ನಮ್ಮ ಎಲ್ಲಾ ಶಕ್ತಿಯ ಇನ್ನೊಂದು ರೂಪ ಮಹಿಳೆ : ಅಚ್ಚುತ್ ಗೌಡ

1 min read
Fidelitas Corp

ನಮ್ಮ ಎಲ್ಲಾ ಶಕ್ತಿಯ ಇನ್ನೊಂದು ರೂಪ ಮಹಿಳೆ : ಅಚ್ಚುತ್ ಗೌಡ

ಬೆಂಗಳೂರು : ಫಿಡಿಲಿಟಸ್ ಕಾರ್ಪ್ ವತಿಯಿಂದ ಈ ವರ್ಷದ ವಿಶ್ವ ಮಹಿಳಾ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀ ಅಚ್ಚುತ್ ಗೌಡ, ಫಿಡಿಲಿಟಸ್ ಕಾರ್ಪ್ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರು ಇವರು ಭಾಗವಹಿಸಿ ಮಹಿಳೆಯರ ಬಗ್ಗೆ ಮಾತನಾಡಿದರು.

Fidelitas Corp

ನಾವು ಆಚರಿಸುವ ಎಲ್ಲಾ ಆಚರಣೆಗಳ ನಡುವೆ ತುಂಬಾ ವಿಶೇಷತೆಯನ್ನು ಹೊಂದಿದ ದಿನ ಎಂದರೆ ಮಹಿಳೆಯರ ದಿನ ಇಂದು ಅನಿಸೋದು ಒಂದೇ ನಾವು ಎಷ್ಟೊಂದು ಬದಲಾವನೆಯನ್ನು ನಮ್ಮಲ್ಲಿ ಕಂಡುಕೊಳ್ಳಬೇಕು ಎಂದರೆ ನಮ್ಮ ಎಲ್ಲಾ ಶಕ್ತಿಯ ಇನ್ನೊಂದು ರೂಪ ಎಂದರೆ ಮಹಿಳೆ. ಅವರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡು ಬಹಳ ಯಶಸ್ವಿಯಾಗಿ ಸಾಗುತ್ತಿದ್ದಾರೆ. ಒಬ್ಬ ಮಹಿಳೆ ಇಲ್ಲದೆ ಯಾವ ಉನ್ನತಿ ಕಾರ್ಯಗಳು ನಡೆಯಲು ಸಾಧ್ಯವಿಲ್ಲ. ಜನನಿ ರೂಪ ತಾಯಿ ಮಕ್ಕಳಿಗಾಗಿ ಸದಾ ದುಡಿಯುತ್ತಾಳೆ. ಹಾಗಾಗಿ ಮಹಿಳೆಯರನ್ನು ಗೌರವವಾಗಿ ನೋಡಿ ಅವಳ ಏಳಿಗೆಗೆ ಹಾರೈಸೋಣ ಎಂದರು.

Fidelitas Corp

ಇದೆ ವೇಳೆ ಫಿಡಿಲಿಟಸ್ ಕಾರ್ಪ್ ನ ಪುರುಷ ಸಿಬ್ಬಂದಿ ವರ್ಗದವರಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿ ಯಶಸ್ವಿತವಾಗಿ ನೆರೆವೇರಿಸಿದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd