2 ವಿಧಾನದಲ್ಲಿ ತಯಾರಿಸಿ ರಿಫ್ರಿಶೆಂಗ್ ಕಲ್ಲಂಗಡಿ ಹಣ್ಣಿನ ಜ್ಯೂಸ್..!!

1 min read

2 ವಿಧಾನದಲ್ಲಿ ತಯಾರಿಸಿ ರಿಫ್ರಿಶೆಂಗ್ ಕಲ್ಲಂಗಡಿ ಹಣ್ಣಿನ ಜ್ಯೂಸ್..!!

ಮೊದಲ ವಿಧಾನ :

ಕಲ್ಲಂಗಡಿ ಹಣ್ಣಿನ ಪೀಸ್ ಗಳನ್ನ ಮಿಕ್ಸರ್ ಜಾರಿಗೆ ಹಾಕಿ , ಐಸ್ ಕ್ಯೂಬ್ ( ಆಪ್ಷನಲ್ ) ಗಳನ್ನ ಸೇರಿಸಿ ಅದಕ್ಕೆ ಪುದೀನ ಎಲೆಗಳು , ಸಕ್ಕರೆ ಅಥವ ಬೆಲ್ಲ  , ಒಂದು ಚಿಟಿಕೆ ಉಪ್ಪು  ಹಾಕಿ  ,  ಗ್ರೈಂಡ್ ಮಾಡಿ ನಂತರ ಲೋಟಕ್ಕೆ ಹಾಕಿಕೊಳ್ಳಿ..

ಎರಡನೇ ವಿಧಾನ :

ಈ ವಿಧಾನವೂ ಮೊದಲ ವಿಧಾನದಂತೆಯೇ , ಆದರೆ ಇದಕ್ಕೆ ಸಕ್ಕರೆ ಬದಲಾಗಿ  ಒಂದು ಚಿಟಕೆ ಉಪ್ಪು , ಒಂದೆರೆಡು ಹನಿ ನಿಂಬೆ ರಸ , ಸ್ವಲ್ಪ ತುರಿದ ಶುಂಠಿ , ಚೆಚ್ಚಿದ ಜೀರಿಗೆ ಹಾಕಿ ಗ್ರೈಂಡ್ ಮಾಡಿಕೊಳ್ಳಿ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd