ಕೊರೊನಾ ಆತಂಕ : ಕೋಲಾರದ ಕಾಮಾಂಡಹಳ್ಳಿಯಲ್ಲಿ ನಾಲ್ಕು ಸಾವು

1 min read

ಕೊರೊನಾ ಆತಂಕ : ಕೋಲಾರದ Kolar  ಕಾಮಾಂಡಹಳ್ಳಿಯಲ್ಲಿ ನಾಲ್ಕು ಸಾವು

ಕೋಲಾರ : ಕೋಲಾರದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಜನ ಆತಂಕದಲ್ಲಿದ್ದಾರೆ.

ಈ ಮಧ್ಯೆ ಜಿಲ್ಲೆಯ ಕಾಮಾಂಡಹಳ್ಳಿ ಗ್ರಾಮದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಇದರಲ್ಲಿ ಮೂರು ಜನ ಕೊರೊನಾ ಸೋಂಕಿನಿಂದ ಮೃತಪಟ್ಟರೆ, ಒಂದು ಅಸಹಜ ಸಾವಾಗಿದೆ.

corona

ಈ ಸರಣಿ ಸಾವುಗಳಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಮಧ್ಯೆ ಗ್ರಾಮಪಂಚಾಯಿತಿ ಅಧಿಕಾರಿಗಳು ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಿದ್ದು, ಸದ್ಯ ಗ್ರಾಮದಲ್ಲಿ 12 ಕೊರೊನಾ ಸೋಂಕು ಪ್ರಕರಣಗಳಿವೆ.

ಇತ್ತ ಕೋಲಾರ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd