ಸಚಿವ ಸುಧಾಕರ್ ಮನೆ ಮುಂದೆಯೇ  ಹೊಡೆದಾಡಿಕೊಂಡ ಡ್ರೈವರ್ – ಗನ್ ಮ್ಯಾನ್..!

1 min read

ಸಚಿವ ಸುಧಾಕರ್ ಮನೆ ಮುಂದೆಯೇ  ಹೊಡೆದಾಡಿಕೊಂಡ ಡ್ರೈವರ್ – ಗನ್ ಮ್ಯಾನ್..!

ಬೆಂಗಳೂರು:  ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರ ಮನೆ ಎದುರು ಅವರ ಕಾರ್ ಡ್ರೈವರ್ ಹಾಗೂ ಗನ್ ಗ್ಯಾನ್ ನಡುವೆ ಮಾರಾಮಾರಿ ನಡೆದಿದೆ. ಹೌದು  ಸದಾಶಿವನಗರದಲ್ಲಿರುವ ನಿವಾಸದ ಎದುರು ಈ ಘಟನೆ ನಡೆದಿದೆ.

ನಡುರಸ್ತೆಯಲ್ಲೇ ಕಾರ್ ಚಾಲಕ ಸೋಮಶೇಖರ್ ಮೇಲೆ ಗನ್ ಮ್ಯಾನ್ ತಿಮ್ಮಯ್ಯ ಹಲ್ಲೆ ಮಾಡಿದ್ದಾರೆ.  ಸುಧಾಕರ್ ಗನ್ ಮ್ಯಾನ್ ಮತ್ತು ಖಾಸಗಿ ಚಾಲಕ ಸೋಮಶೇಖರ್ ಅವರ ನಡುವೆ ಹೊಡೆದಾಟ ನಡೆದಿದೆ. ಈ ವೇಳೆ ಸ್ಥಳೀಯರು ಇಬ್ಬರನ್ನೂ ಕೂಡ ಸಮಾಧಾನಪಡಿಸಿದ್ದಾರೆ.

ದ.ಕ. – ಕೋವಿಡ್ ರೂಲ್ಸ್ ಉಲ್ಲಂಘಿಸುವವರಿಗೆ ದಂಡ ವಿಧಿಸಲು ಇಂದಿನಿಂದ ಹೋಮ್ ಗಾರ್ಡ್‌ ನಿಯೋಜನೆ

ಕಲ್ಲಂಗಡಿ ಹಣ್ಣಿನ ಆರೋಗ್ಯ ಪ್ರಯೋಜನಗಳು ಮತ್ತು ತಿನ್ನುವ ಮೊದಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರೀ ತಾಯಿ ಆಶೀರ್ವಾದ ಪಡೆಯುತ್ತಾ ದಿನ ಭವಿಷ್ಯ..

ನಾಲ್ಕನೇ ಟಿ 20 ಪಂದ್ಯ | ಟೀಂ ಇಂಡಿಯಾ ಗೆಲುವಿನ ಕಾರಣವಾದ ಅಂಶಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd