅಸ್ಸಾಂ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Lakshmi

Astrology : ಯುಗಾದಿ ಅಮಾವಾಸ್ಯೆಯಿಂದ ಈ ರಾಶಿಯವರಿಗೆ ನೆಮ್ಮದಿಯ ಉದ್ಯೋಗ, ಆರೋಗ್ಯ, ಶಿಕ್ಷಣ, ಧನ ಸಂಪತ್ತಿನ ಅಪಾರ ಯಶಸ್ಸಿನ ರಾಜಯೋಗ..

March 21, 2023
D K Shiva Kumar

Karnataka Election 2023  : ಕಾಂಗ್ರೆಸ್ ನ 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ  ನಾಳೆ ಬಿಡುಗಡೆ – D K ಶಿವಕುಮಾರ್… 

March 21, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram