ಮಂತ್ರಾಲಯದ ಗುರು ಶ್ರೀ ರಾಘವೇಂದ್ರ ರಾಯರ ಕೃಪೆಯಿಂದ ಇಷ್ಟಾರ್ಥಗಳು ಸಿದ್ದಿ ಮಾಡಿಕೊಳ್ಳುವ ಈ ವ್ರತ ಮಾಡಿ ಸಾಕು ಕಷ್ಟಗಳು ದೂರ ಆಗುತ್ತವೆ
ಈ ಮಂತ್ರವನ್ನು ತಪ್ಪದೆ ಶ್ರದ್ಧೆ ಭಕ್ತಿಯಿಂದ ಪಠಿಸಿದರೆ ಸಾಕು ಸಾಕ್ಷಾತ್ ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕನಸಿನಲ್ಲಿ ಬಂದು ಪರಿಹರಿಸುತ್ತಾರೆ ಇದು ಸತ್ಯ ರಾಯರ ಮಹಿಮೆ ಇದು ತಪ್ಪದೆ ನೋಡಿ. ಗುರು ರಾಘವೇಂದ್ರ ರಾಯರು ಒಬ್ಬ ಮಹಾ ಮಹಿಮರು ಮತ್ತು ಜೀವಂತ ದೇವರು ಗುರು ರಾಘವೇಂದ್ರರ ಆರಾಧ್ಯ ದೈವ ಮೂಲ ರಾಮ ಅಂದರೆ ಮಹಾ ವಿಷ್ಣು ಜೀವನದಲ್ಲಿ ಎಂತಹ ಕಷ್ಟಗಳೇ ಬಂದರೂ ಶ್ರೀ ಗುರು ರಾಯರ ಸ್ಮರಣೆ ಮಾಡಿದರೆ
ತಕ್ಷಣವೇ ಕಷ್ಟವೂ ಮಂಜಿನಂತೆ ಕರಗುವುದು. ಗುರು ರಾಯರನ್ನು ನೆನೆಯಲು ಹಲವಾರು ಮಂತ್ರಗಳು ಇವೆ ಅದರಲ್ಲಿ ರಾಘವೇಂದ್ರ ಗಾಯತ್ರಿ ಮಂತ್ರ ತುಂಬಾ ಶ್ರೇಷ್ಠವಾದದ್ದು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಮೂರು ಬಾರಿ ಅಥವಾ ಐದು ಬಾರಿ ಒಂಬತ್ತು ಬಾರಿ ಇಪ್ಪತ್ತು ಬಾರಿ ಹನ್ನೊಂದು ಬಾರಿ ಇಪ್ಪತ್ತೊಂದು ಬಾರಿ ನುರ ಎಂಟು ಬಾರಿ ಪಠಿಸಬಹುದು. ರಾಘವೇಂದ್ರ ಗಾಯತ್ರಿ ಮಂತ್ರವನ್ನು
ಪಠಿಸಲು ಹಲವು ನಿಯಮ ಇವೆ ಅವನ್ನು ನೀವು ಪಾಲಿಸಿದರೆ ಶ್ರೀ ಗುರು ರಾಯರು ನಿಮ್ಮ ಕನಸಿನಲ್ಲಿ ಬಂದು ನಿಮಗೆ ಅನುಗ್ರಹಿಸಿ ನಿಮ್ಮ ಸಕಲ ಕಷ್ಟಗಳನ್ನು ಕಳೆಯುತ್ತಾರೆ ಈ ನಿಯಮಗಳು ಯಾವುವು ಎಂದರೆ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನವೂ ಪಠಿಸಲು ಆಗಲಿಲ್ಲ ಅಂದರೆ ರಾಯರ ವಿಶೇಷ ದಿನವಾದ ಗುರುವಾರ ಪಠಿಸಬಹುದು
ನೀವು ಇದನ್ನು 48 ಬಾರಿ ಪಠಿಸಿದರೆ ಈ ಕೆಳಗಿನಂತೆ ಪಾಲಿಸಿ ಶ್ರೀ ರಾಘವೇಂದ್ರ ಗಾಯತ್ರಿ ಮಂತ್ರ ವ್ರತವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ಇರುತ್ತದೆ ಈ ದಿನಗಳಲ್ಲಿ ಶುರು ಮಾಡಿದರೆ ನಿಮಗೆ ಒಳ್ಳೆಯದು ದಿನಕ್ಕೆ ನೂರಾ ಎಂಟು ಬಾರಿ ಶ್ರೀ ಗಾಯತ್ರಿ ಮಂತ್ರವನ್ನು 48 ದಿನಗಳ ಕಾಲ ಸತತವಾಗಿ ಪಠಿಸುತ್ತಾ ಬಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷ ಭಕ್ತರ ಅಪತ್ಬಂಧವರು ಶ್ರೀ ರಾಘವೇಂದ್ರರು ನಿಮ್ಮ ಕನಸಿನಲ್ಲಿ ಬರುವುದು ಖಚಿತ. ಕನಸಿನಲ್ಲಿ ಅವರು ಬಂದರು ಎಂದರೆ ನಿಮ್ಮ ಕಷ್ಟಗಳು
ಕೊನೆ ಕಾಣುವುದು ಖಚಿತ. ಈ ಮಂತ್ರವನ್ನು ತಪ್ಪದೆ ಪಠಿಸಿ ಓಂ ವೆಂಕಟನಾಥಾಯ ವಿಧ್ಮಹೇ ಸಚಿದಾನಂದಾಯ ಧಿಮಹಿ ತನು ರಾಘವೇಂದ್ರ ಪ್ರಚೋದಯಾತ್ ಈ ಮಂತ್ರವನ್ನು ಯಾರು ಶ್ರದ್ಧೆಯಿಂದ 48 ದಿನಗಳು ವ್ರತ ಮಾಡುತ್ತಾರೆ ಅವರಿಗೆ ರಾಯರ ಅನುಗ್ರಹ ಆಗುವುದು ಖಚಿತ.
ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸೃಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಜೀವನದ ಎಂತಹ ಸಂಕಷ್ಟಗಳು ದೂರ ಆಗುವುದು ಖಚಿತ ಇದು ಸಾಕ್ಷಾತ್ ಶ್ರೀ ರಾಯರ ಪವಾಡ ರಾಯರ ಪವಾಡವನ್ನು ಸಾಕಷ್ಟು ಜನರು ನೇರವಾಗಿ ಕಟ್ಟಿದ್ದಾರೆ ತಮ್ಮ ಜೀವನದಲ್ಲಿ ಇರುವ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ ಈ ವ್ರತವನ್ನು ಮಾಡುವಾಗ ಮಾಂಸಾಹಾರವನ್ನು ಸೇವಿಸಬಾರದು ಮುಖ್ಯವಾಗಿ ನೆನಪಿರಲಿ. ಶ್ರೀ ರಾಘವೇಂದ್ರ ರಾಯರು ಆಶೀರ್ವಾದ ನಿಮ್ಮ ಮೇಲೆ ಇರಲಿ ಆಯಸ್ಸು ಆರೋಗ್ಯವನ್ನು ನಿಮಗೆ ಕರುಣಿಸಲಿ.ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಎರಡು ದಿನಗಳಲ್ಲಿ ಪರಿಹಾರ ಶತಸಿದ್ಧ.ಒಂದೇ ಒಂದು ಕರೆ ಜೀವನದ ಭವಿಷ್ಯವನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ, ಪುರಾತನ ಜ್ಯೋತಿಷ್ಯ ವಿದ್ಯೆಗಳಿಂದ ನಿಮ್ಮ ನಿಖರ ಸಮಸ್ಯೆಗಳು ಅರಿತುಕೊಂಡು ಅದಕ್ಕೆ ಶಾಶ್ವತ ಪರಿಹಾರ ದೊರೆಯುತ್ತದೆ ಈ ಕೂಡಲೇ ಕರೆ ಮಾಡಿರಿ 8548998564