SML Productions | ಟೈಟಲ್ ಗೆಸ್ ಮಾಡಿ.. ಸಿನಿಮಾದಲ್ಲಿ ಚಾನ್ಸ್ ಪಡೀರಿ
ಮೆಗಾಸ್ಟಾರ್ ಚಿರಂಜೀವಿ ವೀರಾಭಿಮಾನಿ ರಮೇಶ್ ಹೀರೋ ಆಗಿ ಎನ್ ಎಂ ಎಲ್ ಪ್ರೋಡಕ್ಷನ್ ನ, ಪ್ರೋಡಕ್ಷನ್ ನಂಬರ್ 2 ಹೆಸರಿನಲ್ಲಿ ಒಂದು ಡಿಫರೆಂಟ್ ಕಾನ್ಸೆಪ್ಟ್ ಸಿನಿಮಾ ಸೆಟ್ಟೇರುತ್ತಿದೆ.
ಹೇಮಂತ್ ನಿರ್ದೇಶನ ವಹಿಸಿರುವ ಈ ಸಿನಿಮಾದಿಂದ ತಾಜಾ ಆಗಿ ಪ್ರೀ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ರಕ್ತಸಿಕ್ತವಾದ ಕತ್ತಿಯನ್ನು ಯಾರಿಗೂ ಕಾಣಿಸದೇ ಬೆನ್ನ ಹಿಂದೆ ಇಟ್ಟಿಕೊಂಡಿರುವ ಹೀರೋ ಲುಕ್ ಅನ್ನು ಪೋಸ್ಟರ್ ರಿಲೀಸ್ ಮಾಡಿದೆ.

ಈ ಪ್ರೀ ಲುಕ್ ಪೋಸ್ಟರ್, ಮೋಷನ್ ಪೋಸ್ಟರ್ ನೋಡುತ್ತಿದ್ದರೇ ಇದೊಂದು ಥ್ರಿಲ್ಲರ್ ಜಾನರ್ ನಲ್ಲಿ ಬರುತ್ತಿರುವ ಸಿನಿಮಾ ಎಂದು ತಿಳಿಯುತ್ತದೆ.
ಇಲ್ಲಿ ಮತ್ತೊಂದು ವಿಷಯ ಏನಂದರೇ ಈ ಸಿನಿಮಾದ ಟೈಟಲ್ ಗೆಸ್ ಮಾಡಿದ್ರೆ ಸಿನಿಮಾದಲ್ಲಿ ಆಕ್ಟ್ ಮಾಡುವ ಅವಕಾಶ ಲಭಿಸಲಿದೆ.
ಯಾರಾದ್ರೂ ಈ ಸಿನಿಮಾದ ಟೈಟಲ್ ಗೆಸ್ ಮಾಡಿ (info@smlproductions) ಗೆ ಕಳುಹಿಸಬೇಕು.
ಹೀಗೆ ಕಳುಹಿಸುವವರಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಆಕ್ಟ್ ಮಾಡುವ ಅವಕಾಶ ಲಭಿಸಲಿದೆ ಎಂದು ಪ್ರೊಡಕ್ಷನ್ ತಿಳಿಸಿದೆ.