ಬಳ್ಳಾರಿ : ಗಣಿನಾಡು ಬಳ್ಳಾರಿಗಿಂದು ಕೊರೋನಾ ಸಿಹಿ, ಕಹಿ ದಿನವಾಗಿದೆ. ಒಂದೆಡೆ 11 ಜನರು ಕೊರೋನಾದಿಂದ ಗುಣಮುಖರಾದ್ರೆ, ಮತ್ತೊಂದೆಡೆ 9 ಹೊಸ ಪಾಸಿಟಿವ್ ಕೇಸಸ್ ಪತ್ತೆ ಆಗಿವೆ. ಬಳ್ಳಾರಿಯ ನಾನಾ ಕ್ವಾರೆಂಟೆನ್ ಸೆಂಟರ್ ಗಳಲ್ಲಿದ್ದ 9 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 38 ರಿಂದ 47 ಕ್ಕೇರಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಳ್ಳಾರಿಯ ಕೊವಿಡ್ ಆಸ್ಪತ್ರೆಗೆ ಸೋಂಕಿತರನ್ನು ಶಿಫ್ಟ್ ಮಾಡಲಾಗುತ್ತಿದೆ. ಮಹಾರಾಷ್ಟ್ರ ದಿಂದ ಬಂದ ಒಬರಲ್ಲಿ, ತಮಿಳುನಾಡಿನಿಂದ ಬಂದ ಒಬ್ಬರು ಹಾಗೂ ರಾಜಸ್ಥಾನದಿಂದ ಬಂದ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ – CM ಡಿ.ಕೆ. ಶಿವಕುಮಾರ್
ಕಾನೂನು ಪ್ರಕಾರ ದಾಖಲೆ ಸರಿ ಇದ್ದವರಿಗೆ ಭೂ ಗ್ಯಾರಂಟಿ - CM ಡಿ.ಕೆ. ಶಿವಕುಮಾರ್ ಸರ್ಕಾರ ಆರನೇ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ನೀಡುತ್ತಿರುವುದರ ಬಗ್ಗೆ ಕೇಳಿದಾಗ, "ಈ...








