ADVERTISEMENT
Thursday, October 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

Dr. Jamshad J Irani-ಪದ್ಮಭೂಷಣ ಡಾ.ಜೆಮ್ಶಡ್‌ ಜೆ ಇರಾನಿ ಇನ್ನಿಲ್ಲ.

Dr. Jamshad J Irani-೮೬ ವರ್ಷದ ಭಾರತದ ಉಕ್ಕಿನ ಮನುಷ್ಯ ಅವರನ್ನು ಅ.೩೧ ರ ರಾತ್ರಿ ೧೦ ಕ್ಕೆ  ಟಾಟಾದ ಜೆಮ್ಶಡ್ಪುರದ  ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿಪದ್ಮಭೂಷಣ ಡಾ.ಜೆಮ್ಶಡ್‌ ಜೆ ಇರಾನಿ ನಿಧನರಾದರು.

Ranjeeta MY by Ranjeeta MY
November 1, 2022
in Uncategorized
Share on FacebookShare on TwitterShare on WhatsappShare on Telegram

Dr. Jamshad J Irani-ಟಾಟಾ ಕಂಪನಿಯಲ್ಲಿ ೪೨ ವರ್ಷಗಳಕಾಲ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿದ ಡಾ.ಜೆಮ್ಶಡ್‌ ಜೆ ಇರಾನಿ ಅವರು ಭಾರತದ ಉಕ್ಕಿನ ಮನುಷ್ಯ ಎಂದೆ ಖಾತರಾಗಿದ್ದರೆ ಇವರು ಅ.೩೧ ರ ತಡರಾತ್ರಿ ನಿಧನರಾಗಿದ್ದರೆ.

೮೬ ವರ್ಷದ ಭಾರತದ ಉಕ್ಕಿನ ಮನುಷ್ಯ ಅವರನ್ನು ಅ.೩೧ ರ ರಾತ್ರಿ ೧೦ ಕ್ಕೆ  ಟಾಟಾದ ಜೆಮ್ಶಡ್ಪುರದ  ಆಸ್ಪತ್ರೆಗೆ ಧಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿಪದ್ಮಭೂಷಣ ಡಾ.ಜೆಮ್ಶಡ್‌ ಜೆ ಇರಾನಿ ನಿಧನರಾದರು.

Related posts

viara-physiotherapy-performance-lab-bengaluru-sports-rehabilitation

ಕ್ರೀಡಾ ಪುನರ್ವಸತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗೆ ವಿನೂತನ ಕೇಂದ್ರ

October 5, 2026
dhruva-sarja-birthday-new-pan-india-film-people-media-factory-october-6

ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಬರ್ತ್‌ಡೇಗೆ ಹೊಸ ಸಿನಿಮಾ ಗಿಫ್ಟ್: ಅಕ್ಟೋಬರ್ 6ಕ್ಕೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಅಧಿಕೃತ ಘೋಷಣೆ!

October 4, 2026

ನಿಧನದ ವಿಷಯವನ್ನು ಟಾಟಾ ಸ್ಟೀಲ್ಸ ಟ್ವಿಟ್‌ ಮಾಡುವ ಮೂಲಕ ತಿಳಿಸಿದೆ.

We are deeply saddened at the demise of Padma Bhushan Dr. Jamshed J Irani, fondly known as the Steel Man of India. Tata Steel family offers its deepest condolences to his family and loved ones. pic.twitter.com/gGIg9JgGMS

— Tata Steel (@TataSteelLtd) October 31, 2022

ಜಿಜಿ ಇರಾನಿಯವರು  ೧೯೩೬ ಜೂನ್‌ ೨ ರಂದು ಜಿಜಿ ಇರಾನಿಮತ್ತು ಖೋರ್ಶೆಡ್‌ ಇರಾನಿ ದಂಪತಿಯ ಪುತ್ರನಾಗಿ ನಾಗಪುರದಲ್ಲಿ ಜನಿಸಿದರು .

೧೯೫೬ರಲ್ಲಿ ನಾಗಪುರದ ವಿಜ್ಞಾನ ಕಾಲೇಜನಲ್ಲಿ ವಿಜ್ಞಾನ ವಿಬಾಗದಲ್ಲಿ ಪದವಿ ಪೂರ್ಣಗೊಳಿಸಿದರು.

೧೯೫೮ರಲ್ಲಿ ನಾಗಪುರ ವಿಶ್ವ ವಿದ್ಯಾಲಯದಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿ ಪಡೆದರು.

ಜರೆನ್‌ ಟಾಟಾ ವಿದ್ಯಾರ್ಥಿವೇತನ ಪಡೆದುಇಂಗ್ಲೆಂಡ್ಗೆ ಹೊಗಿ ಶೆಫಿಲ್ಡ್‌ ವಿವಿಯಲ್ಲಿ ಲೋಹಶಾಸ್ತ್ರವಿಭಾಗದಲ್ಲಿ ಸ್ನಾತ್ತಕೊತ್ತರ ಪದವಿ ಪಡೆದರು

ಟಾಟಾ ಸ್ಟಿಲ್ಸನಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು ೪೩ ವರ್ಷಗಳ ಕಾಲಜವಾಬ್ದಾರಿ ಸಿರ್ವಹಿಸಿದರು. ೨೦೧೧ರಲ್ಲಿ ನಿವೃತ್ತಿಹೊಂದಿದರು.

ಡಾ.ಜೆಮ್ಶಡ್‌ ಜೆ ಇರಾನಿ ಅವರು ಪತ್ನಿ ಡೈಸಿ ಇರಾನಿ ಮಕ್ಕಳು ಜುಬಿನ್‌ ನಿಲೋಫರ್‌,ತನಾಜ್‌ ಜೊತೆಗೆ ಈ ಪ್ರಪಂಚದಿಂದ ಎಲ್ಲರನ್ನು ತೊರೆದು ಇಹಲೊಕಕ್ಕೆ ತೆರಳಿದ್ದಾರೆ.

Tags: #tata groupDr. Jamshad J IraniTata
ShareTweetSendShare
Join us on:

Related Posts

viara-physiotherapy-performance-lab-bengaluru-sports-rehabilitation

ಕ್ರೀಡಾ ಪುನರ್ವಸತಿ ಮತ್ತು ಸಾಮರ್ಥ್ಯ ವೃದ್ಧಿ ಸೇರಿದಂತೆ ಸಮಗ್ರ ಆರೋಗ್ಯ ಸೇವೆಗೆ ವಿನೂತನ ಕೇಂದ್ರ

by admin
October 5, 2026
0

ಬೆಂಗಳೂರು: ಗಾಯಕ್ಕೆ ಚಿಕಿತ್ಸೆ ನೀಡಿ ಚೇತರಿಕೆಗೊಳಿಸುವುದರಲ್ಲೇ ಸೀಮಿತವಾಗದೆ, ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಪುನರ್‌ನಿರ್ಮಿಸಿ, ಶಕ್ತಿ ಹೆಚ್ಚಿಸಿ, ಕ್ರೀಡೆ ಅಥವಾ ದೈನಂದಿನ ಚಟುವಟಿಕೆಗಳಿಗೆ ಸುರಕ್ಷಿತವಾಗಿ ಮರಳುವಂತೆ ಮಾಡುವ ಸಮಗ್ರ...

dhruva-sarja-birthday-new-pan-india-film-people-media-factory-october-6

ʻಆಕ್ಷನ್ ಪ್ರಿನ್ಸ್ʼ ಧ್ರುವ ಸರ್ಜಾ ಬರ್ತ್‌ಡೇಗೆ ಹೊಸ ಸಿನಿಮಾ ಗಿಫ್ಟ್: ಅಕ್ಟೋಬರ್ 6ಕ್ಕೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಲ್ಲಿ ಅಧಿಕೃತ ಘೋಷಣೆ!

by admin
October 4, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಆಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರ ಜನ್ಮದಿನದ ಅಂಗವಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುವುದು ಪಕ್ಕಾ ಆಗಿದೆ. ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬವಿದ್ದು,...

ನವೀನ್ ಸಜ್ಜು ನಾಯಕತ್ವದಲ್ಲಿ ಪರಿಸರ ಕಾಳಜಿಯ ‘ಅಮರಾವತಿ’ ಕಟ್ಟಿದ ನಿರ್ದೇಶಕ ಕುಮಾರ್

by admin
October 4, 2026
0

ಬೆಂಗಳೂರು: ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಹಾಗೂ ‘ಲವ್ ಯು ಮುದ್ದು’ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ಕುಮಾರ್, ಇದೀಗ ಮತ್ತೊಂದು...

bengaluru-ganesh-chaturthi-laddu-modak-instamart-33860-order

ಮೋದಕ ಬಿಟ್ಟು ಲಡ್ಡುವಿಗೆ ಜೈ ಎಂದ ಬೆಂಗಳೂರಿಗರು; ಗಣೇಶ ಹಬ್ಬಕ್ಕೆ ಬಂತು ₹33,000ದ ಒಂದೇ ಆರ್ಡರ್!

by admin
October 4, 2026
0

ಬೆಂಗಳೂರು: ಈ ಬಾರಿಯ ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿನ ಜನತೆ ಸಂಪ್ರದಾಯದ ಜೊತೆಗೆ ಆಧುನಿಕ ಜೀವನಶೈಲಿಯನ್ನೂ ಮೇಳೈಸಿ ಹಬ್ಬ ಆಚರಿಸಿದ್ದಾರೆ. ವಿಶೇಷವೆಂದರೆ, ಗಣಪತಿಗೆ ಅತ್ಯಂತ ಪ್ರಿಯವಾದ...

java-yezdi-bsa-new-bikes-festive-season-2026

ಹೊಸ ಬಣ್ಣ, ಹೊಸ ಲುಕ್: ಹಬ್ಬದ ಸೀಸನ್‌ನಲ್ಲಿ ಧೂಳೆಬ್ಬಿಸಲು ಸಜ್ಜಾದ ಜಾವಾ, ಯೆಜ್ಡಿ, ಬಿಎಸ್‌ಎ ಬೈಕ್‌ಗಳು!

by admin
October 4, 2026
0

ಬೆಂಗಳೂರು: ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ ವಾಹನ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿದೆ. ಬೈಕ್ ಪ್ರಿಯರ ನೆಚ್ಚಿನ ಬ್ರ್ಯಾಂಡ್‌ಗಳಾದ ಜಾವಾ, ಯೆಜ್ಡಿ ಮತ್ತು ಬಿಎಸ್‌ಎ ಮೋಟಾರ್‌ಸೈಕಲ್‌ಗಳು ಹಬ್ಬದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram