ಕುಡಿಯುವ ನೀರು ಸರಬರಾಜು ಪೈಪ್ ಒಡೆದು ಕುಡಿಯುವ ನೀರು ಪೋಲು

1 min read

ಕುಡಿಯುವ ನೀರು ಸರಬರಾಜು ಪೈಪ್ ಒಡೆದು ಕುಡಿಯುವ ನೀರು ಪೋಲು

ಗದಗ : ಗದಗ ನಗರದ ಹೊರವಲಯದ ಎಲ್ ಐ ಸಿ ಕಚೇರಿ ಬಳಿ ಪೈಪ್ ಒಡೆದು ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾಗಿದೆ. ಗದಗ- ಬೆಟಗೇರಿ ಅವಳಿ ನಗರಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದೆ.

ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಾದಯಾತ್ರೆ..!

ಕಳೆದ ಎರಡು ತಿಂಗಳಿಂದ ಒಡೆದು ಹೋಗಿರುವ ಪೈಪ್ ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರುಇತ್ತಿರುವ  ಗದಗ- ಬೆಟಗೇರಿ ನಗರಸಭೆ ವಿರುದ್ಧ ಜನ ಆಕ್ರೋಶ ಹೊರಹಾಕ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಿದ್ರೂ ನಗರಭೆಯ ನಿರ್ಲಕ್ಷ್ಯ ವಹಿಸಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Fact Check : ಮಾರ್ಚ್ ನಲ್ಲಿ ಯುಗಾಂತ್ಯ..!

ಮಾಲೀಕನ ಮನೆಯಲ್ಲಿ ಚಿನ್ನ ಕಳುವು : ಮಹಿಳೆಗೆ ದೈಹಿಕ ಹಿಂಸೆ ಕೊಟ್ಟ ಪೊಲೀಸರು..!

ನಮ್ಮ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್‌ ಸರ್ಕಾರ ಅಲ್ಲಾ – ರಾಮುಲು..!

ಸಿದ್ದರಾಮಯ್ಯ ಟ್ರಂಪ್ ಇದ್ದಂತೆ : ಹೆಚ್.ವಿಶ್ವನಾಥ್

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd