ಪಂಜಾಬ್ ನಲ್ಲಿ ಸಿಎಂ ಸೇರಿ ಹಾಲಿ 12 ಸಚಿವರ ಹಿನ್ನಡೆ – Saaksha Tv
ಪಂಚರಾಜ್ಯ ಚುನಾವಣೆ : ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಪಲಿತಾಂಶ ಪ್ರಕಟಗೊಳ್ಳುತ್ತಿದೆ. ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್ ಹಾವು ಏಣಿ
ಸದ್ಯದ ಟ್ರೆಂಡ್ ಪ್ರಕಾರ
ಉತ್ತರಾಖಂಡ: ಬಿಜೆಪಿ 43, ಕಾಂಗ್ರೆಸ್ 23, ಆಪ್ 0, ಇತರೆ 4 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಮ್ಯಾಜಿಕ್ ನಂಬರ್ : 36
ಗೋವಾ: ಬಿಜೆಪಿ 18, ಕಾಂಗ್ರೆಸ್ 13, ಆಪ್ 1, ಇತರೆ 8 ಸ್ಥಾನದಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 21
ಮಣಿಪುರ: ಬಿಜೆಪಿ 21, ಕಾಂಗ್ರೆಸ್ 17, ಇತರೆ 22 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿವೆ. ಮ್ಯಾಜಿಕ್ ನಂಬರ್ : 31
ಉತ್ತರ ಪ್ರದೇಶ: ಬಿಜೆಪಿ 267, ಸಮಾಜವಾದಿ ಪಕ್ಷ 110, ಬಿಎಸ್ ಪಿ 5 ಕಾಂಗ್ರೆಸ್ 4, ಇತರೆ 3 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಮ್ಯಾಜಿಕ್ ನಂಬರ್ : 202
ಪಂಜಾಬ್ : ಕಾಂಗ್ರೆಸ್ 13, ಎಎಪಿ 88, ಬಿಜೆಪಿ 5, ಎಸ್ ಎ ಡಿ 8, ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಮ್ಯಾಜಿಕ್ ನಂಬರ್ : 61






