EarthQuake – ಇರಾನ್ ನಲ್ಲಿ ಪ್ರಬಲ ಭೂಕಂಪ – 7 ಮಂದಿ ಸಾವು, 440 ಮಂದಿಗೆ ಗಾಯ..
7 ಮಂದಿ ಸಾವು, 440 ಮಂದಿಗೆ ಗಾಯ
ಇರಾನ್-ಟರ್ಕಿ ಗಡಿ ಸಮೀಪ ಖೋಯ್ ನಗರದಲ್ಲಿ ಘಟನೆ
ರಿಕ್ಟರ್ ಮಾಪಕದಲ್ಲಿ 5.9 ರ ತೀವ್ರತೆ ದಾಖಲು
ಪಶ್ಚಿಮ ಅಜೆರ್ಬೈಜಾನ್ ಪ್ರಾಂತ್ಯದಲ್ಲೂ ಹಲವೆಡೆ ಕಂಪನ
EarthQuake in iran – 7 died , more than 40 injured








