ನಿನ್ನೆ ಇಳಿಕೆ ಕಂಡು ಖುಷಿ ನೀಡಿದ್ದ ಚಿನ್ನದ ದರದಲ್ಲಿ ಇಂದು (ಡಿ.3) ಏರಿಕೆ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರದಲ್ಲಿ ತಲಾ ₹40 ಮತ್ತು ₹43 ಏರಿಕೆ ಆಗಿದೆ. ಆ ಮೂಲಕ 22 ಕ್ಯಾರಟ್ 1 ಗ್ರಾಂ ಚಿನ್ನದ ದರ *7,130, 10 ಗ್ರಾಂಗೆ ₹71,300 ಆಗಿದೆ ಇನ್ನೂ 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ₹7,778, 10 ಗ್ರಾಂಗೆ ₹77,780 ತಲುಪಿದೆ. ಇತ್ತ ಬೆಳ್ಳಿ ಯಾವುದೇ ಏರಿಕೆ ಇಲ್ಲದೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬೆಳ್ಳಿ 1 ಗ್ರಾಂನ ಬೆಲೆ ₹91 ಮತ್ತು 1 ಕೆಜಿಗೆ ₹91,000 ಇದೆ.
ಆಧಾರ್ ಕಾರ್ಡ್’ ಉಚಿತ ಅಪ್ ಡೇಟ್ ಗೆ ಡಿ.14 ಲಾಸ್ಟ್ ಡೇಟ್.!
UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) 10 ವರ್ಷ ಹಳೆಯ ಆಧಾರ್ ಕಾರ್ಡ್ ಉಚಿತವಾಗಿ ನವೀಕರಿಸಲು ಡಿಸೆಂಬರ್ 14, 2024 ಕೊನೆಯ ದಿನವಾಗಿದೆ ನೀವು ಆಧಾರ್ ಕಾರ್ಡ್...