ಆಹಾರ ಮತ್ತು ನಾಗರಿಕ ಮತ್ತು ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ಹೃದಯಾಘಾತದಿಂದ ನಿಧನ
Food and Civil and Forest Minister Katti passed away due to heart attack
ಆಹಾರ ಮತ್ತು ನಾಗರಿಕ ಮತ್ತು ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ (Umesh katti state minister)
ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ರಾತ್ರಿ ತನ್ನ ಬೆಂಗಳೂರಿನ ಮನೆಯಲ್ಲಿ ಬಾತ್ ರೂಮ್ ಕುಸಿದು ಬಿದ್ದ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು . ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರು ಯಾವುದು ರೀತಿಯಲ್ಲಿ ಅವರ ದೇಹ ಸ್ಪಂದಿಸಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
61 ವರ್ಷ ಇವರು ರಾಜ್ಯ ಬಿ ಜೆ ಪಿ ಸಕ್ರಿಯ ಉತ್ತರ ಕರ್ನಾಟಕ ರಾಜಕಾರಣಿಯಾಗಿದ್ದರು.