ಜನವರಿ 27 ರಿಂದಲೇ ಚಾಲಕ ರಹಿತ ಮೆಟ್ರೋ ಸಂಚಾರ ಆರಂಭ..!
ಜನವರಿ 27ರಿಂದಲೇ ದೇಶದಲ್ಲಿ ಮೊದಲ ಚಾಲಕ ರಹಿತ ಮೆಟ್ರೋ ಸಂಚಾರ ಮುಂಬೈನಲ್ಲಿ ಆರಂಭವಾಗಲಿದೆ. ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ್ ಶಿಂಧೆ ಈ ಬಗ್ಗೆ ಘೋಷಿಸಿದ್ದಾರೆ. ಸ್ವಯಂ ಚಾಲಿತ ಮೆಟ್ರೋ ರೈಲು ಕಾರ್ಯಾಚರಣೆ ಪರೀಕ್ಷೆ ನಂತರ ಜ.27ರಂದು ಮೊದಲ ಚಾರ್ಕೋಪ್ ಮೆಟ್ರೋ ಕಾರ್ಶೆಡ್ ಗೆ ತಲುಪಲಿದೆ.
140 ದಿನಗಳ ಸೆರೆವಾಸದ ಬಳಿಕ ‘ತುಪ್ಪದ ಬೆಡಗಿ’ಗೆ ಸಿಕ್ತು ಬೇಲ್ ಭಾಗ್ಯ..!
ಇನ್ನೂ ಇದು ಚಾಲಕ ರಹಿತ ರೈಲಾಗಿರೋದ್ರಿಂದ ಆರಂಭದ 6 ತಿಂಗಳುಗಳ ವರೆಗೂ ಪ್ರಯಾಣಿಕರಿಗೆ ಭಯವಾಗಬಹುದು. ಆದ್ರೆ ರೈಲು ಮೋಟಾರು ಚಾಲಕನಿಂದ ನರ್ವಹಿಸಲಾಗುತ್ತದೆ. ಈ ರೈಲು ಸುಮಾರು 80 ಕಿಮೀ ವೇಗದಲ್ಲಿ ಮಾತ್ರ ಚಲಿಸುತ್ತೆ. ಹೀಗಾಗಿ ಇದು ಸುರಕಕ್ಷಿತ ಎಂದು ಸಚಿವರು ತಿಳಿಸಿದ್ದಾರೆ. ಈ ಚಾಲಕ ರಹಿತ ಮೆಟ್ರೋದಲ್ಲಿ ಪ್ರಯಾಣಿಕರಿಗಾಗಿ ಒಂದು ಕೋಚ್ ನಲ್ಲಿ ಸುಮಾರು 50 ಆಸನಗಳ ವ್ಯವಸ್ಥೆಯಿದೆ. ರೈಲಿನಲ್ಲಿ ಒಂದೇ ಸಮಯದಲ್ಲಿ ಒಟ್ಟು 2, 280 ಜನರು ಪ್ರಯಾಣಿಸಬಹುದಾಗಿದೆ.
ಸಿನಿಪ್ರಿಯರಿಗೆ ಸೂಪರ್ ಡೂಪರ್ ಗುಡ್ ನ್ಯೂಸ್ : ಸ್ಟಾರ್ ಸಿನಿಮಾಗಳ ರಿಲೀಸ್ ಗೆ ಡೇಟ್ ಫಿಕ್ಸ್ ..! ಡೀಟೇಲ್ಸ್..!
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಗರ್ಲ್ ಫ್ರೆಂಡ್ ಜೊತೆ ದೋಸೆ ತಿನ್ನುತ್ತಿದ್ದ ಪತಿಯನ್ನು ಹಿಡಿದ ಪತ್ನಿ – ದೂರು ದಾಖಲಿಸಲು ಪೊಲೀಸರ ನಿರಾಕರಣೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








