ಡಬ್ಲ್ಯುಟಿಯ ಫೈನಲ್ ನಲ್ಲಿ ಗೆದ್ದ ಗಾರ್ಬಿನ್

1 min read
Garbin saaksha tv

ಡಬ್ಲ್ಯುಟಿಯ ಫೈನಲ್ ನಲ್ಲಿ ಗೆದ್ದ ಗಾರ್ಬಿನ್ Garbin saaksha tv

ಡಬ್ಲ್ಯುಟಿಯ ಫೈನಲ್ ಗುಂಪು ಹಂತದ ಪಂದ್ಯದಲ್ಲಿ ಗಾರ್ಬಿನ್ ಮುಗರುಜಾ ಜಯ ಸಾಧಿಸಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ಗುಂಪು ಹಂತದ ಪಂದ್ಯದಲ್ಲಿ ಗಾರ್ಬಿನ್ 6-4, 6-4 ರಿಂದ ಅನೆಟ್ ಕೊಂಟಾವೀಟ್ ಅವರನ್ನು ಮಣಿಸಿದರು.

ಎರಡು ನೇರ ಸೆಟ್ ಗಳಲ್ಲಿ ಸೊಗಸಾದ ಆಟವಾಡಿದ ಗಾರ್ಬಿನ್ ಗೆಲುವಿನ ನಗೆ ಬೀರಿದರು.

ಗಾರ್ಬಿನ್ ಮೊದಲ ಸರ್ವ್ ನಲ್ಲೆ ಹೆಚ್ಚು ಅಂಕ ಗಳನ್ನು ಕಲೆ ಹಾಕಿದರು.

Garbin saaksha tv

ಇನ್ನು ಎರಡನೇ ಸರ್ವ್ ನಲ್ಲೂ ಎದುರಾಳಿಯನ್ನು ಕಟ್ಟಿ ಹಾಕಿದ್ದರು.

ಬ್ರೇಕ್ ಪಾಯಿಟ್ಸ್ ಗಳನ್ನು ಪಡೆದು ಬೀಗಿದರು. ಈ ಮೊದಲು ಉಭಯ ಆಟಗಾರ್ತಿಯರು ಈ ಮೊದಲು ನಾಲ್ಕು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದರು.

ಅಲ್ಲದೆ ತಲಾ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd