Refreshing Drink: ಫ್ರೆಶ್ ಮಿಂಟ್ ಲೆಮನ್ ಜ್ಯೂಸ್ ಹೇಗೆ ಮಾಡೋದು ತಿಳಿಯೋಣ…
ಬೇಕಾಗುವ ಪದಾರ್ಥಗಳು
ತಾಜಾ ಪುದಿನ ಎಲೆಗಳು
ಸಕ್ಕರೆ (ಆವಶ್ಯಕತೆ ಅನುಸಾರ)
ಉಪ್ಪು (ಸ್ವಲ್ಪ)
ಶುಂಠಿ (ಒಂದು ಸಣ್ಣ ತುಂಡು)
ನೀರು
ನಿಂಬೆಹಣ್ಣು
ವಿಧಾನ:
1. ಮೊದಲು, ಒಂದು ಮಿಕ್ಸಿ ಜಾರಿನಲ್ಲಿ ತಾಜಾ ಪುದಿನ ಎಲೆಗಳು, ಸಕ್ಕರೆ, ಸ್ವಲ್ಪ ಉಪ್ಪು, ಶುಂಠಿ ಮತ್ತು ನೀರು ಹಾಕಿ ರುಬ್ಬಿಕೊಳ್ಳಿ.
2. ಮತ್ತೊಂದು ಪಾತ್ರೆಯಲ್ಲಿ ನಿಂಬೆಹಣ್ಣುಗಳನ್ನು ಹಿಂಡಿ, ಅಗತ್ಯವಿರುವಷ್ಟು ನೀರು ಸೇರಿಸಿ.
3. ನಂತರ, ರುಬ್ಬಿದ ಪುದಿನ ಜ್ಯೂಸ್ ಅನ್ನು ಫಿಲ್ಟರ್ ಮಾಡಿ ನಿಂಬೆ ಜ್ಯೂಸ್‌ನಲ್ಲಿ ಸೇರಿಸಿ.
4. ಈಗ ಫ್ರೆಶ್ ಮಿಂಟ್ ಲೆಮನ್ ಜ್ಯೂಸ್ ಸವಿಯಲು ಸಿದ್ಧವಾಗಿದೆ.








