Saturday, March 25, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports CPL 2020

ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಡ್ವಾನ್ ಬ್ರೇವೋ

admin by admin
August 27, 2020
in CPL 2020, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಡ್ವಾನ್ ಬ್ರೇವೋ

ಡ್ವಾನ್ ಬ್ರೇವೋ… ವೆಸ್ಟ್ ಇಂಡೀಸ್ ನ ಕ್ರಿಕೆಟ್ ನ ಸಕಲಕಲಾವಲ್ಲಭ. ಆಟಕ್ಕೂ ಸೈ, ಡಾನ್ಸ್, ಹಾಡಿಗೂ ಜೈ ಅನ್ನೋದು ಇವರ ಜಾಯಮಾನ. ಲೈಫ್ ಅನ್ನು ಯಾವ ರೀತಿ ಎಂಜಾಯ್ ಮಾಡಿಕೊಂಡು ಯಶ ಸಾಧಿಸಬಹುದು ಅನ್ನೋದಕ್ಕೆ ಮತ್ತೊಂದು ನಿದರ್ಶನ ಡ್ವಾನ್ ಬ್ರೇವೋ.
ಹೌದು, ಡ್ವಾನೋ ಬ್ರೇವೋ ಅವರು ಈಗ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಇದು ಸದ್ಯದ ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೂ ಹೌದು. ಟಿ-20 ಕ್ರಿಕೆಟ್ ನಲ್ಲಿ 500 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಎಂಬ ಗೌರವಕ್ಕೆ ಡ್ವಾನ್ ಬ್ರೇವೋ ಪಾತ್ರರಾಗಿದ್ದಾರೆ.
ಇದೀಗ ನಡೆಯುತ್ತಿರುವ 2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಈ ಸಾಧನೆಯನ್ನು ಬ್ರೇವೋ ಮಾಡಿದ್ದಾರೆ. ಸಿಪಿಎಲ್ ನಲ್ಲಿ ಟ್ರಿಂಬಾಗೋ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ಬ್ರೇವೋ, ಸೇಂಟ್ ಲೂಸಿಯಾ ಝೌನ್ಸ್ ತಂಡದ ರಖೀಮ್ ಕಾರ್ನ್‍ವಾಲ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆಯನ್ನು ಮಾಡಿದ್ದಾರೆ.
ಬ್ರೇವೋ 459 ಪಂದ್ಯಗಳಲ್ಲಿ 500 ವಿಕೆಟ್ ಪಡೆದುಕೊಂಡಿದ್ದಾರೆ. ಆಲ್ ರೌಂಡರ್ ಆಗಿರುವ ಬ್ರೇವೋ ಬ್ಯಾಟಿಂಗ್ ನಲ್ಲೂ ಮಿಂಚು ಹರಿಸಿದ್ದಾರೆ. ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಬ್ರೇವೋ ಅವರು, ವೆಸ್ಟ್ ಇಂಡೀಸ್, ಚೆನ್ನೈ ಸೂಪರ್ ಕಿಂಗ್ಸ್, ಚಿತ್ತಾಗಾಂಗ್ ಕಿಂಗ್ಸ್, ಕಾಮಿಲಾ ವಿಕ್ಟೋರಿಯನ್ಸ್, ಢಾಕಾ ಡೈನಾಮಿಟ್ಸ್, ಡಾಲ್ಫಿನ್ಸ್ ಎಸೆಕ್ಸ್, ಗುಜರಾತ್ ಲಯನ್ಸ್, ಕೆಂಟ್, ಲಾಹೋರ್ ಕ್ವಾಲಂಡರ್ಸ್ ಮತ್ತು ಮೆಲ್ಬನ್ರ್ಸ್ ಮೊದಲಾದ ತಂಡಗಳ ಪರ ಡ್ವಾನ್ ಬ್ರೇವೋ ಆಡಿದ್ದಾರೆ.
ಇನ್ನು ಶ್ರೀಲಂಕಾದ ಲಸಿತ್ ಮಾಲಿಂಗಾ ಅವರು 339 ಪಂದ್ಯಗಳಲ್ಲಿ 389 ವಿಕೆಟ್ ಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಹಾಗೇ ಸುನೀಲ್ ನರೇನ್ 383 ವಿಕೆಟ್ ಹಾಗೂ ಇಮ್ರಾನ್ ತಾಹೀರ್ 374 ವಿಕೆಟ್ ಗಳನ್ನು ಉರುಳಿಸಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

Related posts

Parliament approved FDI

Nirmala Sitharaman : ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ

March 25, 2023
virat abd gayle

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್….

March 25, 2023
Tags: #Chittagong Kings#Sri Lanka's Lasith Malinga#Sunil Narinechennai super kingsCPL 2020Dwayne BravoIPLIPL 2020St Lucia ZouksT20 CricketTrinbago Knight Riderswest indies
ShareTweetSendShare
Join us on:

Related Posts

Parliament approved FDI

Nirmala Sitharaman : ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ

by Naveen Kumar B C
March 25, 2023
0

ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್…. ಹಣಕಾಸು ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಅನ್ನು ಪರಿಶೀಲಿಸಲು...

virat abd gayle

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್….

by Naveen Kumar B C
March 25, 2023
0

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್…. ಇದೇ ಮಾರ್ಚ್ 31ರಿಂದ ಆರಂಭಗೊಳ್ಳಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ...

crime murder

Uttar pradesh : ಪ್ರಿಯಕರನ ಸಹಾಯದಿಂದ ಹೆತ್ತ ಮಕ್ಕಳನ್ನ ಕೊಂದ ತಾಯಿ….

by Naveen Kumar B C
March 25, 2023
0

Uttar pradesh : ಪ್ರಿಯಕರನ ಸಹಾಯದಿಂದ ಹೆತ್ತ ಮಕ್ಕಳನ್ನ ಕೊಂದ ತಾಯಿ….   ಹೆತ್ತ ತಾಯಿಯೊಬ್ಬಳು ಪ್ರಿಯಕರನ ಜೊತೆ ಸೇರಿ 10 ವರ್ಷದ ಮಗ ಮತ್ತು 6...

RCB Unbox 2023 Event

RCB Unbox 2023 Event :  ಹೊಸ ಜೆರ್ಸಿ ಅನಾವರಣ ; ಎಬಿಡಿ, ಕ್ರಿಸ್ ಗೇಲ್  ಜೆರ್ಸಿಗೆ ನಿವೃತ್ತಿ… 

by Naveen Kumar B C
March 25, 2023
0

RCB Unbox 2023 Event :  ಹೊಸ ಜೆರ್ಸಿ ಅನಾವರಣ ; ಎಬಿಡಿ, ಕ್ರಿಸ್ ಗೇಲ್  ಜೆರ್ಸಿಗೆ ನಿವೃತ್ತಿ… ಇಂಡಿಯನ್ ಪ್ರೀಮಿಯರ್ ಲೀಗ್‌  ಸೀಸನ್ 16 ರ...

Congresss karnataka election

Karnataka Election 2023 : ಕುಟುಂಬ ರಾಜಕಾರಣಕ್ಕೆ ಕೈ ಒಲವು;  ಅಪ್ಪ ಮಗ – ತಂದೆ ಮಗಳಿಗೆ ಟಿಕೆಟ್… 

by Naveen Kumar B C
March 25, 2023
0

Karntaka Election 2023 : ಕುಟುಂಬ ರಾಜಕಾರಣಕ್ಕೆ ಕೈ ಒಲವು;  ಅಪ್ಪ ಮಗ – ತಂದೆ ಮಗಳಿಗೆ ಟಿಕೆಟ್… ಕರ್ನಾಟಕ ವಿಧಾನಸಭಾ ಚುನಾವಣೆ 2023 ರ ಅಂಗವಾಗಿ ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Parliament approved FDI

Nirmala Sitharaman : ಪಿಂಚಣಿ ಯೋಜನೆ ಪರಿಶೀಲಿಸಲು ಸರ್ಕಾರದಿಂದ  ಸಮಿತಿ ರಚನೆ –  ವಿತ್ತ ಸಚಿವೆ

March 25, 2023
virat abd gayle

RCB Unbox 2023 Event :  ಬೆಂಗಳೂರಿಗೆ ಬಂದಿಳಿದ ಕೊಹ್ಲಿ, ಎಬಿಡಿ, ಕ್ರಿಸ್ ಗೇಲ್….

March 25, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram