ADVERTISEMENT
Tuesday, October 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

Gautam Adani: ಮೋದಿ ಅಲ್ಲ, ರಾಜೀವ್ ಗಾಂಧಿ ಪ್ರಧಾನಿಯಾದಾಗಿನಿಂದ  ಉದ್ಯಮಿಯಾಗಿ ಬೆಳವಣಿಗೆ ಕಾಣುತ್ತಿದ್ದೇನೆ…

ನರೇಂದ್ರ ಮೋದಿ ಅವರ ಕೃಪಾಕಟಾಕ್ಷದಿಂದಾಗಿ ವ್ಯವಹಾರದಲ್ಲಿ ಲಾಭ ಮಾಡಿಕೊಂಡಿದ್ದೇನೆ  ಎಂಬ ಆರೋಪವನ್ನ ಅವರು ನಿರಾಕರಿದ್ದಾರೆ.  ವಾಸ್ತವವಾಗಿ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ತನ್ನ ವ್ಯಾಪಾರ ಬೆಳವಣಿಗೆ ಪ್ರಾರಂಭವಾಯಿತು ಮತ್ತು ಇದು 30 ವರ್ಷಗಳ ಪ್ರಯತ್ನ ಎಂದು ಅದಾನಿ ತಿಳಿಸಿದ್ದಾರೆ.

Naveen Kumar B C by Naveen Kumar B C
December 29, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Gautam Adani: ಮೋದಿ ಅಲ್ಲ, ರಾಜೀವ್ ಗಾಂಧಿ ಪ್ರಧಾನಿಯಾದಾಗಿನಿಂದ  ಉದ್ಯಮಿಯಾಗಿ ಬೆಳವಣಿಗೆ ಕಾಣುತ್ತಿದ್ದೇನೆ…

 

ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ನಡುವಿನ ಸಂಬಂಧ ಕುರಿತು  ಕಾಂಗ್ರೆಸ್ ಸೇರಿದಂತೆ  ಹಲವು ಪಕ್ಷಗಳು ಟೀಕಿಸುತ್ತಲೇ ಇರುತ್ತವೆ.  ಮೋದಿ ಪ್ರಧಾನಿಯಾದ  ಅದಾನಿ ಸಂಪತ್ತು ಹೆಚ್ಚಾಗುತ್ತಿದೆ ಎಂಬ ಟೀಕೆ ಕುರಿತು  ಗೌತಮ್ ಅದಾನಿ ಈ ಆರೋಪಗಳಿಗೆ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ ಅವರ ಕೃಪಾಕಟಾಕ್ಷದಿಂದಾಗಿ ವ್ಯವಹಾರದಲ್ಲಿ ಲಾಭ ಮಾಡಿಕೊಂಡಿದ್ದೇನೆ  ಎಂಬ ಆರೋಪವನ್ನ ಅವರು ನಿರಾಕರಿದ್ದಾರೆ.  ವಾಸ್ತವವಾಗಿ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ತನ್ನ ವ್ಯಾಪಾರ ಬೆಳವಣಿಗೆ ಪ್ರಾರಂಭವಾಯಿತು ಮತ್ತು ಇದು 30 ವರ್ಷಗಳ ಪ್ರಯತ್ನ ಎಂದು ಅದಾನಿ ತಿಳಿಸಿದ್ದಾರೆ.

 

Related posts

ಆರಾಮ ಇದ್ದೀರಾ ಅಣ್ಣಾ ಎನ್ನುತ್ತಲೇ ಯತ್ನಾಳ್ ಎದುರು ಕುಳಿತ ವಿಜಯೇಂದ್ರ: ಬದ್ಧ ವೈರಿಗಳ ನಡುವೆ 30 ನಿಮಿಷಗಳ ರಹಸ್ಯ ಮಾತುಕತೆ-ಛಬ್ಬಿ ಚಹಾ ಕೂಟದಲ್ಲಿ ಅರಳಿದ ಹೊಸ ರಾಜಕೀಯ ಸಮೀಕರಣ

ಆರಾಮ ಇದ್ದೀರಾ ಅಣ್ಣಾ ಎನ್ನುತ್ತಲೇ ಯತ್ನಾಳ್ ಎದುರು ಕುಳಿತ ವಿಜಯೇಂದ್ರ: ಬದ್ಧ ವೈರಿಗಳ ನಡುವೆ 30 ನಿಮಿಷಗಳ ರಹಸ್ಯ ಮಾತುಕತೆ-ಛಬ್ಬಿ ಚಹಾ ಕೂಟದಲ್ಲಿ ಅರಳಿದ ಹೊಸ ರಾಜಕೀಯ ಸಮೀಕರಣ

October 20, 2026
ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (20-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

October 20, 2026

ನಾನು ಮತ್ತು ಪ್ರಧಾನಿ ಮೋದಿ ಒಂದೇ ರಾಜ್ಯದವರು. ಬಹುಶಃ ಅದಕ್ಕಾಗಿಯೇ ಕೆಲವು ಆರೋಪಗಳು ಸುಲಭವಾಗಿ ಬರುತ್ತಿವೆ. ಇಂತಹ ಆರೋಪಗಳು ಬರುತ್ತಿರುವುದು ನಿಜಕ್ಕೂ ದುರದೃಷ್ಟಕರ.  ನನ್ನ ಯಶಸ್ಸಿನ ಹಿಂದೆ ಒಬ್ಬನೇ ಒಬ್ಬ ನಾಯಕನಿಲ್ಲ.. ಹಲವು ನಾಯಕರ ಜೊತೆಗೆ ಸರ್ಕಾರಗಳು ಪ್ರಾರಂಭಿಸಿದ ನೀತಿಗಳು ಮತ್ತು ಸಾಂಸ್ಥಿಕ ಸುಧಾರಣೆಗಳಿಂದ ನಾನು ಈ ಮಟ್ಟಕ್ಕೆ ತಲುಪಿದ್ದೇನೆ. ಇದು ಮೂರು ದಶಕಗಳ ಶ್ರಮ,’’ ಎಂದು ಅದಾನಿ ಹೇಳಿದ್ದಾರೆ.

 

ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರಫ್ತು- ಆಮದು  ವ್ಯವಸ್ಥೆಯನ್ನ ಉದಾರೀಕರಣಗೊಳಿಸಿದಾಗ ನನ್ನ ವ್ಯಾಪಾರದ ಬೆಳವಣಿಗೆ ಪ್ರಾರಂಭವಾಯಿತು ಎಂದು ಅದಾನಿ ತಿಳಿಸಿದ್ದಾರೆ.

 

ಹಲವು ಸರಕಾರಗಳು ಅಳವಡಿಸಿಕೊಂಡಿರುವ ನೀತಿಗಳಿಂದಾಗಿ ನಾವು ನಮ್ಮ ವ್ಯವಹಾರಗಳನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಾಗಿದೆ. ಪ್ರಸ್ತುತ ನಾವು ಮೋದಿಯವರ ಸಮರ್ಥ ನಾಯಕತ್ವದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇದೇ ರೀತಿಯ ಪುನರುಜ್ಜೀವನವನ್ನು ನೋಡುತ್ತಿದ್ದೇವೆ. ಧೀರೂಭಾಯಿ ಅಂಬಾನಿ ಭಾರತದಲ್ಲಿ ಲಕ್ಷಾಂತರ ಉದಯೋನ್ಮುಖ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಯಾವುದೇ ಬೆಂಬಲವಿಲ್ಲದ, ಸಂಪನ್ಮೂಲಗಳಿಲ್ಲದ ವ್ಯಕ್ತಿ, ಎಲ್ಲಾ ವಿಲಕ್ಷಣಗಳ ವಿರುದ್ಧ ನಿಂತು ವಿಶ್ವ ದರ್ಜೆಯ ಬಿಸಿನೆಸ್ ಗ್ರೂಪ್ ನಿರ್ಮಿಸಿದರು.  ಅವರಿಂದ ನಾನು ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ ಎಂದು ಅದಾನಿ ಹೇಳಿದ್ದಾರೆ.

Gautam Adani: I have seen growth as an entrepreneur since Rajiv Gandhi became Prime Minister, not Modi…

Tags: Gautam AdaniRajiv Gandhi
ShareTweetSendShare
Join us on:

Related Posts

ಆರಾಮ ಇದ್ದೀರಾ ಅಣ್ಣಾ ಎನ್ನುತ್ತಲೇ ಯತ್ನಾಳ್ ಎದುರು ಕುಳಿತ ವಿಜಯೇಂದ್ರ: ಬದ್ಧ ವೈರಿಗಳ ನಡುವೆ 30 ನಿಮಿಷಗಳ ರಹಸ್ಯ ಮಾತುಕತೆ-ಛಬ್ಬಿ ಚಹಾ ಕೂಟದಲ್ಲಿ ಅರಳಿದ ಹೊಸ ರಾಜಕೀಯ ಸಮೀಕರಣ

ಆರಾಮ ಇದ್ದೀರಾ ಅಣ್ಣಾ ಎನ್ನುತ್ತಲೇ ಯತ್ನಾಳ್ ಎದುರು ಕುಳಿತ ವಿಜಯೇಂದ್ರ: ಬದ್ಧ ವೈರಿಗಳ ನಡುವೆ 30 ನಿಮಿಷಗಳ ರಹಸ್ಯ ಮಾತುಕತೆ-ಛಬ್ಬಿ ಚಹಾ ಕೂಟದಲ್ಲಿ ಅರಳಿದ ಹೊಸ ರಾಜಕೀಯ ಸಮೀಕರಣ

by Shwetha
October 20, 2026
0

ಹುಬ್ಬಳ್ಳಿ: ಕರ್ನಾಟಕ ಬಿಜೆಪಿಯ ಅಂಗಳದಲ್ಲಿ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಕೆಸರೆರಚಾಟ, ಪರಸ್ಪರ ವಾಗ್ದಾಳಿ ಮತ್ತು ಶೀತಲ ಸಮರಕ್ಕೆ ಈಗ ದಿಢೀರ್ ವಿರಾಮ ಸಿಕ್ಕಿದೆಯೇ ಎಂಬ ಅನುಮಾನ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (20-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
October 20, 2026
0

ದಿನ ಭವಿಷ್ಯ: 20-10-2026 1 ಮೇಷ ರಾಶಿ ಇಂದು ನಿಮ್ಮಲ್ಲಿ ಉತ್ಸಾಹ ಮತ್ತು ಚೈತನ್ಯ ತುಂಬಿರುತ್ತದೆ. ಮಂಗಳವಾರ ನಿಮ್ಮ ರಾಶ್ಯಾಧಿಪತಿಯ ದಿನವಾಗಿರುವುದರಿಂದ ಅಂದುಕೊಂಡ ಕೆಲಸಗಳನ್ನು ಧೈರ್ಯದಿಂದ ಮಾಡಿ...

ರಾಜ್ಯದಲ್ಲಿ ನಡೆಯುತ್ತಿರೋದು ತುಘಲಕ್ ದರ್ಬಾರ್, ಡಿಕೆಶಿ ಪದಚ್ಯುತಿ ಖಚಿತ :ಸಿದ್ದರಾಮಯ್ಯ ಪರ ಬಿ ಎಸ್ ಯಡಿಯೂರಪ್ಪ ಬ್ಯಾಟಿಂಗ್

ರಾಜ್ಯದಲ್ಲಿ ನಡೆಯುತ್ತಿರೋದು ತುಘಲಕ್ ದರ್ಬಾರ್, ಡಿಕೆಶಿ ಪದಚ್ಯುತಿ ಖಚಿತ :ಸಿದ್ದರಾಮಯ್ಯ ಪರ ಬಿ ಎಸ್ ಯಡಿಯೂರಪ್ಪ ಬ್ಯಾಟಿಂಗ್

by Shwetha
October 19, 2026
0

ಕರ್ನಾಟಕ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ವಿವಾದ ಈಗ ಅತ್ಯಂತ ರೋಚಕ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಪರಸ್ಪರ ಕಿತ್ತಾಡುತ್ತಿದ್ದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು...

ಸಿದ್ದರಾಮಯ್ಯ ಮುಗಿಸಲು ಸ್ವಪಕ್ಷದವರಿಂದಲೇ ಸಂಚು ಕಿಂಗ್ ಪಿನ್ ಟಚ್ ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ :ಸಿದ್ದರಾಮಯ್ಯ ಮೌನವಾಗಿರುವುದು ಆಶ್ಚರ್ಯಕರ ಕಾಂಗ್ರೆಸ್ ಪತನಕ್ಕೆ ಕೌಂಟ್ ಡೌನ್ ಶುರು,2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಖಚಿತ ಎಂದ ಎಚ್ ಡಿ ಕುಮಾರಸ್ವಾಮಿ

ಸಿದ್ದರಾಮಯ್ಯ ಮುಗಿಸಲು ಸ್ವಪಕ್ಷದವರಿಂದಲೇ ಸಂಚು ಕಿಂಗ್ ಪಿನ್ ಟಚ್ ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ :ಸಿದ್ದರಾಮಯ್ಯ ಮೌನವಾಗಿರುವುದು ಆಶ್ಚರ್ಯಕರ ಕಾಂಗ್ರೆಸ್ ಪತನಕ್ಕೆ ಕೌಂಟ್ ಡೌನ್ ಶುರು,2028ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಖಚಿತ ಎಂದ ಎಚ್ ಡಿ ಕುಮಾರಸ್ವಾಮಿ

by Shwetha
October 19, 2026
0

ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣ ಈಗ ಅತ್ಯಂತ ಸ್ಫೋಟಕ ಹಂತಕ್ಕೆ ತಲುಪಿದೆ. ಈ ಪ್ರಕರಣದ ಬಗ್ಗೆ ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ...

ಸರ್ಕಾರವನ್ನು ವಿರೋಧಿಸುವುದು ಬಯಲು ಮಾಡುವುದು ಮತ್ತು ಪದಚ್ಯುತಗೊಳಿಸುವುದೇ ವಿಪಕ್ಷಗಳ ಕರ್ತವ್ಯ: ಆಡಳಿತ ಬದಲಾವಣೆ ಅಂದ ತಕ್ಷಣ ಬಿಜೆಪಿಯವರಿಗೆ ಯಾಕೆ ಅಷ್ಟೊಂದು ಭಯ ಚಿದಂಬರಂ ಪ್ರಶ್ನೆ

ಸರ್ಕಾರವನ್ನು ವಿರೋಧಿಸುವುದು ಬಯಲು ಮಾಡುವುದು ಮತ್ತು ಪದಚ್ಯುತಗೊಳಿಸುವುದೇ ವಿಪಕ್ಷಗಳ ಕರ್ತವ್ಯ: ಆಡಳಿತ ಬದಲಾವಣೆ ಅಂದ ತಕ್ಷಣ ಬಿಜೆಪಿಯವರಿಗೆ ಯಾಕೆ ಅಷ್ಟೊಂದು ಭಯ ಚಿದಂಬರಂ ಪ್ರಶ್ನೆ

by Shwetha
October 19, 2026
0

ದೇಶದ ರಾಜಕೀಯ ಅಖಾಡದಲ್ಲಿ ಆಡಳಿತ ಬದಲಾವಣೆ ಎನ್ನುವ ಪದ ಈಗ ದೊಡ್ಡ ಸಂಚಲನ ಮೂಡಿಸಿದೆ. ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವುದು ಮತ್ತು ಚುನಾವಣೆಯ ಮೂಲಕ ಅದನ್ನು ಬದಲಿಸುವುದು ಪ್ರಜಾಪ್ರಭುತ್ವದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram