ಹೊಸ ಸೋಶಿಯಲ್ ಮೀಡಿಯಾ ಆರಂಭಿಸಿದ ಡೊನಾಲ್ಢ್ ಟ್ರಂಪ್
ಟ್ವೀಟರ್ ಮತ್ತು ಫೇಸ್ ಬುಕ್ ನಿಂದ ನಿಷೇಧಕ್ಕೊಳಗಾಗಿದ್ದ ಟ್ರಂಪ್
ತಾವೇ ಹೊಸದಾಗಿ ಆರಂಭಿಸುವ ಮೂಲಕ ತಿರುಗೇಟು
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರೂತ್ ಎಂಬ ಹೊಸ ಸಾಮಾಜಿಕ ಜಾಲತಾಣವನ್ನ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಈ ಜಾಲತಾಣ “ದೊಡ್ಡ ತಂತ್ರಜ್ಞಾನ ಹೊಂದಿರುವ ಸೋಶಿಯಲ್ ಮೀಡಿಯಾ ಕಂಪನಿಗಳ ದಬ್ಬಾಳಿಕೆಯನ್ನು ನಿಲ್ಲಿಸುತ್ತದೆ” ಎಂದು ಹೇಳಿದರು
ಟ್ರಂಪ್ ಅವರ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ಮಾಡಿದ ನಂತರ ಟ್ವಿಟರ್ ಮತ್ತು ಫೇಸ್ಬುಕ್ ನಿಂದ ಟ್ರಂಪ್ ಅವರನ್ನಅಮಾನತುಗೊಳಿಸಲಾಗಿತ್ತು.
ಕಳೆದ ವರ್ಷ ಟ್ರಂಪ ಮಾಡಿದ್ದ ಹಲವು ಪೊಸ್ಟ್ ಗಳನ್ನ ಸಾಮಾಜಿಕ ಜಾಲತಾಣಗಳು ಡಿಲೀಟ್ ಮಾಡಿದ್ದವವು…
ತದನಂತರ ತಾವೇ ಹೊಸದಾಗಿ ಸೋಶಿಯಲ್ ಮೀಡಿಯಾ ತರುವುದಾಗಿ ಘೋಷಣೆ ಮಾಡಿದ್ದರು…
ಹೆಚ್ ಡಿಕೆ ಈ ಶತಮಾನ ಕಂಡ ರಾಜಕೀಯ ದಾರ್ಶನಿಕರು : ಬಿಜೆಪಿ ವ್ಯಂಗ್ಯ
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 18,454 ಕೇಸ್ ಪತ್ತೆ
ಅಮೀರ್ ಖಾನ್ ಕಾಣಿಸಿಕೊಂಡಿರುವ ಜಾಹೀರಾತು ಹಿಂದೂ ವಿರೋಧಿ – ಅನಂತ್ ಕುಮಾರ್ ಹೆಗಡೆ
ಮಹಿಳಾ ವಾಲಿಬಾಲ್ ಆಟಗಾರ್ತಿಯ ಶಿರಶ್ಛೇಧನ ಮಾಡಿದ ತಾಲಿಬಾನ್ ಉಗ್ರರು