ಮೌನಿ ಅಮಾವಾಸ್ಯೆಯ ನಂತರದ ದಿನಗಳಲ್ಲಿ ಈ ರಾಶಿಗಳ ಬದುಕೇ ಬದಲಾಗಲಿದೆ, ಗಜಕೇಸರಿ ಯೋಗದಿಂದ ಸಿರಿ ಸಂಪತ್ತಿನ ದಶೆಯ ಲಾಭ..!!
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಮೇಷ ರಾಶಿ
ಇಂದಿನ ದಿನದಿಂದ ಮೇಷರಾಶಿ ಮೇಷಲಗ್ನದವರಿಗೆ ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ಇರುತ್ತದೆ ಕಠಿಣ ಪರಿಶ್ರಮದಿಂದ ಒಳ್ಳೆದಾಗುತ್ತದೆ, ನೀವು ಮಾಡುತ್ತಿರುವ ಕೆಲಸದಲ್ಲಿ ಹಿರಿಯ ಅಧಿಕಾರಿಗಳು ನ್ಯೂನ್ಯತೆ ಕಾಣಬಹುದು, ಆಹಾರ ಮತ್ತು ಪಾನೀಯ ವಿಚಾರವಾಗಿ ಜಾಗೃತಿಯಾಗಿ, ಹಣಕಾಸಿನ ವಿಚಾರದಲ್ಲಿ ಸಾಮಾನ್ಯವಾಗಿರುತ್ತದೆ. ವ್ಯಾಪಾರ ವ್ಯವಹಾರ ಮಾಡುತ್ತಿರುವವರು ದೊಡ್ಡ ಲಾಭವನ್ನು ಪಡೆಯಬಹುದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ, ನಿಮ್ಮ ಅದೃಷ್ಟದ ಸಂಖ್ಯೆ 7, ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.
ಮಿಥುನ ರಾಶಿ
ಇಂದಿನ ದಿನದಿಂದ ಮಿಥುನರಾಶಿ ಮಿಥುನಲಗ್ನದವರಿಗೆ ಕೆಲಸದ ವಾತಾವರಣದಲ್ಲಿ ಸುಧಾರಣೆಯಾಗುತ್ತದೆ ಅಧಿಕಾರಿಗಳಿಂದ ಬೆಂಬಲ, ಹೊಸ ಯೋಜನೆಗಳನ್ನು ಪ್ರಾರಂಭಿಸುತ್ತೀರಿ ಆದರೆ ಕಾರ್ಯಗತಗೊಳಿಸಲು ಸಮಯ ಬೇಕಾಗುವುದು. ಸಾಮಾಜಿಕ ಕಾರ್ಯಗಳನ್ನು ಮಾಡುವುದರಿಂದ ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ, ನಿಮ್ಮ ಪ್ರೀತಿಯ ಜೀವನ ಕಳೆಯಲು ಸಾಧ್ಯವಾಗುತ್ತದೆ. ಹಣದ ವಿಚಾರದಲ್ಲಿ ಉತ್ತಮವಾಗಿರುತ್ತದೆ, ಸಂಗಾತಿಯೊಡನೆ ಕಿರಿಕಿರಿ ಉಂಟಾಗುತ್ತದೆ ಪ್ರೀತಿಯ ಜೀವನದಲ್ಲಿ ಶಾಂತಿ ನೆಮ್ಮದಿ ಕಾಪಾಡಿಕೊಳ್ಳಲು ನೀವು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 4, ನಿಮ್ಮ ಅದೃಷ್ಟದ ಬಣ್ಣ ಬಿಳಿ.
ಸಿಂಹ ರಾಶಿ
ಇಂದಿನ ದಿನದಿಂದ ಸಿಂಹರಾಶಿ ಸಿಂಹಲಗ್ನದವರಿಗೆ ನಿಮ್ಮ ಮನೆಯವರು ಯಾವುದೇ ಸಲಹೆ ನೀಡಿದರು ತಿರಸ್ಕರಿಸಬೇಡಿ, ಅವರ ಭಾವನೆಗೆ ಬೆಲೆ ಕೊಡಿದೊಡ್ಡ ಖರ್ಚುವೆಚ್ಚಗಳನ್ನು ಮಾಡುವ ಮನಸ್ಥಿತಿಯಲ್ಲಿ ಇದ್ದೀರಿ ಅದರ ತಪ್ಪಿಸಿ, ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುವ ಸಾಧ್ಯತೆಯಿದೆ ಹಿರಿಯ ಅಧಿಕಾರಿಗಳಿಂದ ಜಾಗ್ರತೆಯಾಗಿರಿ. ನೀವು ನಿಮ್ಮ ಕುಟುಂಬದೊಂದಿಗೆ ಶಾಂತಿ ನೆಮ್ಮದಿಯಿಂದ ಇರುತ್ತೀರಿ ಹಾಗೂ ಕುಟುಂಬದಲ್ಲಿ ಉತ್ತಮ ಸಮಯ ಕಳೆಯುತ್ತೀರಿ, ನಿಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಮಿಶ್ರ ಫಲ ಸಿಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 9, ನಿಮ್ಮ ಅದೃಷ್ಟ ವಾದ ಬಣ್ಣ ನೀಲಿ.
ಕನ್ಯಾ ರಾಶಿ
ಇಂದಿನ ದಿನದಿಂದ ಕನ್ಯಾರಾಶಿ ಕನ್ಯಾಲಗ್ನದವರಿಗೆ ಬಹಳ ರೀತಿಯ ಕಷ್ಟಗಳನ್ನೆಲ್ಲ ಸಹಿಸಿಕೊಂಡು ಮುಂದೆ ಹೋಗುತ್ತೀರಿ, ಕಾರ್ಯಸಿದ್ಧಿಗೆ ಉತ್ತಮವಾದ ಅವಕಾಶಗಳು ಸಿಗುತ್ತವೆ ಕಠಿಣ ಕೆಲಸವನ್ನು ನಿರ್ವಹಿಸುವಾಗ ಒಳ್ಳೆಯದಾಗುತ್ತದೆ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಾಗಿರಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ನಡೆಯುವುದು ಒಳ್ಳೆಯದು, ದೂರ ಸಂಚಾರ ಮಾಡುವುದು ಜಾಗ್ರತೆಯಾಗಿರಿ ನಿಮ್ಮ ಗೆಳೆಯರು ನಿಮ್ಮ ಕಠಿಣ ಕೆಲಸವನ್ನು ಮೆಚ್ಚುತ್ತಾರೆ, ಆತ್ಮವಿಶ್ವಾಸವಿದ್ದರೆ ಹೇಳುತ್ತೀರಿ ಹಾಗೂ ಜೀವನದ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ಮುಂದೆ ಬರುತ್ತಿರಿ, ವೈಯಕ್ತಿಕ ಸಂಬಂಧಗಳಲ್ಲಿ ಶುಭವಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಹಸಿರು.
ತುಲಾ ರಾಶಿ
ಇಂದಿನ ದಿನದಿಂದ ತುಲಾರಾಶಿ ತುಲಾಲಗ್ನದವರಿಗೆ ಬೇಡವಾದ ಅನಗತ್ಯ ವಿಚಾರಗಳಿಗೆ ಚರ್ಚಿಸಿ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ, ಬೇರೆಯವರಿಗೆ ಸಹಾಯ ಮಾಡಿ ನೀವು ಒಳ್ಳೆಯ ರೀತಿಯಲ್ಲಿ ಬಾಳಬಹುದು ಎಂದು ತಿಳಿದುಕೊಳ್ಳಿ. ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣವಿರುತ್ತದೆ ಕೆಲಸದಲ್ಲಿದ್ದಲ್ಲಿ ನಿರಂತರ ಶ್ರಮವನ್ನು ಪಡೆಯುತ್ತೀರಿ, ಉದ್ಯೋಗದಲ್ಲಿರುವವರು ಒಳ್ಳೆಯ ಸುದ್ದಿಯನ್ನು ಪಡೆಯಬಹುದು ಸಂಗಾತಿಯೊಡನೆ ಅನಗತ್ಯ ಮನಸ್ತಾಪ ತಡೆಯಿರಿ ಜನರ ಪ್ರಭಾವಕ್ಕೆ ಒಳಗಾಗಬೇಡಿ ನಿಮ್ಮ ಅದೃಷ್ಟದ ಸಂಖ್ಯೆ ಎಂಟು
ನಿಮ್ಮ ಅದೃಷ್ಟದ ಬಣ್ಣ ನೀಲಿ.
ಮಕರ ರಾಶಿ
ಇಂದಿನ ದಿನದಿಂದ ಮಕರರಾಶಿ ಮಕರಲಗ್ನದವರಿಗೆ ನೀವು ಯಾವುದೇ ಉದ್ಯೋಗಕ್ಕಾಗಿ ಇಂಟರ್ವ್ಯೂಗೆ ಹೋಗುತ್ತಿದ್ದರೆ ಪೂರ್ಣ ಸಿದ್ಧತೆಯಿಂದ ಹೋಗಿ ಒಳ್ಳೆದಾಗುತ್ತದೆ, ನೀವು ಎಲ್ಲ ರೀತಿಯ ಯಶಸ್ಸು ಪಡೆಯುವ ಸಾಧ್ಯತೆ ಇದೆ, ನೀವು ಉದ್ಯೋಗದಲ್ಲಿದ್ದರೆ ಒಳ್ಳೆಯದಾಗುತ್ತದೆ, ಹಣದ ಬಗ್ಗೆ ಮಾತನಾಡುವುದಾದರೆ ತಂದೆ ಕಡೆಯಿಂದ ಒಳ್ಳೆದಾಗುತ್ತದೆ, ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಪ್ರೀತಿ ವಿಷಯದಲ್ಲಿ ಅದ್ಭುತವಾಗಿರುತ್ತದೆ, ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ ವೈಯಕ್ತಿಕ ಜೀವನದಲ್ಲಿ ಉತ್ತಮವಾಗಿರುತ್ತದೆ, ನಿಮ್ಮ ಅದೃಷ್ಟದ ಸಂಖ್ಯೆ 1
ನಿಮ್ಮ ಅದೃಷ್ಟದ ಬಣ್ಣ ಹಳದಿ.
ಶ್ರೀಕ್ಷೇತ್ರ ದುರ್ಗಾಪರಮೇಶ್ವರೀ ಕಟೀಲು ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564