FIFA World cup: ವಿಶ್ವಕಪ್ ಫುಟ್ಬಾಲ್ ನ ಫೈನಲ್ ಪಂದ್ಯಾಟದಲ್ಲಿ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ಮೊದಲರ್ಧದಲ್ಲಿ 2-೦ ಅಂತರದ ಮುನ್ನಡೆ.
ವಿಶ್ವಕಪ್ ಫುಟ್ಬಾಲ್ ನ ಫೈನಲ್ ಪಂದ್ಯಾಟದಲ್ಲಿ ಇಂದು ಅರ್ಜೆಂಟೀನಾ ಕಳೆದ ಬಾರಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಮೊದಲರ್ಧದಲ್ಲಿ 2-೦ ಅಂತರದ ಮುನ್ನಡೆ ಕಂಡುಕೊಂಡಿದೆ. 23ನೇ ನಿಮಿಷದಲ್ಲಿ ನಾಯಕ ಲಿಯೋನೆಲ್ ಮೆಸ್ಸಿ ಪೆನಾಲ್ಟಿ ಕಿಕ್ ಅನ್ನು
ಗೋಲ್ ಆಗಿ ಪರಿವರ್ತಿಸಿ ಅರ್ಜೆಂಟೀನಾಕ್ಕೆ 1-0 ಮುನ್ನಡೆ ಒದಗಿಸಿದ . ಏಂಜೆಲ್ ಡಿ ಮಾರಿಯಾ ನಂತರ 1 ಗೋಲು ಗಳಿಸಿ 2-೦ ಅಂತರದ ಮುನ್ನಡೆ ಕಂಡುಕೊಂಡಿದೆ.
FIFA World Cup: Argentina lead 2-0 in first half against France in football final








