Ganga Rep ರಾಜ್ಯದ ರಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅತ್ಯಚಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ .
ಈ ಹಿನಾಯ ಕೃತ್ಯವು ರ್ಯಾಪಿಡೋ ಬೈಕ್ ನ ಚಾಲಕ ಮತ್ತು ಆತನ ಸ್ನೆಹಿತರಿಂದ ನಡೆದಿದ್ದು ನ.24 ರಾತ್ರಿ ಕೇರಳ ಮೂಲದ ಯುವತಿಯ ಮೇಲೆ ಚಾಲಕ ಹಾಗೂ ಆತನ ಇಬ್ಬರು ಸ್ನೆಹಿತರು ಸೇರಿ ಸಾಮುಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ .
ಈ ಪ್ರಕರನದಲ್ಲಿBTM ಲೇಔಟ್ನ ಸಂಸ್ಥೆ ಒಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೇರಳ ಮೂಲದ ಯುವತಿಯು ನ.24 ರಾತ್ರಿ ರ್ಯಾಪಿಡೋ ಬೈಕ್ ಬುಕ್ಕ್ ಮಾಡಿದ್ದಳು ,ರ್ಯಾಪಿಡೋ ಬೈಕ್ ಚಾಲಕ ಆಕೆಯನ್ನು ಪಿಕ್ ಅಪ್ ಮಾಡುವ ವೇಳೆ ಯುವತಿ ಮದ್ಯಪಾನ ಮಾಡಿದ್ದನ್ನು ಗಮನಿಸಿದ ಚಾಲಕ ನೀಲಾದ್ರಿ ನಗರಕ್ಕೆ ತಲುಪುವ ಹೊತ್ತಿಗೆ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದನ್ನು ಗಮನಿಸಿದ್ದಾನೆ.
ಹಾಗೂ ತನ್ನ ಸ್ನೆಹಿತರಿಗೆ ಈ ವಿಡಯವನ್ನು ತಿಳಿಸಿದ್ದಾನೆ , ನಂತರ ಅವರ ಸಹಾಯದಿಂದ ತನ್ನ ರೂಮಿಗೆ ಕರೆದುಕೊಂಡು ಹೊಗಿದ್ದಾನೆ. ಆಗ ಯುವಕರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಯುವತಿಗೆ ಪ್ರಜ್ಞೆ ಬಂದ ನಂತರ ಆಕೆಗೆ ಈ ವಿಷಯವನ್ನು ಯಾರಿಗೂ ಹೇಳ ದಂತೆ ಬೆದರಿಕೆಹಾಕಿ ಬಿಟ್ಟು ಕಳುಹಿಸಿದ್ದಾರೆ .
ಬೆಳಿಗ್ಗೆ ಸುಧಾರಿಸಿಕೊಂಡು ಸ್ನೇಹಿತರ ಸಲಹೆ ಮೇರೆಗೆ ಅತ್ಯಾಚಾರಕ್ಕೊಳಗಾದ ಯುವತಿಯು ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ