Dreams : ಕೆಟ್ಟ ಕನಸುಗಳು ಏನು ಸೂಚಿಸಬಹುದು… ಕನಸಲ್ಲಿ ಹಲ್ಲು ಮುರಿದರೆ ಅರ್ಥವೇನಿರಬಹುದು..???
ಕನಸುಗಳು ಸದಾ ಕೆಟ್ಟದ್ದೇ ಒಳ್ಳೆಯದ್ದೇ ಆಗಿರಬೇಕೆಂದೇನಿಲ್ಲ… ಕೆಲವೊಮ್ಮೆ ಕೆಟ್ಟ ಕನಸುಗಳು ಕೆಲವೊಮ್ಮೆ ಸಿಹಿ ಕನಸುಗಳು , ಮನಸ್ಸಿಗೆ ಹಿತ ನೀಡುವ ಕನಸುಗಳು ಬೀಳುತ್ತವೆ..
ಆದ್ರೆ ಕೆಟ್ಟ ಕನಸುಗಳು ಬಿದ್ದರೆ ,,, ವಿಚಲಿತರಾಗುತ್ತೀವಿ.. ಇದು ಯಾವುದರ ಸೂಚನೆಯೆಂಬ ಗೊಂದಲಕ್ಕೆ ಒಳಗಾಗ್ತಿವಿ…
ಕೆಲವೊಮ್ಮೆ ಹಲ್ಲು ಮುರಿಯುವ ಕನಸುಗಳು ಸಾಮಾನ್ಯವಾಗಿ ಬೀಳುತ್ತವೆ… ಹಾಗೆ ಬಿದ್ದಂತಹ ಕನಸುಗಳ ಅರ್ಥವೇನಿರಬಹುದು…??
ಇದು ಸಾಮಾನ್ಯ ಹೆದರುವ ಅವಶ್ಯತೆಯಿರುವುದಿಲ್ಲ… ಆದ್ರೆ ವಿರಳಾತಿ ವಿರಳವಾಗಿ ಇದು ನಮ್ಮ ಆಪ್ತರು ನಮ್ಮಿಂದ ದೂರವಾಗಬಹುದು,, ಇಲ್ಲ ನಾವು ಏನನ್ನೋ ಕಳೆದುಕೊಳ್ಳುವ ಬಗ್ಗೆಯೂ ಸೂಚಿಸಬಹುದು… ಜೊತೆಗೆ ಆರ್ಥಿಕತೆಯಾಗಿಯೂ ನಷ್ಟದ ಬಗ್ಗೆಯೂ ಕೆಲವೊಮ್ಮೆ ಸೂಚಿಸಬಹುದು ಎಂಬುದು ತಜ್ಞರ ಅಭಿಪ್ರಾಯ…
ಹಲ್ಲುಗಳ ಬಗ್ಗೆ ಕನಸುಗಳು ವಿವಿಧ ಅರ್ಥಗಳನ್ನು ಹೊಂದಿವೆ. “ಕನಸಿನಲ್ಲಿ ಬಾಯಿಯಲ್ಲಿರುವ ಯಾವುದಾದರೂ ಸಂವಹನದ ಸಮಸ್ಯೆಯನ್ನು ಕೂಡ ಇದು ಸೂಚಿಸಬಹುದು ಎನ್ನಲಾಗ್ತದೆ.